close

News WrapGet Handpicked Stories from our editors directly to your mailbox

ಬಿಹಾರ

ಮಾಲಿನ್ಯ ತಡೆಯುವ ಉದ್ದೇಶದಿಂದ 15 ವರ್ಷದ ಸರ್ಕಾರಿ, ವಾಣಿಜ್ಯ ವಾಹನಗಳನ್ನು ನಿಷೇಧಿಸಿದ ಬಿಹಾರ ಸರ್ಕಾರ

ಮಾಲಿನ್ಯ ತಡೆಯುವ ಉದ್ದೇಶದಿಂದ 15 ವರ್ಷದ ಸರ್ಕಾರಿ, ವಾಣಿಜ್ಯ ವಾಹನಗಳನ್ನು ನಿಷೇಧಿಸಿದ ಬಿಹಾರ ಸರ್ಕಾರ

ಬಿಹಾರದ ಕೆಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ತಿಳಿಸಿದ್ದಾರೆ. ಈ ನಿಯಮ ನವೆಂಬರ್ 5(ಮಂಗಳವಾರ)ದಿಂದ ಜಾರಿಗೆ ಬರಲಿದೆ.

Nov 5, 2019, 10:23 AM IST
ಬಿಹಾರ: ನಳಂದದಲ್ಲಿ ಡಿಎಸ್ಪಿ ವಾಹನದ ಮೇಲೆ ಕಲ್ಲು ತೂರಾಟ,  67 ಜನರ ವಿರುದ್ಧ ಎಫ್‌ಐಆರ್ ದಾಖಲು

ಬಿಹಾರ: ನಳಂದದಲ್ಲಿ ಡಿಎಸ್ಪಿ ವಾಹನದ ಮೇಲೆ ಕಲ್ಲು ತೂರಾಟ, 67 ಜನರ ವಿರುದ್ಧ ಎಫ್‌ಐಆರ್ ದಾಖಲು

ಹಿಲ್ಸಾ ಪೊಲೀಸ್ ಠಾಣೆ ಪ್ರದೇಶದ ರೆಡಿ ಹಳ್ಳಿಯ ಬಳಿ ಲಕ್ಷ್ಮಿ ಪ್ರತಿಮೆ ಮುಳುಗಿಸುವ ಮೆರವಣಿಗೆಯಲ್ಲಿ ಭಾಗಿಯಾಗಿರುವ ಸಮಾಜ ವಿರೋಧಿಗಳು ಹಿಲ್ಸಾ ಡಿಎಸ್ಪಿಯ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು.

Oct 31, 2019, 02:01 PM IST
ಪಾಟ್ನಾದಲ್ಲಿ ಹೆಚ್ಚಾದ ಡೆಂಗ್ಯೂ; ರೋಗಿ ಸಂಬಂಧಿಕರಿಂದ ಕೇಂದ್ರ ಸಚಿವ ಅಶ್ವಿನಿ ಚೌಬೆ ಮೇಲೆ ಇಂಕ್ ಎಸೆತ

ಪಾಟ್ನಾದಲ್ಲಿ ಹೆಚ್ಚಾದ ಡೆಂಗ್ಯೂ; ರೋಗಿ ಸಂಬಂಧಿಕರಿಂದ ಕೇಂದ್ರ ಸಚಿವ ಅಶ್ವಿನಿ ಚೌಬೆ ಮೇಲೆ ಇಂಕ್ ಎಸೆತ

ಇತ್ತೀಚೆಗೆ ಬಿಹಾರದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಅಲ್ಲಲ್ಲಿ ನೀರು ನಿಂತ ಪರಿಣಾಮ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು, ರೋಗಿಗಳನ್ನು ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

Oct 15, 2019, 02:47 PM IST
ಪ್ರವಾಹದ ಬಳಿಕ ಬಿಹಾರದಲ್ಲಿ ಡೆಂಗ್ಯೂ ಭೀತಿ; ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ನಿತೀಶ್ ಕುಮಾರ್

ಪ್ರವಾಹದ ಬಳಿಕ ಬಿಹಾರದಲ್ಲಿ ಡೆಂಗ್ಯೂ ಭೀತಿ; ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ನಿತೀಶ್ ಕುಮಾರ್

ರಾಜ್ಯ ಆರೋಗ್ಯ ಇಲಾಖೆಯ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್‌ನಿಂದ ಪಾಟ್ನಾದಲ್ಲಿ ಸುರಿದ ಭಾರಿ ಮಳೆ ಬಳಿಕ ಸುಮಾರು 900 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

Oct 15, 2019, 10:38 AM IST
ಭೀಕರ ಬಸ್ ಅಪಘಾತ: ಮೂವರು ಸಾವು, 12ಕ್ಕೂ ಅಧಿಕ ಮಂದಿಗೆ ಗಾಯ

ಭೀಕರ ಬಸ್ ಅಪಘಾತ: ಮೂವರು ಸಾವು, 12ಕ್ಕೂ ಅಧಿಕ ಮಂದಿಗೆ ಗಾಯ

ಬೆಳಗಿನ ಜಾವ 4 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 33ರ ಚಾರ್ಹಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 

Oct 9, 2019, 10:55 AM IST
ಜೆಡಿಯು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಇಂದು ನಾಮಪತ್ರ ಸಲ್ಲಿಕೆ

ಜೆಡಿಯು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್ ಇಂದು ನಾಮಪತ್ರ ಸಲ್ಲಿಕೆ

ಬಿಹಾರ ಮುಖ್ಯಮಂತ್ರಿಯ ಪ್ರತಿನಿಧಿಗಳು ನಿತೀಶ್ ಕುಮಾರ್ ಪರವಾಗಿ ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಚುನಾವಣಾ ಅಧಿಕಾರಿ ಅನಿಲ್ ಹೆಗ್ಡೆ ಅವರಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Oct 4, 2019, 09:52 AM IST
ಬಿಹಾರದಲ್ಲಿ ದೋಣಿ ದುರಂತ: 2 ಜನರ ದುರ್ಮರಣ, 10ಕ್ಕೂ ಅಧಿಕ ಮಂದಿ ನಾಪತ್ತೆ

ಬಿಹಾರದಲ್ಲಿ ದೋಣಿ ದುರಂತ: 2 ಜನರ ದುರ್ಮರಣ, 10ಕ್ಕೂ ಅಧಿಕ ಮಂದಿ ನಾಪತ್ತೆ

ಗುರುವಾರ ರಾತ್ರಿ ಮಹಾನಂದ್ ನದಿಯಲ್ಲಿ ಏರ್ಪಡಿಸಿದ್ದ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸಲು ಸುಮಾರು 40 ರಿಂದ 50 ಪ್ರಯಾಣಿಕರು ಜಗದೀಶ್‌ಪುರ ಜೆಟ್ಟಿಯಿಂದ ಬಿಹಾರಕ್ಕೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. 

Oct 4, 2019, 07:17 AM IST
Viral Video: ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆ ನೀರಿಗೆ ಬಿದ್ದ ಸಂಸದ!

Viral Video: ಪ್ರವಾಹ ಪರಿಸ್ಥಿತಿ ಪರಿಶೀಲನೆ ವೇಳೆ ನೀರಿಗೆ ಬಿದ್ದ ಸಂಸದ!

ಪಾಟ್ನಾದ ಮಸೌರಿ ಪ್ರದೇಶಕ್ಕೆ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ತೆರಳಿದ್ದ ಬಿಜೆಪಿ ಸಂಸದ ರಾಮ ಕೃಪಾಳ್ ಯಾದವ್ ಅವರು ನೀರಿನೊಳಗೆ ಬಿದ್ದ ಘಟನೆ ಬುಧವಾರ ರಾತ್ರಿ ನಡೆದಿದೆ. 

Oct 3, 2019, 12:31 PM IST
ಭಾರೀ ಮಳೆಗೆ ಬಿಹಾರ ತತ್ತರ, 40 ಸಾವು, 9 ಜನರಿಗೆ ಗಾಯ; ಕೇಂದ್ರದಿಂದ ಅಗತ್ಯ ನೆರವು

ಭಾರೀ ಮಳೆಗೆ ಬಿಹಾರ ತತ್ತರ, 40 ಸಾವು, 9 ಜನರಿಗೆ ಗಾಯ; ಕೇಂದ್ರದಿಂದ ಅಗತ್ಯ ನೆರವು

ಮುಂದಿನ 24 ಗಂಟೆಗಳಲ್ಲಿ ಆರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಹಾರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್ಎಫ್ ನ ಸುಮಾರು 18 ತಂಡಗಳನ್ನು ರಚಿಸಲಾಗಿದೆ.

Oct 1, 2019, 12:01 PM IST
ಬಿಹಾರದಲ್ಲಿ ಭಾರೀ ಮಳೆ; ಹಲವು ರೈಲುಗಳ ಸಂಚಾರ ರದ್ದು

ಬಿಹಾರದಲ್ಲಿ ಭಾರೀ ಮಳೆ; ಹಲವು ರೈಲುಗಳ ಸಂಚಾರ ರದ್ದು

ನಿರಂತರ ಮಳೆಯಿಂದಾಗಿ ರಸ್ತೆ, ರೈಲು ಸಂಚಾರ ಮತ್ತು ವಿಮಾನ ಕಾರ್ಯಾಚರಣೆಯ ಮೇಲೂ ಪರಿಣಾಮ ಬೀರಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. 

Sep 30, 2019, 11:13 AM IST
ಬಿಹಾರದಲ್ಲಿ ಭಾರಿ ಮಳೆ, 15 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಬಿಹಾರದಲ್ಲಿ ಭಾರಿ ಮಳೆ, 15 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಕಳೆದ 24 ಗಂಟೆಗಳಲ್ಲಿ ರಾಜ್ಯ ರಾಜಧಾನಿ ಭಾರೀ ಮಳೆಯಾಗಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಇಂದು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

Sep 28, 2019, 03:25 PM IST
ಇಂದು ಬಿಹಾರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಭಾರಿ ಮಳೆ ಸಾಧ್ಯತೆ!

ಇಂದು ಬಿಹಾರ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಭಾರಿ ಮಳೆ ಸಾಧ್ಯತೆ!

ಪೂರ್ವ ಉತ್ತರ ಪ್ರದೇಶ, ಮಧ್ಯಪ್ರದೇಶ,  ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನ ಕೆಲವು ಪ್ರದೇಶಗಳಲ್ಲಿ ದಿನವಿಡೀ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Sep 26, 2019, 10:08 AM IST
ಬಿಹಾರದಲ್ಲಿ ಸಿಡಿಲು ಬಡಿದು 17 ಮಂದಿ ಸಾವು; ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ

ಬಿಹಾರದಲ್ಲಿ ಸಿಡಿಲು ಬಡಿದು 17 ಮಂದಿ ಸಾವು; ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ

ಕೈಮೂರ್ ಜಿಲ್ಲೆಯಲ್ಲಿ ನಾಲ್ವರು, ಗಯಾದಲ್ಲಿ ನಾಲ್ವರು, ಕತಿಹಾರ್‌ನಲ್ಲಿ ಓರ್ವ, ಮೋತಿಹರಿಯಲ್ಲಿ ಮೂವರು, ಅರಾದಲ್ಲಿ ಓರ್ವ ಮತ್ತು ಜಹಾನಾಬಾದ್ ಮತ್ತು ಅರ್ವಾಲ್‌ನಲ್ಲಿ ತಲಾ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

Sep 18, 2019, 11:02 AM IST
ಪಾಟ್ನಾ: ಹೋಟೆಲ್ ಲಿಫ್ಟ್‌ನಲ್ಲಿ 2 ಗಂಟೆಗಳ ಕಾಲ ಸಿಕ್ಕಿಬಿದ್ದ 8 ಜನ

ಪಾಟ್ನಾ: ಹೋಟೆಲ್ ಲಿಫ್ಟ್‌ನಲ್ಲಿ 2 ಗಂಟೆಗಳ ಕಾಲ ಸಿಕ್ಕಿಬಿದ್ದ 8 ಜನ

ಕ್ರಿಶ್ ಕ್ಲರ್ಕ್ ಇನ್ ಹೋಟೆಲ್‌ನಲ್ಲಿ ಆರನೇ ಸಮಾರಂಭವನ್ನು ಆಚರಿಸಿದ ನಂತರ ಜನರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಈ ಸಮಯದಲ್ಲಿ, 4 ಮಹಿಳೆಯರು, 2 ಮಕ್ಕಳು ಮತ್ತು 2 ವೃದ್ಧರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.

Sep 16, 2019, 12:09 PM IST
ಬಿಹಾರದಲ್ಲಿ ಎನ್‌ಡಿಎ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ, ನಿತೀಶ್ ಕುಮಾರ್ ಮುಂದುವರಿಕೆ: ಸುಶೀಲ್ ಕುಮಾರ್ ಮೋದಿ

ಬಿಹಾರದಲ್ಲಿ ಎನ್‌ಡಿಎ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ, ನಿತೀಶ್ ಕುಮಾರ್ ಮುಂದುವರಿಕೆ: ಸುಶೀಲ್ ಕುಮಾರ್ ಮೋದಿ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರೇ ಎನ್‌ಡಿಎ ನಾಯಕನಾಗಿ ಉಳಿಯಲಿದ್ದಾರೆ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಬುಧವಾರ ಘೋಷಿಸಿದ್ದಾರೆ. 
 
Sep 11, 2019, 03:52 PM IST
ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ, ಆರೆಂಜ್ ಅಲರ್ಟ್ ಘೋಷಣೆ

ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ, ಆರೆಂಜ್ ಅಲರ್ಟ್ ಘೋಷಣೆ

ಗೋದಾವರಿ ನದಿ (ಆಂಧ್ರಪ್ರದೇಶ), ಬಾಗಮತಿ ನದಿ ಮತ್ತು ಕೋಸಿ ನದಿ (ಬಿಹಾರ), ಕಾವೇರಿ ನದಿ (ಕರ್ನಾಟಕ), ಮತ್ತು ಗಂಗಾ ನದಿ (ಉತ್ತರ ಪ್ರದೇಶ) ಸೇರಿದಂತೆ ಹಲವಾರು ನದಿಗಳ ನೀರಿನ ಮಟ್ಟ ಅಧಿಕವಾಗಿದೆ.

Sep 9, 2019, 11:44 AM IST
ರಾಜ್ಯಾದ್ಯಂತ ಪಾನ್ ಮಸಾಲಾ ಮಾರಾಟ ನಿಷೇಧಿಸಿದ ಬಿಹಾರ ಸರ್ಕಾರ 

ರಾಜ್ಯಾದ್ಯಂತ ಪಾನ್ ಮಸಾಲಾ ಮಾರಾಟ ನಿಷೇಧಿಸಿದ ಬಿಹಾರ ಸರ್ಕಾರ 

ಗುಟ್ಖಾ ಮತ್ತು ತಂಬಾಕು ಮಾರಾಟ ಮತ್ತು ಸೇವನೆಯ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ಬಿಹಾರ ಸರ್ಕಾರ ಶುಕ್ರವಾರ ಪ್ಯಾನ್ ಮಸಾಲಾ ಮೇಲೆ ರಾಜ್ಯವ್ಯಾಪಿ ನಿಷೇಧ ಹೇರಿದೆ.

Aug 30, 2019, 09:03 PM IST
ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ  ಇನ್ನಿಲ್ಲ

ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಇನ್ನಿಲ್ಲ

ಜಗನ್ನಾಥ್ ಮಿಶ್ರಾ 1975 ರಿಂದ 1977 ರವರೆಗೆ, 1980 ರಿಂದ 1983 ರವರೆಗೆ ಮತ್ತು 1989 ರಿಂದ 1990 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಜಗನ್ನಾಥ್ ಮಿಶ್ರಾ ದೀರ್ಘಕಾಲ ಸಕ್ರಿಯ ರಾಜಕಾರಣದಲ್ಲಿದ್ದರು. ಆದರೆ ಕೆಲ ಸಮಯದಿಂದ ಅವರು ರಾಜಕೀಯದಿಂದ ದೂರವಾಗಿದ್ದರು.
 
Aug 19, 2019, 11:43 AM IST
'ಪರಾರಿಯಾಗುವುದಿಲ್ಲ, ಶರಣಾಗುತ್ತೇನೆ' ಎಂದ ಬಿಹಾರ ಶಾಸಕ ಅನಂತ್ ಸಿಂಗ್

'ಪರಾರಿಯಾಗುವುದಿಲ್ಲ, ಶರಣಾಗುತ್ತೇನೆ' ಎಂದ ಬಿಹಾರ ಶಾಸಕ ಅನಂತ್ ಸಿಂಗ್

ಮೊಕಾಮಾದ ವಿವಾದಾತ್ಮಕ ಶಾಸಕ ಅನಂತ್ ಸಿಂಗ್ ಅವರು ಮೂರು ನಾಲ್ಕು ದಿನಗಳಲ್ಲಿ ನ್ಯಾಯಾಲಯದ ಮುಂದೆ ಶರಣಾಗುವುದಾಗಿ ಭರವಸೆ ನೀಡಿದ್ದಾರೆ.
 
Aug 19, 2019, 09:53 AM IST
ಈ ಗ್ರಾಮದಲ್ಲಿ ವಿವಾದಗಳ ಇತ್ಯರ್ಥಕ್ಕೆ ಆ ಶಿವನೇ ಜಡ್ಜ್, ಶಿವ ಮಂದಿರವೇ ನ್ಯಾಯಾಲಯ!

ಈ ಗ್ರಾಮದಲ್ಲಿ ವಿವಾದಗಳ ಇತ್ಯರ್ಥಕ್ಕೆ ಆ ಶಿವನೇ ಜಡ್ಜ್, ಶಿವ ಮಂದಿರವೇ ನ್ಯಾಯಾಲಯ!

ಬಿಹಾರದ ಈ ಗ್ರಾಮದ ಗ್ರಾಮಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರದೇ ತಮ್ಮ ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳುತ್ತಾರೆ. ಇಲ್ಲಿನ ವಿವಾದಗಳ ಇತ್ಯರ್ಥಕ್ಕೆ ಶಿವ ದೇವನೇ ಜಡ್ಜ್, ಶಿವ ದೇವಾಲಯವೇ ನ್ಯಾಯಾಲಯ!

Aug 17, 2019, 03:32 PM IST