Freshercooker side effects : ಇಂದಿನ ಒತ್ತಡದ ಜೀವನಶೈಲಿಯಲ್ಲಿ ಗೃಹಿಣಿಯರಿಗೆ ಪ್ರೆಶರ್ ಕುಕ್ಕರ್ಗಳು ತುಂಬಾ ಸಹಾಯಕವಾಗಿವೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಕುಕ್ಕರ್ ನಲ್ಲಿ ಎಲ್ಲಾ ರೀತಿಯ ಅಡುಗೆ ಮಾಡಬಾರದು ಅಂತ ಎಲ್ಲರಿಗೂ ಗೊತ್ತಿಲ್ಲ.. ಕುಕ್ಕರ್ನಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಬೇಯಿಸುವುದನ್ನು ತಪ್ಪಿಸುವುದು ಉತ್ತಮ.. ಹೆಚ್ಚಿನ ಮಾಹಿತಿ ಇಲ್ಲಿದೆ..
Cooking Food In A Pressure Cooker:ಪ್ರೆಶರ್ ಕುಕ್ಕರ್ ಸಾಮಾನ್ಯವಾಗಿ ಬಳಸುವ ಅಡಿಗೆ ಉಪಕರಣಗಳಲ್ಲಿ ಒಂದಾಗಿದೆ. ಆದರೆ, ಇದರಲ್ಲಿ ಎಲ್ಲಾ ರೀತಿಯ ಆಹಾರವನ್ನು ಬೇಯಿಸುವುದು ಒಳ್ಳೆಯದಲ್ಲ.
Health Tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಅಡುಗೆ ಮಾಡಲು ಕುಕ್ಕರ್ ಬಳಸುತ್ತಾರೆ. ಆದರೆ ಈ ಆಹಾರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಕುಕ್ಕರ್ನಲ್ಲಿ ಯಾವ ವಸ್ತುಗಳನ್ನು ಬೇಯಿಸಿ ತಿನ್ನಬಾರದು ಎಂಬುದನ್ನು ನಾವು ಹೇಳುತ್ತೇವೆ?
Pressure Cooker Hacks: ವಿಶೇಷವಾಗಿ ದಾಲ್ ಮತ್ತು ಖಿಚಡಿಯನ್ನು ತಯಾರಿಸಲು ಕುಕ್ಕರ್ ಬೆಸ್ಟ್. ಇದು ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಮತ್ತು ಸಮಯವನ್ನು ಉಳಿಸುತ್ತದೆ. ಆದರೆ ಹಲವು ಬಾರಿ ಕುಕ್ಕರ್’ಗಳು ಹಳೆಯದಾಗುತ್ತಿದ್ದಂತೆ ಸೋರಲು ಪ್ರಾರಂಭವಾಗುತ್ತದೆ.
ಪ್ರೆಶರ್ ಕುಕ್ಕರ್ನಲ್ಲಿ ಅನ್ನ ತುಂಬಾ ಬೇಗನೆ ಬೇಯುವುದರಿಂದ, ಸಮಯ ಉಳಿಯುತ್ತದೆ ಎನ್ನುವ ಕಾರಣಕ್ಕೆ ಈ ಆಯ್ಕೆಯನ್ನು ಮಾಡಿಕೊಳ್ಳುವವರು ಹೆಚ್ಚು. ಆದರೆ, ಅನ್ನವನ್ನು ಹೇಗೆ ಬೇಯಿಸಿ ತಿಂದರೆ ಒಳ್ಳೆಯದು ಎನ್ನುವ ಪ್ರಶ್ನೆ ಮಾತ್ರ ಇದ್ದೇ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.