ಸೊಳ್ಳೆಗಳು ನಮ್ಮನ್ನು ಕಚ್ಚಿದಾಗ ಎಷ್ಟು ರಕ್ತ ಹೀರುತ್ತವೆ ಅಂತ ನಿಮ್ಗೆ ಗೊತ್ತೆ..? ತಮಾಷೆ ಅಲ್ಲ, ಶಾಕ್‌ ಆಗ್ತೀರಾ..

Mosquito Life Cycle : ಸದ್ಯ ದೇಶದೆಲ್ಲೆಡೆ ಮಳೆಯಾಗುತ್ತಿದೆ. ಈ ಋತುವಿನಲ್ಲಿ ಸೊಳ್ಳೆಗಳು ಸಹ ಹೆಚ್ಚು.. ಸೊಳ್ಳೆಗಳು ಹೆಸರಿನಲ್ಲಿ ಮಾತ್ರವಲ್ಲ, ಅವು ಕಚ್ಚುವ ರೀತಿಯೂ ವಿಭಿನ್ನವಾಗಿರುತ್ತವೆ. ಕೆಲವು ಸೊಳ್ಳೆಗಳು ಯಾವಾಗ ಬಂದವೋ, ಯಾವಾಗ ಕಚ್ಚುತ್ತವೆ, ಯಾವಾಗ ಕಣ್ಮರೆಯಾಗುತ್ತವೋ ಅಂತ ಗೊತ್ತೆ ಆಗಲ್ಲ.... ಬನ್ನಿ ಇಂದು ಸೊಳ್ಳೆಗಳು ಎಷ್ಟು ರಕ್ತ ಕುಡಿಯುತ್ತವೆ ಅಂತ ತಿಳಿಯೋಣ..

Written by - Krishna N K | Last Updated : Jul 18, 2024, 04:00 PM IST
    • ಸದ್ಯ ದೇಶದೆಲ್ಲೆಡೆ ಮಳೆಯಾಗುತ್ತಿದೆ. ಈ ಋತುವಿನಲ್ಲಿ ಸೊಳ್ಳೆಗಳು ಸಹ ಹೆಚ್ಚು..
    • ಸೊಳ್ಳೆಗಳು ಹೆಸರಿನಲ್ಲಿ ಮಾತ್ರವಲ್ಲ, ಅವು ಕಚ್ಚುವ ರೀತಿಯೂ ವಿಭಿನ್ನವಾಗಿರುತ್ತವೆ.
    • ಸೊಳ್ಳೆಗಳು ಎಷ್ಟು ರಕ್ತ ಕುಡಿಯುತ್ತವೆ ಅಂತ ನಿಮಗೆ ಮಾಹಿತಿ ಇದೆಯೇ..?
ಸೊಳ್ಳೆಗಳು ನಮ್ಮನ್ನು ಕಚ್ಚಿದಾಗ ಎಷ್ಟು ರಕ್ತ ಹೀರುತ್ತವೆ ಅಂತ ನಿಮ್ಗೆ ಗೊತ್ತೆ..? ತಮಾಷೆ ಅಲ್ಲ, ಶಾಕ್‌ ಆಗ್ತೀರಾ.. title=
Health tips in Kannada

Mosquito Interesting facts : ಸಾಮಾನ್ಯವಾಗಿ ಬೇಸಿಗೆಯಲ್ಲಿ ಸೊಳ್ಳೆಗಳು ಕಡಿಮೆ. ಆದರೆ ಈಗ ಮಳೆಗಾಲ.. ಸೊಳ್ಳೆಗಳು ಸಂಖ್ಯೆ ಹೆಚ್ಚಾಗುತ್ತಿವೆ. ಅಲ್ಲದೆ ಅವುಗಳ ಸಂತಾನೋತ್ಪತ್ತಿಯನ್ನೂ ಹೆಚ್ಚಿಸುವ ಸಮಯ. ಸೊಳ್ಳೆಗಳು ಮನುಷ್ಯರ ಮತ್ತು ಪ್ರಾಣಿಗಳ ರಕ್ತವನ್ನು ಹೀರುತ್ತವೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಈಗ ಆಸಕ್ತಿದಾಯಕ ಸಂಗತಿಯನ್ನು ತಿಳಿದುಕೊಳ್ಳೋಣ.

ಸೊಳ್ಳೆ ಒಮ್ಮೆಗೆ ಎಷ್ಟು ರಕ್ತ ಹೀರಬಲ್ಲದು ಗೊತ್ತಾ? ಸೊಳ್ಳೆಗಳು ಸಾಮಾನ್ಯವಾಗಿ ತಮ್ಮ ದೇಹದ ತೂಕದ ಮೂರು ಪಟ್ಟು ರಕ್ತವನ್ನು ಕುಡಿಯಬಹುದು. ಸೊಳ್ಳೆಗಳ ಸರಾಸರಿ ತೂಕ 6 ಮಿಗ್ರಾಂ... ಅವು ಎಷ್ಟು ರಕ್ತ ಹೀರುತ್ತವೆ ಅಂತ ನೀವೆ ಊಹಿಸಿಕೊಳ್ಳಿ..

ಇದನ್ನೂ ಓದಿ:ದಿಢೀರ್ ತೂಕ ಇಳಿಕೆ ಈ ರೋಗಗಳ ಸಂಕೇತವೂ ಆಗಿರಬಹುದು!

ಒಬ್ಬ ವ್ಯಕ್ತಿಯು ಆಹಾರವನ್ನು ಜೀರ್ಣಿಸಿಕೊಳ್ಳಲು ಮೂರರಿಂದ ನಾಲ್ಕು ಬಾರಿ ಅಗಿಯಬೇಕು. ಆದರೆ ಸೊಳ್ಳೆಗಳಿಗೆ ಹಲ್ಲುಗಳಿಲ್ಲ, ಅವು ಬಾಯಿಯಲ್ಲಿ ಚೂಪಾದ ಸೂಜಿಯಂತ ವಸ್ತುವಿನಿಂ ರಕ್ತವನ್ನು ಹೀರುತ್ತವೆ. ರಕ್ತ ಸೊಳ್ಳೆಗಳ ಆಹಾರ.

ವಾಸ್ತವವಾಗಿ ಸೊಳ್ಳೆಗಳು ಯಾರನ್ನೂ ಕಚ್ಚದೆ ಬದುಕಬಲ್ಲವು. ಆದರೆ ಹೆಣ್ಣು ಸೊಳ್ಳೆಗಳಿಗೆ ಸಂತಾನೋತ್ಪತ್ತಿ ಚಕ್ರವನ್ನು ಪೂರ್ಣಗೊಳಿಸಲು ರಕ್ತದ ಅಗತ್ಯವಿದೆ. ಸೊಳ್ಳೆಗಳಿಗೆ ಮೊಟ್ಟೆ ಇಡಲು ಮತ್ತು ಮೊಟ್ಟೆಗಳನ್ನು ಫಲವತ್ತಾಗಿಸಲು ರಕ್ತದ ಅಗತ್ಯವಿದೆ. ಅದಕ್ಕಾಗಿಯೇ ಇದು ಮಾನವ ರಕ್ತವನ್ನು ಹೀರುತ್ತದೆ.

ಇದನ್ನೂ ಓದಿ:ಬ್ಲಡ್ ಶುಗರ್ ಜಾಸ್ತಿಯಾಗಿರುವುದನ್ನು ಸಾರಿ ಹೇಳುತ್ತವೆ ರಾತ್ರಿ ಹೊತ್ತು ಕಾಣಿಸುವ ಈ ಲಕ್ಷಣಗಳು !

ರಕ್ತವು ಜೀರ್ಣವಾದಾಗ, ಮೊಟ್ಟೆಗಳು ರೂಪುಗೊಳ್ಳುತ್ತವೆ. ಹೆಣ್ಣು ಸೊಳ್ಳೆಯು ಮೊಟ್ಟೆಗಳನ್ನು ನೀರಿಗೆ ಬಿಡುತ್ತದೆ. ಇದು ಸೊಳ್ಳೆಗಳ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ಯುದ್ಧಗಳ ಇತಿಹಾಸಕ್ಕಿಂತ ಹೆಚ್ಚು ಜನರು ಸೊಳ್ಳೆಗಳು ಮತ್ತು ಅವು ಉಂಟುಮಾಡುವ ರೋಗಗಳಿಂದ ಸಾಯುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News