English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• NZ WI 92/2 (27)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Car accident

Car accident

Mercedes Benz car accident due to speed driving in Bengaluru
accident Dec 8, 2025, 04:25 PM IST
ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್‌ಗೆ ಗುದ್ದಿದ ಕಾರು
ಅತಿವೇಗದಲ್ಲಿ ಬಂದ ಮರ್ಸಿಡಿಸ್ ಬೆನ್ಸ್ ಕಾರು ಅಪಘಾತ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಬಸವನಗುಡಿ ವಾಸವಿ ರೋಡ್‌ನಲ್ಲಿ ನಡೆದಿರುವ ಘಟನೆ ಕುಡಿದು ಕಾರು ಚಲಾಯಿಸಿದ್ದ ಚಾಲಕ ಪ್ರಣಯ್ ಜೈನ್ ಕಾರಿನಲ್ಲಿ ಚಾಲಕ ಮಾತ್ರ ಇದ್ದು ಬೇರೆ ಯಾರು ಇರಲಿಲ್ಲ
Mahantesh Bilagi IAS: ಕಾರು ಅಪಘಾತದಲ್ಲಿ ಹಿರಿಯ IAS ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಾ*ವು!
Mahantesh Bilagi Nov 25, 2025, 08:04 PM IST
Mahantesh Bilagi IAS: ಕಾರು ಅಪಘಾತದಲ್ಲಿ ಹಿರಿಯ IAS ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಾ*ವು!
IAS Mahantesh Bilagi Accident: ಇನ್ನೋವಾ ಕಾರಿನಲ್ಲಿ ಮಹಾಂತೇಶ್ ಬೀಳಗಿ ಸೇರಿದಂತೆ ಐದು ಜನರು ಪ್ರಯಾಣಿಸುತ್ತಿದ್ದರು. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಹಳ್ಳಿ ಕ್ರಾಸ್ ಬಳಿ ಕಾರಿಗೆ ಶ್ವಾನ ಅಡ್ಡಬಂದಿದೆ. ಶ್ವಾನದ ಪ್ರಾಣ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ. 
ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಸಿಂಗರ್‌ ಸಾವು.. !
Harman Sidhu Nov 22, 2025, 03:53 PM IST
ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಸಿಂಗರ್‌ ಸಾವು.. !
ಕಾರಿನಲ್ಲಿ ತೆರಳುವಾಗ ಟ್ರಕ್‌ವೊಂದಕ್ಕೆ ಭಯಾನಕವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಪಂಜಾಬ್‌ನ ಗಾಯಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ: ಐವರು ಸ್ಥಳದಲ್ಲೇ ದುರ್ಮರಣ, ಓರ್ವನ ಸ್ಥಿತಿ ಗಂಭೀರ!!
Thar Car Accident Sep 27, 2025, 06:58 PM IST
ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ: ಐವರು ಸ್ಥಳದಲ್ಲೇ ದುರ್ಮರಣ, ಓರ್ವನ ಸ್ಥಿತಿ ಗಂಭೀರ!!
ಅತಿವೇಗದ ಚಾಲನೆಯಿಂದ ಚಾಲಕನ ನಿಯಂತ್ರಣ ತಪ್ಪಿದ ಥಾರ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆಂದು ವರದಿಯಾಗಿದೆ.
ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ ಇಬ್ಬರ ದುರ್ಮರಣ, ಓರ್ವ ಆಸ್ಪತ್ರೆಗೆ ದಾಖಲು
Road accident Aug 11, 2025, 09:01 AM IST
ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ ಇಬ್ಬರ ದುರ್ಮರಣ, ಓರ್ವ ಆಸ್ಪತ್ರೆಗೆ ದಾಖಲು
Road Accident: ಬೆಳಗಾವಿ ಮತ್ತು ಬಾಗಲಕೋಟ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ದುರ್ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. 
Viral Video: ನೀವು ಎಂದಾದರೂ ಇಂತಹ ವಿಡಿಯೋ ನೋಡಿದ್ದೀರಾ? ಧೈರ್ಯವಿದ್ದರೆ ನೋಡಿ..
Car Bus Accident Aug 10, 2025, 03:05 PM IST
Viral Video: ನೀವು ಎಂದಾದರೂ ಇಂತಹ ವಿಡಿಯೋ ನೋಡಿದ್ದೀರಾ? ಧೈರ್ಯವಿದ್ದರೆ ನೋಡಿ..
Viral Video: ಕಾರೊಂದು ಬಸ್‌ಅನ್ನ ಹಿಂದಿಕ್ಕಿ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಘಟನೆಯಿಂದ ಒಂದು ವಿಷಯ ಸ್ಪಷ್ಟವಾಗಿದೆ. ರಸ್ತೆಯಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬ ಚಾಲಕನೂ ಜಾಗರೂಕರಾಗಿರಬೇಕು. ಸ್ವಲ್ಪ ಅಜಾಗರೂಕತೆಯು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು..
ಡಿವೈಡರ್‌ಗೆ ಕಾರು ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸಾವು!!
Hubballi Apr 6, 2025, 10:14 PM IST
ಡಿವೈಡರ್‌ಗೆ ಕಾರು ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸಾವು!!
ಹಾವೇರಿಯಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಸ್ತೆ ಕ್ರಾಸ್‌ ಮಾಡುತ್ತಿದ್ದಾಗ ಯಮನ ರೂಪದಲ್ಲಿ ಬಂದ ಕಾರು; ಡಿಕ್ಕಿ ರಭಸಕ್ಕೆ ಗಾಳಿಯಲ್ಲಿ ಹಾರಿದ ಮಹಿಳೆ ಸಾವು!!
Shocking Viral Video Feb 25, 2025, 02:32 PM IST
ರಸ್ತೆ ಕ್ರಾಸ್‌ ಮಾಡುತ್ತಿದ್ದಾಗ ಯಮನ ರೂಪದಲ್ಲಿ ಬಂದ ಕಾರು; ಡಿಕ್ಕಿ ರಭಸಕ್ಕೆ ಗಾಳಿಯಲ್ಲಿ ಹಾರಿದ ಮಹಿಳೆ ಸಾವು!!
Road Accident CCTV Footage: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಭಯಾನಕ ಅಪಘಾತದ ದೃಶ್ಯ ಸೆರೆಯಾಗಿದ್ದು, ನೋಡಲು ಭಯಾನಕವಾಗಿದೆ.  
ಸೌರವ್ ಗಂಗೂಲಿ ಕಾರು ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ʼದಾದಾʼ ಪಾರು!! ಈಗ ಹೇಗಿದ್ದಾರೆ ಗೊತ್ತಾ?
Sourav Ganguly Car Accident Feb 21, 2025, 03:52 PM IST
ಸೌರವ್ ಗಂಗೂಲಿ ಕಾರು ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ʼದಾದಾʼ ಪಾರು!! ಈಗ ಹೇಗಿದ್ದಾರೆ ಗೊತ್ತಾ?
Sourav Ganguly Car Accident: ಬಿಸಿಸಿಐನ ಮಾಜಿ ಅಧ್ಯಕ್ಷ ಮತ್ತು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಕಾರು ಗುರುವಾರ ಪಶ್ಚಿಮ ಬಂಗಾಳದ ಬುರ್ದ್ವಾನ್​ಗೆ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿದೆ. ದುರ್ಗಾಪುರ ಎಕ್ಸ್‌ಪ್ರೆಸ್‌ವೇಯ ದಂತನ್‌ಪುರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ರೇಂಜ್ ರೋವರ್ ಕಾರಿಗೆ ಲಾರಿ ಡಿಕ್ಕಿ ಹೊಡೆದು, 
Video: ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕ.. ರಸ್ತೆ ಮಧ್ಯೆ ಕನ್ನಡದಲ್ಲಿ ವಾಗ್ವಾದಕ್ಕೆ ಇಳಿದ ರಾಹುಲ್‌ ದ್ರಾವಿಡ್‌!
Rahul Dravid Car Collision Feb 6, 2025, 12:38 AM IST
Video: ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕ.. ರಸ್ತೆ ಮಧ್ಯೆ ಕನ್ನಡದಲ್ಲಿ ವಾಗ್ವಾದಕ್ಕೆ ಇಳಿದ ರಾಹುಲ್‌ ದ್ರಾವಿಡ್‌!
Rahul dravid: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಮಾಜಿ ಕೋಚ್ ರಾಹುಲ್ ದ್ರಾವಿಡ್ ಬೆಂಗಳೂರಿನಲ್ಲಿ ಆಟೋ ಚಾಲಕನೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.  
Three killed as car falls into VC drain: MLA announce Rs 1 lakh compensation each
V.C. drain Feb 4, 2025, 12:00 PM IST
ವಿ.ಸಿ.ನಾಲೆಗೆ ಕಾರು ಉರುಳಿ ಮೂರು ಮಂದಿ ಸಾವು
ವಿ.ಸಿ.ನಾಲೆಗೆ ಕಾರು ಉರುಳಿ ಮೂರು ಮಂದಿ ಸಾವು ತಲಾ ಒಂದು ಲಕ್ಷ ಪರಿಹಾರ ಘೋಷಣೆ ಮಾಡಿದ ಶಾಸಕ ಗಾಯಾಳುಗಳಿಗೆ ಶಾಸಕ ರವಿ ಕುಮಾರ್ ಗಣಿಗ ಸಹಾಯ ಫಯಾಜ್, ಅಸ್ಲಾಂ ಪಾಷಾ, ಫಿರ್ ಖಾನ್ ಮೃತಪಟ್ಟವರು
ಸಚಿವೆ ಲಕ್ಷ್ಮೀ ‌ಹೆಬ್ಬಾಳ್ಕರ್ ಕಾರು ಭೀಕರ ಅಪಘಾತ.. ಆಸ್ಪತ್ರೆಗೆ ದಾಖಲು!
Lakshmi Hebbalkar Jan 14, 2025, 10:59 AM IST
ಸಚಿವೆ ಲಕ್ಷ್ಮೀ ‌ಹೆಬ್ಬಾಳ್ಕರ್ ಕಾರು ಭೀಕರ ಅಪಘಾತ.. ಆಸ್ಪತ್ರೆಗೆ ದಾಖಲು!
Lakshmi Hebbalkar car accident: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗ್ಗೆ 06 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ರಭಸವಾಗಿ ಕಾರು ಡಿಕ್ಕಿ, ಸ್ಥಳದಲ್ಲೇ ವೈದ್ಯ ಸಾವು..!
Car Crash Nov 24, 2024, 08:48 PM IST
ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ರಭಸವಾಗಿ ಕಾರು ಡಿಕ್ಕಿ, ಸ್ಥಳದಲ್ಲೇ ವೈದ್ಯ ಸಾವು..!
ದಾವಣಗೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ರಭಸವಾಗಿ ಡಿಕ್ಕಿಯಾಗಿದೆ.‌
Car Accident: ಹೊಂಡಕ್ಕೆ ಕಾರು ಉರುಳಿ 8 ಮಂದಿ ದುರ್ಮರಣ..!
Car accident Nov 3, 2024, 10:09 PM IST
Car Accident: ಹೊಂಡಕ್ಕೆ ಕಾರು ಉರುಳಿ 8 ಮಂದಿ ದುರ್ಮರಣ..!
Car Accident: ನಸುಕಿನ ಜಾವ ಈ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡಕ್ಕೆ ಉರುಳಿ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
BJP leader Lokheshwar car accident
Lokheshwar car accident Sep 19, 2024, 02:00 PM IST
ಬಿಜೆಪಿ ಮುಖಂಡ ಲೋಖೇಶ್ವರ್‌ ಕಾರು ಅಪಘಾತ
ಬಿಜೆಪಿ ಮುಖಂಡ ಲೋಖೇಶ್ವರ್‌ ಕಾರು ಅಪಘಾತ
Tamil actor Jeeva car accident near Chinnasalem in Kallakurichi district
Tamil actor Jeeva Sep 12, 2024, 12:25 PM IST
ತಮಿಳು ನಟ ಜೀವಾ ಕಾರು ಅಪಘಾತ
ತಮಿಳು ಚಿತ್ರರಂಗದ ಖ್ಯಾತ ನಟ  ಜೀವಾ ಕಾರು ಅಪಘಾತಕ್ಕೀಡಾಗಿದೆ. ನಟ ಜೀವಾ ಅವರು ತನ್ನ ಪತ್ನಿಯೊಂದಿಗೆ ತೆರಳುತ್ತಿದ್ದ ವೇಳೆ ಕಲ್ಲಕುರಿಚಿ ಜಿಲ್ಲೆಯ ಚಿನ್ನಸೇಲಂ ಬಳಿ ಅಪಘಾತ  ಸಂಭವಿಸಿದೆ.
Ronny Actor Kiran Raj car accident
Actor Kiran Raj Sep 11, 2024, 01:50 PM IST
ನಟ ಕಿರಣ್ ರಾಜ್ ಕಾರು ಅಪಘಾತ
ರಾನಿ ಚಿತ್ರದ ನಾಯಕ ಕಿರಣ್ ರಾಜ್ ಕಾರು ಅಪಘಾತ  ಎದೆ ಭಾಗಕ್ಕೆ ಭಾರಿ ಪೆಟ್ಟು.. ಪ್ರಜ್ಞಾಹೀನ ಸ್ಥಿತಿ ಕೆಂಗೇರಿ ಹತ್ತಿರದ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ  ಜೊತೆಗಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೇಫ್ ಕಿರುತೆರೆ, ಹಿರಿತೆರೆಯಲ್ಲಿ ಛಾಪು ಮೂಡಿಸಿರುವ ನಟ ಅಪಘಾತದಲ್ಲಿ ಕಾರು ಫುಲ್ ಜಖಂ
ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ ಕಾರು ಅಪಘಾತ: ಫುಲ್ ಜಖಂ ಆದ ಕಾರು, ಎದೆ ಭಾಗಕ್ಕೆ  ಭಾರಿ ಪೆಟ್ಟು
Actor Kiran Raj Sep 11, 2024, 07:49 AM IST
ಕನ್ನಡತಿ ಸೀರಿಯಲ್ ನಟ ಕಿರಣ್ ರಾಜ್ ಕಾರು ಅಪಘಾತ: ಫುಲ್ ಜಖಂ ಆದ ಕಾರು, ಎದೆ ಭಾಗಕ್ಕೆ ಭಾರಿ ಪೆಟ್ಟು
Actor Kiran Raj: ಕನ್ನಡತಿ ಸೀರಿಯಲ್ ಮೂಲಕ ಇಡೀ ಕರುನಾಡಿನ ಮನೆ ಹಾಗೂ ಮನವನ್ನು ತಲುಪಿದ್ದ ಸ್ಯಾಂಡಲ್​ವುಡ್​ನ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಒಬ್ಬರಾದ ಕಿರಣ್ ರಾಜ್ ಕಾರು ಅಪಘಾತಕ್ಕೀಡಾಗಿದೆ. 
ಭೀಕರ ಅಪಘಾತ:ಫ್ಲೈ ಓವರ್‌ನಿಂದ ಕೆಳಗೆ ಬಿದ್ದ ಕಾರು:  ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು
Road accident Sep 3, 2024, 09:23 AM IST
ಭೀಕರ ಅಪಘಾತ:ಫ್ಲೈ ಓವರ್‌ನಿಂದ ಕೆಳಗೆ ಬಿದ್ದ ಕಾರು: ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು
Road Accident: ಬೆಂಗಳೂರಿನ ಯಶವಂತಪುರ ಸರ್ಕಲ್ ನಲ್ಲಿ ಬೆಳಗ್ಗೆ 3.45 ರ ಸುಮಾರಿಗೆ ಸ್ಯಾಂಕಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗವಾಗಿ ತೆರಳುತ್ತಿದ್ದ ಕಾರು ಫ್ಲೈ ಓವರ್ ಮೇಲಿನ ಡಿವೈಡರ್ ಗೆ ಬಡಿದು, ಬೈಕ್ ಗೆ ಗುದ್ದಿ, ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದಿದೆ. 
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ನಾಲ್ವರು ಯುವಕರು ಸಾವು!
haveri Jul 13, 2024, 11:09 PM IST
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ನಾಲ್ವರು ಯುವಕರು ಸಾವು!
Road Accident in Haveri: ಶನಿವಾರ ಬೆಳಿಗ್ಗೆ 7 ಯುವಕರಿದ್ದ ತಂಡ ಸ್ವಿಫ್ಟ್​ ಕಾರಿನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೇವಿನಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಓವರ್​​ಟೇಕ್ ಮಾಡಲು ಹೋಗಿ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ. 
  • 1
  • 2
  • 3
  • 4
  • 5
  • Next
  • last »

Trending News

  • ದೀರ್ಘ ಕಾಲದ ಕೆಮ್ಮಿಗೆ ರಾಮಬಾಣ ಈ ಎಲೆ.. ಮೂಸಿದರೆ ಕಟ್ಟಿದ ಮೂಗು ಸಡಿಲಗೊಳ್ಳುತ್ತೆ!
    Cold and Cough

    ದೀರ್ಘ ಕಾಲದ ಕೆಮ್ಮಿಗೆ ರಾಮಬಾಣ ಈ ಎಲೆ.. ಮೂಸಿದರೆ ಕಟ್ಟಿದ ಮೂಗು ಸಡಿಲಗೊಳ್ಳುತ್ತೆ!

  •  ಆಯುಷ್ಮಾನ್ ಕಾರ್ಡ್: ನೀವು ಈ ನಿಯಮಗಳನ್ನು ತಪ್ಪದೇ ಪಾಲಿಸಿ ಇಲ್ಲದಿದ್ದರೆ ಜೇಬಿಗೆ ಕತ್ತರಿ ಗ್ಯಾರಂಟಿ..!
    Ayushman Bharat Yojana
    ಆಯುಷ್ಮಾನ್ ಕಾರ್ಡ್: ನೀವು ಈ ನಿಯಮಗಳನ್ನು ತಪ್ಪದೇ ಪಾಲಿಸಿ ಇಲ್ಲದಿದ್ದರೆ ಜೇಬಿಗೆ ಕತ್ತರಿ ಗ್ಯಾರಂಟಿ..!
  • ಮಾಗಡಿ ಕೆರೆಯಲಿ ವಿದೇಶಿ ಹಕ್ಕಿಗಳ ಬಾನಸೊಬಗು: ಪ್ರವಾಸಿಗರ ಮನಸೆಳೆದ ಕಲರವ
    Magadikere Birds
    ಮಾಗಡಿ ಕೆರೆಯಲಿ ವಿದೇಶಿ ಹಕ್ಕಿಗಳ ಬಾನಸೊಬಗು: ಪ್ರವಾಸಿಗರ ಮನಸೆಳೆದ ಕಲರವ
  • ನಾಗರಹೊಳೆ, ಬಂಡೀಪುರಗಳಲ್ಲಿ ಸಫಾರಿಗೆ ಬ್ರೇಕ್..! ಹೊಟೇಲ್ ಉದ್ಯಮಕ್ಕೆ ಭಾರೀ ಹಿನ್ನಡೆ
    Nagarahole
    ನಾಗರಹೊಳೆ, ಬಂಡೀಪುರಗಳಲ್ಲಿ ಸಫಾರಿಗೆ ಬ್ರೇಕ್..! ಹೊಟೇಲ್ ಉದ್ಯಮಕ್ಕೆ ಭಾರೀ ಹಿನ್ನಡೆ
  • ನಿತ್ಯಾ-ಕರ್ಣ ಫೇಕ್‌ ಮದುವೆಯನ್ನೇ ರಿಯಲ್‌ ಮಾಡಲು ಹೊರಟ ಸಂಜಯ್‌! ನಿತ್ಯಾ ಪ್ರೀತಿಗೆ ಮತ್ತೊಂದು ಅಗ್ನಿಪರೀಕ್ಷೆ ?
    Karna serial
    ನಿತ್ಯಾ-ಕರ್ಣ ಫೇಕ್‌ ಮದುವೆಯನ್ನೇ ರಿಯಲ್‌ ಮಾಡಲು ಹೊರಟ ಸಂಜಯ್‌! ನಿತ್ಯಾ ಪ್ರೀತಿಗೆ ಮತ್ತೊಂದು ಅಗ್ನಿಪರೀಕ್ಷೆ ?
  • ಈ ಕಾರಿನ ಸಂಖ್ಯೆಯ ಬೆಲೆ ಎಷ್ಟು ಗೊತ್ತೆ.? ಇದು ಯಾರ ಕಾರ್‌ ಅಂತ ಗೊತ್ತಾದ್ರೆ ಶಾಕ್‌ ಆಗ್ತಿರಾ.. 
    VIP number
    ಈ ಕಾರಿನ ಸಂಖ್ಯೆಯ ಬೆಲೆ ಎಷ್ಟು ಗೊತ್ತೆ.? ಇದು ಯಾರ ಕಾರ್‌ ಅಂತ ಗೊತ್ತಾದ್ರೆ ಶಾಕ್‌ ಆಗ್ತಿರಾ.. 
  • 'ಸೂರಿ ಅಣ್ಣ' ಸಿನಿಮಾದ ʼನೀ ನನ್ನ ದೇವತೆ' ಹಾಡು ಬಿಡುಗಡೆ
    Sandalwood
    'ಸೂರಿ ಅಣ್ಣ' ಸಿನಿಮಾದ ʼನೀ ನನ್ನ ದೇವತೆ' ಹಾಡು ಬಿಡುಗಡೆ
  • ಇನ್ಮುಂದೆ ಸಿಗರೇಟ್, ಪಾನ್ ಮಸಾಲ ಎಲ್ಲವೂ ದುಬಾರಿ! ಹೊಸ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ
    New Cess Bill
    ಇನ್ಮುಂದೆ ಸಿಗರೇಟ್, ಪಾನ್ ಮಸಾಲ ಎಲ್ಲವೂ ದುಬಾರಿ! ಹೊಸ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ
  • 'ತೀರ್ಥರೂಪ ತಂದೆಯವರಿಗೆ' ಟ್ರೇಲರ್ ರಿಲೀಸ್.. ಎಮೋಷನಲ್‌ ಕಥೆಯೊಂದಿಗೆ  ಆಗಮಿಸಿದ ಹೊಂದಿಸಿ ಬರೆಯಿರಿ‌ ನಿರ್ದೇಶಕ
    Theertharupa tandeyavarige
    'ತೀರ್ಥರೂಪ ತಂದೆಯವರಿಗೆ' ಟ್ರೇಲರ್ ರಿಲೀಸ್.. ಎಮೋಷನಲ್‌ ಕಥೆಯೊಂದಿಗೆ ಆಗಮಿಸಿದ ಹೊಂದಿಸಿ ಬರೆಯಿರಿ‌ ನಿರ್ದೇಶಕ
  • ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುವ ಈ ಹಣ್ಣು ಮಾಂಸಾಹಾರಿ ಎಂಬುದು ನಿಮಗೆ ಗೊತ್ತಾ? 99.9% ಈ ಸತ್ಯ ಗೊತ್ತಿಲ್ಲ!
    Anjeer
    ಪ್ರತಿಯೊಬ್ಬರೂ ಇಷ್ಟ ಪಟ್ಟು ತಿನ್ನುವ ಈ ಹಣ್ಣು ಮಾಂಸಾಹಾರಿ ಎಂಬುದು ನಿಮಗೆ ಗೊತ್ತಾ? 99.9% ಈ ಸತ್ಯ ಗೊತ್ತಿಲ್ಲ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x