Health tips : ʼಪಿರಿಯಡ್ಸ್‌ʼ ಮುಗಿದ ಈ ದಿನಗಳಲ್ಲಿ ಕಾಂಡೋಮ್‌ ಇಲ್ಲದೆ S*X ಮಾಡಿದ್ರೆ ಗರ್ಭಿಣಿಯಾಗುವುದಿಲ್ಲ..! 

Periods Safe Days : ಅನಪೇಕ್ಷಿತ ಗರ್ಭಧಾರಣೆಯನ್ನು ತಪ್ಪಿಸಲು ಕಾಂಡೋಮ್‌ಗಳು ಏಕೈಕ ಮಾರ್ಗ. ಆದರೆ ಕಾಂಡೋಮ್ಗಳ ಹೊರತಾಗಿಯೂ ಗರ್ಭಧಾರಣೆಯನ್ನು ತಡೆಗಟ್ಟಲು ನೈಸರ್ಗಿಕ ವಿಧಾನಗಳೂ ಸಹ ಇವೆ. ಗರ್ಭನಿರೋಧಕ ಮಾತ್ರೆ, ರಕ್ಷಣಾ ಕವಚ ಬಳಸದೇ, ಸುರಕ್ಷಿತ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಒಳ್ಳೆಯದರು.. ಹೆಚ್ಚಿನ ಮಾಹಿತಿ ಇಲ್ಲಿದೆ.. 

Health tips : ʼಪಿರಿಯಡ್ಸ್‌ʼ ಮುಗಿದ ಈ ದಿನಗಳಲ್ಲಿ ಕಾಂಡೋಮ್‌ ಇಲ್ಲದೆ S*X ಮಾಡಿದ್ರೆ ಗರ್ಭಿಣಿಯಾಗುವುದಿಲ್ಲ..! 

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More