ಬಿಹಾರ: ಕೆರೆಗೆ ಕಾರು ಬಿದ್ದ ಪರಿಣಾಮ 6 ಮಕ್ಕಳು ಸಾವು

ನೀರಿನಲ್ಲಿ ಮುಳುಗುತ್ತಿದ್ದ ಒಂದು ಮಗುವನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

Last Updated : Jun 19, 2018, 12:04 PM IST
ಬಿಹಾರ: ಕೆರೆಗೆ ಕಾರು ಬಿದ್ದ ಪರಿಣಾಮ 6 ಮಕ್ಕಳು ಸಾವು title=

ಪಾಟ್ನಾ: ಕೆರೆಯಲ್ಲಿ ಕಾರು ಬಿದ್ದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಆರು ಮಕ್ಕಳು ಸಾವನ್ನಪ್ಪಿದ ಘಟನೆ ಬಿಹಾರದ ಆರರಿಯಾದ ತರಾಬಾದಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ.

ಈ ಘಟನೆಯಿಂದ ನೀರಿನಲ್ಲಿ ಮುಳುಗುತ್ತಿದ್ದ ಒಂದು ಮಗುವನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. 

Trending News