ಕುಕ್ಕರ್‌ನಲ್ಲಿ ಈ ಆಹಾರಗಳನ್ನು ಮಾತ್ರ ಎಂದಿಗೂ ಬೇಯಿಸಬೇಡಿ..! ಇವು ದೇಹಕ್ಕೆ ತುಂಬಾ ಹಾನಿಕಾರಕ 

Freshercooker side effects : ಇಂದಿನ ಒತ್ತಡದ ಜೀವನಶೈಲಿಯಲ್ಲಿ ಗೃಹಿಣಿಯರಿಗೆ ಪ್ರೆಶರ್ ಕುಕ್ಕರ್‌ಗಳು ತುಂಬಾ ಸಹಾಯಕವಾಗಿವೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಕುಕ್ಕರ್ ನಲ್ಲಿ ಎಲ್ಲಾ ರೀತಿಯ ಅಡುಗೆ ಮಾಡಬಾರದು ಅಂತ ಎಲ್ಲರಿಗೂ ಗೊತ್ತಿಲ್ಲ.. ಕುಕ್ಕರ್‌ನಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಬೇಯಿಸುವುದನ್ನು ತಪ್ಪಿಸುವುದು ಉತ್ತಮ.. ಹೆಚ್ಚಿನ ಮಾಹಿತಿ ಇಲ್ಲಿದೆ..

 ಕುಕ್ಕರ್‌ನಲ್ಲಿ ಈ ಆಹಾರಗಳನ್ನು ಮಾತ್ರ ಎಂದಿಗೂ ಬೇಯಿಸಬೇಡಿ..! ಇವು ದೇಹಕ್ಕೆ ತುಂಬಾ ಹಾನಿಕಾರಕ 
Source: Bureau