ಪ್ರಧಾನಿ ಮೋದಿ ಅವತಾರದಲ್ಲಿ ವಿವೇಕ್ ಒಬೆರಾಯ್ ಲುಕ್ ! ಅದ್ಯಾಗೆ ಅಂತಾರೆ ಟ್ವಿಟ್ಟರಿಗರು

ಎರಡು ತಿಂಗಳ ಹಿಂದೆಯೇ ಚಿತ್ರದ ನಿರ್ಮಾಪಕರು ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆಯಲ್ಲಿ ಪ್ರಧಾನಿ ಮೋದಿ ಅವರ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅವರ ಹೆಸರು ಘೋಷಿಸಿದ್ದರು. ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಬೆಳ್ಳಿ ಪರದೆ ಮೇಲೆ ಪ್ರಧಾನಿ ಮೋದಿ ಲುಕ್ ಹೇಗೆ ಇರಲಿದೆ ಎನ್ನುವ ಕೂತೂಹಲ ಮೂಡಿತ್ತು. 

Last Updated : Mar 18, 2019, 01:00 PM IST
ಪ್ರಧಾನಿ ಮೋದಿ ಅವತಾರದಲ್ಲಿ ವಿವೇಕ್ ಒಬೆರಾಯ್ ಲುಕ್ ! ಅದ್ಯಾಗೆ ಅಂತಾರೆ ಟ್ವಿಟ್ಟರಿಗರು  title=
Photo courtesy: Twitter

ನವದೆಹಲಿ: ಎರಡು ತಿಂಗಳ ಹಿಂದೆಯೇ ಚಿತ್ರದ ನಿರ್ಮಾಪಕರು ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆಯಲ್ಲಿ ಪ್ರಧಾನಿ ಮೋದಿ ಅವರ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅವರ ಹೆಸರು ಘೋಷಿಸಿದ್ದರು. ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಬೆಳ್ಳಿ ಪರದೆ ಮೇಲೆ ಪ್ರಧಾನಿ ಮೋದಿ ಲುಕ್ ಹೇಗೆ ಇರಲಿದೆ ಎನ್ನುವ ಕೂತೂಹಲ ಮೂಡಿತ್ತು. 

ಈಗ ಕೊನೆಗೂ ಆ ಲುಕ್ ನೋಡುವಂತಹ ಸಮಯ ಬಂದಿದೆ, ಟ್ರೇಡ್ ವಿಶ್ಲೇಷಕರಾದ ತರಣ್ ಆದರ್ಶ್ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರಂತೆ ಇರುವ ವಿವೇಕ್ ಒಬೆರಾಯ್ ಲುಕ್ ಗಳನ್ನು   ಅನಾವರಣಗೊಳಿಸಿದ್ದಾರೆ.ಆದರೆ ಈಗ ಅವರ ಲುಕ್ ನೋಡಿದ ಟ್ವಿಟ್ಟರಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅವರು ಹೇಗೆಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ ಇಲ್ಲಿ ನೋಡಿ... 
 

Trending News