Weekly Horoscope June 16th to June 22nd: ಈ ವಾರ ಶುಭ ಗ್ರಹಗಳ ಅದ್ಭುತ ಸಂಯೋಗದಿಂದ ಮಂಗಳಕರ ಯೋಗ ರಚನೆಯಾಗಲಿದೆ. ಜೂನ್ 15ರಿಂದ ಜೂನ್ 22ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Weekly Horoscope June 09th to June 15th: ಜೂನ್ ಎರಡನೇ ವಾರ ಶಕ್ತಿಶಾಲಿ ಲಕ್ಷ್ಮಿ ಯೋಗ ರಚನೆಯಾಗಲಿದೆ. ಈ ವಾರ ಜೂನ್ 09ರಿಂದ ಜೂನ್ 15ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Weekly Horoscope June 02nd to June 08th: ಜೂನ್ ಮೊದಲ ವಾರದಲ್ಲಿ ಸೂರ್ಯ, ಬುಧ, ಶನಿ ಗ್ರಹಗಳ ಸಂಚಾರದಲ್ಲಿನ ಪ್ರಮುಖ ಬದಲಾವಣೆಯು ಕೆಲವರ ಅದೃಷ್ಟವನ್ನು ಬೆಳಗಲಿದೆ. ಜೂನ್ 02ರಿಂದ ಜೂನ್ 08ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
ಸಿಂಹ ರಾಶಿ ವಾರದ ಭವಿಷ್ಯ
ಸಿಂಹ ರಾಶಿಯ ಅಧಿಪತಿ ಸೂರ್ಯ. ನಿಮ್ಮ ರಾಶಿಯಿಂದ 11ನೇ ಮನೆಯಲ್ಲಿ ಗುರು, ಕರ್ಮ ಸ್ಥಾನದಲ್ಲಿ ರವಿ, ಬುಧ, ಚಂದ್ರ, ಸಪ್ತಮದಲ್ಲಿ ರಾಹು, ಅಷ್ಟಮದಲ್ಲಿ ಶುಕ್ರ-ಶನಿ ಇದ್ದಾರೆ. ಅಷ್ಟಮ ಶನಿ ಕಾಟದಿಂದ ವೆಚ್ಚಗಳು ಅಧಿಕವಾಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಕಟಕ ರಾಶಿ ವಾರದ ಭವಿಷ್ಯ
ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಈವಾರ ಚಂದ್ರ ಲಾಭ ಸ್ಥಾನದಲ್ಲಿದ್ದು ಜೀವನದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಬುಧಾದಿತ್ಯ ಯೋಗದಿಂದ ನಿಮ್ಮ ಜೀವನದಲ್ಲಿ ಧನಾತ್ಮಕ ಫಲಗಳು ಹೆಚ್ಚಾಗಲಿವೆ.
ಕನ್ಯಾ ರಾಶಿ ವಾರದ ಭವಿಷ್ಯ
ಕನ್ಯಾ ರಾಶಿಯ ಅಧಿಪತಿ ಬುಧ ಭಾಗ್ಯ ಸ್ಥಾನದಲ್ಲಿದ್ದಾನೆ. ಈ ವಾರ ನೀವು ಹಲವು ರೀತಿಯಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ. ನಿಮ್ಮ ಮಾತಿಗೆ ಪ್ರಾಮುಖ್ಯತೆ ದೊರೆಯಲಿದೆ.
ವೃಷಭ ರಾಶಿ ವಾರದ ಭವಿಷ್ಯ
ವೃಷಭ ರಾಶಿಯವರಿಗೆ ಧನ ಸ್ಥಾನದಲ್ಲಿ ಗುರು, ಸುಖ ಸ್ಥಾನದಲ್ಲಿ ಕೇತು ಇದ್ದಾರೆ. ಹಾಗಾಗಿ, ಮನೆಯಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಹೂಡಿಕೆಯಿಂದ ಲಾಭವಾಗಲಿದೆ.
ಕುಂಭ ರಾಶಿ ವಾರದ ಭವಿಷ್ಯ
ನಿಮ್ಮ ರಾಶಿಯಲ್ಲಿಯೇ ರಾಹು ಇದ್ದಾನೆ. ಆರೋಗ್ಯದ ಬಗ್ಗೆ ನಿಗಾವಹಿಸಿ. ಶತ್ರುಕಾಟದ ಬಗ್ಗೆ ಎಚ್ಚರದಿಂದಿರಿ. ವ್ಯತಾ ಅಪವಾಧ ನಿಮ್ಮ ಮೇಲೆ ಬರಬಹುದು. ಇದರಿಂದ ಮಾನಸಿಕವಾಗಿ ಶಾಂತಿ ಕೆಡಬಹುದು.
ತುಲಾ ರಾಶಿ ವಾರದ ಭವಿಷ್ಯ:
ಈ ರಾಶಿಯ ಅಧಿಪತಿ ಶುಕ್ರ. ಏಕಾದಶ ಶುಭ ಸ್ಥಾನದಲ್ಲಿ ಕೇತು, ಕರ್ಮ ಸ್ಥಾನದಲ್ಲಿ ಕುಜ, ಭಾಗ್ಯ ಸ್ಥಾನದಲ್ಲಿ ಗುರು. ಈ ಮೂರು ಗ್ರಹಗಳ ಯುತಿಯಿಂದಾಗಿ ಈ ರಾಶಿಯವರಿಗೆ ಶುಭವಾಗಲಿದೆ. ಭೂಮಿ ವ್ಯಾಪಾರದಿಂದ ಲಾಭವಾಗಲಿದೆ.
ವೃಶ್ಚಿಕ ರಾಶಿ ವಾರದ ಭವಿಷ್ಯ:
ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಶುಕ್ರ ಮತ್ತು ಶನಿ ಇದ್ದಾರೆ. ಶುಕ್ರ ಶನಿ ಇಬ್ಬರೂ ಮಿತ್ರರು ಹಾಗಾಗಿ ಹಣಕಾಸಿನ ತೊಂದರೆ ಬಾಧಿಸುವುದಿಲ್ಲ. ಯತೇಚ್ಛವಾದ ಹಣವನ್ನು ಸ್ವೀಕರಿಸುವಿರಿ. ಆದರೆ, ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಸುಖ ಸ್ಥಾನದಲ್ಲಿ ರಾಹು ಇದ್ದಾನೆ. ಮನೆಯಲ್ಲಿ ವ್ಯತಿರಿಕ್ತ ಪರಿಣಾಮಗಳಿರುತ್ತವೆ.
ಮೇಷ ರಾಶಿ ವಾರದ ಭವಿಷ್ಯ:
ಈ ರಾಶಿಯವರಿಗೆ ಧನ ಸ್ಥಾನದಲ್ಲಿ ರವಿ, ಬುಧ, ಚಂದ್ರ ಮೂರೂ ಗ್ರಹಗಳು ಒಟ್ಟಿಗೆ ಇವೆ. ಇದರಿಂದ ಬುಧಾದಿತ್ಯ ಯೋಗ ಮತ್ತು ತ್ರಿಗ್ರಾಹಿ ಯೋಗದಿಂದ ಉತ್ತಮ ಫಲ ದೊರೆಯಲಿದೆ.
ಧನು ರಾಶಿ ವಾರ ಭವಿಷ್ಯ :
ಧನು ರಾಶಿಯವರಿಗೆ ಈ ವಾರ ಸುಖ ಸ್ಥಾನದಲ್ಲಿ ಶುಕ್ರ ಮತ್ತು ಶನಿ ಇದ್ದು, ಈ ವಾರ ಹಣಕಾಸಿನ ವಿಚಾರದಲ್ಲಿ ಉತ್ತಮವಾಗಿದೆ. ಆದರೆ, ತೃತೀಯ ಸ್ಥಾನದಲ್ಲಿ ರಾಹು ಇರುವುದರಿಂದ ಯಾವುದೇ ಕೆಲಸಗಳನ್ನು ಮಾಡುವಾಗ ಶತ್ರುಗಳ ಕಾಟ ಹೆಚ್ಚಾಗಲಿದೆ.
Weekly Horoscope May 19th to May 25th: ಈ ವಾರ ಕಲಾನಿಧಿ ಯೋಗ ನಿರ್ಮಾಣವಾಗುವುದರಿಂದ ಕೆಲವು ರಾಶಿಯವರ ಅದೃಷ್ಟ ಬೆಳಗಲಿದೆ ಎನ್ನಲಾಗುತ್ತಿದೆ. ಮೇ 19 ರಿಂದ ಮೇ 25ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Weekly Horoscope May 12th to May 18th: ಬುದ್ಧ ಪೂರ್ಣಿಮಾದೊಂದಿಗೆ ಆರಂಭವಾಗಲಿರುವ ಈ ವಾರದಲ್ಲಿ ಶುಭಕರ ಯೋಗ ನಿರ್ಮಾಣವಾಗಲಿದೆ. ಮೇ 12 ರಿಂದ ಮೇ 18ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.