natural ways to avoid mosquitoes: ಸೊಳ್ಳೆಗಳ ಕಾಟ ತಪ್ಪಿಸಲು ಈಗ ನಿಮ್ಮ ಮನೆಯ ಬಾಗಿಲು ಕಿಟಕಿಗಳನ್ನು ಸದಾ ಮುಚ್ಚುವ ಅಗತ್ಯವಿಲ್ಲ ಈ ಟಿಪ್ಸ್ ಪಾಲಿಸಿದರೆ ಸಾಕು ಮನೆಯಲ್ಲಿ ಮೂಲೆ ಮೂಲೆ ಅಡಗಿರುವ ಸೊಳ್ಳೆಗಳನ್ನು ಓಡಿಸಲು..
ಸೊಳ್ಳೆ ಕಾಯಿಲ್ ಸುಡುವುದರಿಂದ ಹೊರಸೂಸುವ ಹೊಗೆ ಒಂದಲ್ಲ ಹಲವು ಸಿಗರೇಟ್ ಸೇದುವುದಕ್ಕೆ ಸಮ ಎನ್ನುತ್ತಾರೆ ಹಲವು ಆರೋಗ್ಯ ತಜ್ಞರು.ಈ ಸುರುಳಿಗಳಲ್ಲಿ ಬಹಳಷ್ಟು ರಾಸಾಯನಿಕಗಳನ್ನು ಬಳಸಲಾಗುತ್ತದೆ
Mosquito repellent home remedies: ಈ ಸಾರಭೂತ ತೈಲಗಳು ಮತ್ತು ಎಲೆಗಳು ಸೊಳ್ಳೆ ಕಾಟದಿಂದ ಮುಕ್ತಿ ನೀಡುತ್ತವೆ. ಈ ಎಣ್ಣೆ ಅಥವಾ ಎಲೆಯನ್ನು ಚೆನ್ನಾಗಿ ಕೈಗಳಿಗೆ ಉಜ್ಜಿಕೊಂಡರೆ ಅಥವಾ ಮನೆಬಾಗಿಲು- ಕಿಟಕಿಯ ಬಳಿ ಇಟ್ಟರೆ ಸಾಕು ಇವುಗಳ ಗಾಢ ಪರಿಮಳಕ್ಕೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ.
mosquito danger than snake: ಅತಿ ಅಪಾಯಕಾರಿ ಪ್ರಾಣಿ ಯಾವುದು ಎಂದು ಕೇಳಿದರೆ ಹಾವು, ಸಿಂಹ, ಚಿರತೆ, ಚೇಳು, ಹುಲಿ ಎಂದು ಎಲ್ಲರಿಗೂ ಗೊತ್ತು... ಆದರೆ ಇನ್ನೂ ಹೆಚ್ಚು ಅಪಾಯಕಾರಿ ಮತ್ತು ಮಾರಣಾಂತಿಕ ಜೀವಿಗಳು ನಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತಲೂ ಕಂಡುಬರುತ್ತವೆ ಎಂದು ಅನೇಕ ಜನರಿಗೆ ತಿಳಿದಿಲ್ಲ.
Mosquito Life Cycle : ಸದ್ಯ ದೇಶದೆಲ್ಲೆಡೆ ಮಳೆಯಾಗುತ್ತಿದೆ. ಈ ಋತುವಿನಲ್ಲಿ ಸೊಳ್ಳೆಗಳು ಸಹ ಹೆಚ್ಚು.. ಸೊಳ್ಳೆಗಳು ಹೆಸರಿನಲ್ಲಿ ಮಾತ್ರವಲ್ಲ, ಅವು ಕಚ್ಚುವ ರೀತಿಯೂ ವಿಭಿನ್ನವಾಗಿರುತ್ತವೆ. ಕೆಲವು ಸೊಳ್ಳೆಗಳು ಯಾವಾಗ ಬಂದವೋ, ಯಾವಾಗ ಕಚ್ಚುತ್ತವೆ, ಯಾವಾಗ ಕಣ್ಮರೆಯಾಗುತ್ತವೋ ಅಂತ ಗೊತ್ತೆ ಆಗಲ್ಲ.... ಬನ್ನಿ ಇಂದು ಸೊಳ್ಳೆಗಳು ಎಷ್ಟು ರಕ್ತ ಕುಡಿಯುತ್ತವೆ ಅಂತ ತಿಳಿಯೋಣ..
Mosquito repellent plants : ಈ ಉತ್ಪನ್ನಗಳ ಬದಲಿಗೆ, ಸೊಳ್ಳೆಗಳನ್ನು ದೂರವಿಡಲು ಮನೆಯ ಸುತ್ತ ಈ ಗಿಡಗಳನ್ನು ನೆಡಬಹುದು. ಈ ಗಿಡಗಳು ಇದ್ದಲ್ಲಿ ಸೊಳ್ಳೆಗಳು ಹತ್ತಿರವೂ ಸುಳಿಯುವುದಿಲ್ಲ.
Mosquito Killer Lamp: ಬೇಸಿಗೆ ಬಂತೆಂದರೆ ಸೆಕೆ ಒಂದೆಡೆಯಾದರೆ ಈ ಸೊಳ್ಳೆಗಳ ಕಾಟ ಮತ್ತೊಂದೆಡೆ. ನೀವೂ ಕೂಡ ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದರೆ ಈ ಸಮಸ್ಯೆಗೆ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪರಿಸರ ಸ್ನೇಹಿ ಸೊಳ್ಳೆ ಕಿಲ್ಲರ್ ಸಾಧನ.
Mosquito Repellent Plants: ಮನೆಯಲ್ಲಿ ಸೊಳ್ಳೆಗಳ ಕಾಟದಿಂದ ನಿಮಗೂ ತೊಂದರೆಯಾಗಿದ್ದರೆ ಚಿಂತಿಸಬೇಡಿ. ಈ ಸಮಸ್ಯೆಯನ್ನು ನಿಭಾಯಿಸಲು ಇಂದು ನಾವು ನಿಮಗೆ 5 ಅಗತ್ಯ ಸಸ್ಯಗಳ ಬಗ್ಗೆ ಹೇಳಲಿದ್ದೇವೆ, ಅವುಗಳನ್ನು ಮನೆಯಲ್ಲಿ ನೆಡುವ ಮೂಲಕ ನೀವು ಸೊಳ್ಳೆಗಳನ್ನು ಓಡಿಸಬಹುದು.
Mosquito repellent liquid side effects : ಒಂದು ಸೊಳ್ಳೆ ಕಾಯಿಲ್ 100 ಸಿಗರೇಟ್ಗಳಷ್ಟು ಅಪಾಯಕಾರಿ ಎಂದು ಸಂಶೋಧನೆಯೊಂದರಲ್ಲಿ ಕಂಡುಬಂದಿದೆ. ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾದ ಸೊಳ್ಳೆಗಳನ್ನು ಕೊಲ್ಲುವ ಲಿಕ್ವಿಡ್ನಿಂದ ನಿಮ್ಮ ಆರೋಗ್ಯಕ್ಕೆ ಏನಾಗುತ್ತದೆ ಎಂದು ತಿಳಿಯುವುದು ಮುಖ್ಯ. ಹಾಗಾದರೆ ಈ ದ್ರವ ನಿಮ್ಮ ಆರೋಗ್ಯಕ್ಕೆ ಹೇಗೆ ಹಾನಿಕಾರಕ ಎಂದು ತಿಳಿಯಿರಿ.
Mosquito Home Remedies: ಸೌಮ್ಯ-ಬಿಸಿ ವಾತಾವರಣದಿಂದಾಗಿ ಸೊಳ್ಳೆಗಳ ಸಂತಾನೋತ್ಪತ್ತಿ ಪ್ರಮಾಣವೂ ಹೆಚ್ಚಾಗಿದೆ. ಸಂಜೆ ಮನೆ ಬಾಗಿಲು ತೆರೆದ ತಕ್ಷಣ ಸೊಳ್ಳೆಗಳ ಸೈನ್ಯ ಒಳಗೆ ನುಗ್ಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸರಿಯಾಗಿ ಕುಳಿತುಕೊಳ್ಳಲು ಮತ್ತು ಮಾತನಾಡಲು ಸಾಧ್ಯವಾಗುವುದಿಲ್ಲ, ಆಹಾರ ಅಥವಾ ಇತರ ಕೆಲಸವನ್ನು ನಿಭಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ.
Mosquito Repellent Apps: ಅಸಲಿಗೆ ಸೊಳ್ಳೆಗಳ ಕಡಿತದಿಂದ ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚು. ಹೀಗಾಗಿ ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಜನರು ಅನೇಕ ಉಪಾಯಗಳನ್ನು ಮಾಡುತ್ತಾರೆ. ಸೊಳ್ಳೆ ಬತ್ತಿ ಹಚ್ಚುವುದು, ಲಕ್ವಿಡ್ ಹಾಕುವುದು ಹೀಗೆ ಹಲವಾರು ವಿಧಾನಗಳ ಮೊರೆ ಹೋಗುತ್ತಾರೆ. ಆದರೆ ಇದೀಗ ನೀವು ನಿಮ್ಮ ಮೊಬೈಲ್ನ ಸಹಾಯದಿಂದಲೇ ಸೊಳ್ಳೆಗಳನ್ನು ಓಡಿಸಬಹುದು.
Remedy for mosquito: ಸೊಳ್ಳೆಗಳನ್ನು ಓಡಿಸಲು, ನೀವು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಭರಿತ ಉತ್ಪನ್ನಗಳನ್ನು ಬಳಸುತ್ತೀರಿ. ಈ ರಾಸಾಯನಿಕ-ಸಮೃದ್ಧ ಉತ್ಪನ್ನಗಳು ಸೊಳ್ಳೆಗಳನ್ನೇನೋ ಓಡಿಸುತ್ತವೆ ಆದರೆ ನಿಮ್ಮ ದೇಹವನ್ನು ಹಾನಿಗೊಳಿಸುತ್ತವೆ. ಇದರ ಬದಲಾಗಿ ಗೃಹೋಪಯೋಗಿ ವಸ್ತುಗಳನ್ನು ಬಳಸಿ ಸೊಳ್ಳೆಗಳನ್ನು ಓಡಿಸಿದರೆ ಆರೋಗ್ಯ ಕಾಪಾಡಬಹುದು.
ಸೊಳ್ಳೆಗಳ ಕಾಟ ತಪ್ಪಿಸಲು ಲೋಷನ್ ಗಳು , ಕ್ರೀಮ್ ಗಳು, ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಇದರಲ್ಲಿ ರಾಸಾಯನಿಕಗಳಿರುತ್ತವೆ. ಈ ಕಾರಣದಿಂದಾಗಿ ಇವೆಲ್ಲವೂ ಚರ್ಮದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.