ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ರೇಖಾರನ್ನ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಸೋಂಕು ವ್ಯಾಪಕವಾಗಿ ಹರಡಿರುವುದು ಕಂಡುಬಂದಿದ್ದು, ಜೀವ ಉಳಿಸುವ ಉದ್ದೇಶದಿಂದ ಮೊಣಕೈ ಮೇಲ್ಭಾಗದವರೆಗೆ ಕೈ ಕತ್ತರಿಸುವ ಶಸ್ತ್ರಚಿಕಿತ್ಸೆ ಅನಿವಾರ್ಯವೆಂದು ತಿಳಿಸಿದರು ಅಂತಾ ವರದಿಯಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ, ಈ ಬೆಳವಣಿಗೆಯ ಬಗ್ಗೆ ಎರಡೂ ಕುಟುಂಬಗಳಿಗೆ ಆರಂಭದಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ದೆಹಲಿಯಿಂದ ಮನೆಗೆ ಮರಳಿದ ಬಳಿಕವೇ ರಾಖಿ ಲಿಂಗ ಪರಿವರ್ತನೆ ಮಾಡಿಕೊಂಡಿರುವುದು ಹಾಗೂ ಇಬ್ಬರೂ ವಿವಾಹವಾಗಿರುವುದು ಕುಟುಂಬ ಸದಸ್ಯರಿಗೆ ತಿಳಿದಿದೆ.
poor state in india: ಭಾರತದ ಅತ್ಯಂತ ಬಡ ರಾಜ್ಯ ಎಂಬುದನ್ನು ಲೆಕ್ಕಹಾಕಲು ಕೆಲವು ಮಾನದಂಡಗಳನ್ನು ಬಳಸಲಾಗುತ್ತದೆ.. ಅದರಂತೆ ಈ ಕೆಳಗಿನ ರಾಜ್ಯವು ತಲಾ ಆದಾಯ, ಬಹುಆಯಾಮದ ಬಡತನ ಸೂಚ್ಯಂಕ (MPI), ಶಿಕ್ಷಣ-ಆರೋಗ್ಯ ಸೂಚ್ಯಂಕದಲ್ಲಿ ಹಿಂದುಳಿದಿದೆ.
ಪ್ರತಿ ಲೀಟರ್ ಹಾಲಿನಲ್ಲಿ ಯುರೇನಿಯಂ ಪ್ರಮಾಣ 0 ರಿಂದ 5.25 ಮೈಕ್ರೋಗ್ರಾಂ (µg/L) ನಡುವೆ ಇದೆ ಎಂದು ಕಂಡುಬಂದಿದೆ. ಅತ್ಯಧಿಕ ಮಟ್ಟ ಖಗಾರಿಯಾ ಮತ್ತು ಕಟಿಹಾರ್ ಜಿಲ್ಲೆಗಳಲ್ಲಿಯೂ ಕಂಡುಬಂದಿದ್ದರೆ, ನಳಂದದಲ್ಲಿ ತುಲನಾತ್ಮಕವಾಗಿ ಕಡಿಮೆ ಮಟ್ಟ ದಾಖಲಾಗಿದೆ.
ಬಿಹಾರದ ಮುಜಫರ್ಪುರದಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಸಜೀವ ದಹನವಾಗಿದ್ದಾರೆ. ಮನೆಯಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಆ ಪ್ರದೇಶ ಈಗ ಶೋಕದಲ್ಲಿ ಮುಳುಗಿದೆ.
Bihar Banka district: ಬಿಹಾರದಲ್ಲಿ ಒಬ್ಬ ಪುರುಷನೂ ವಾಸಿಸದ ಒಂದು ಹಳ್ಳಿಯಿದೆ.. ಇದಕ್ಕೆ ಕಾರಣ ಏನು ಎಂಬುದನ್ನು ಈಗ ತಿಳಿಯೋಣ..
ಅಕ್ಟೋಬರ್ ಹಬ್ಬದ ತಿಂಗಳಾಗಿರುವುದರಿಂದ ಈಗ ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ಹಬ್ಬದ ರಜೆಯನ್ನು ಘೋಷಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಯಾವ ರಾಜ್ಯದಲ್ಲಿ ಯಾವಾಗ ರಜೆಗಳನ್ನು ಘೋಷಿಸಲಾಗಿದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ
Mukhyamantri Mahila Rojgar Yojana: ಸೆಪ್ಟೆಂಬರ್ 26 ರಂದು ಮಹಿಳಾ ರೋಜ್ಗಾರ್ ಯೋಜನೆಗೆ ಚಾಲನೆ ಸಿಗಲಿದೆ.
Mahila Rojgar Yojana: ಮಹಿಳೆಯರ ಆರ್ಥಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ತುರ್ತು ಅಗತ್ಯವಿರುವ ಪ್ರದೇಶಗಳಲ್ಲಿ ಮಹಿಳೆಯರಿಗೆ ಸ್ವ-ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಸರ್ಕಾರ ಹೊಸ ಯೋಜನೆಯೊಂದಿಗೆ ಮುಂದೆ ಬಂದಿದೆ.
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಎಂಟು ಜನರು ದುರಂತವಾಗಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಾಟ್ನಾದ ಗ್ರಾಮೀಣ ಎಸ್ಪಿ ಘಟನೆಯನ್ನು ದೃಢಪಡಿಸಿದ್ದಾರೆ.
ಬಿಹಾರದಲ್ಲಿಗೃಹನಿವಾಸ ಪ್ರಮಾಣಪತ್ರಕ್ಕೆ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಕೆಲವು ವಿಚಿತ್ರ ಘಟನೆಗಳು ಸಂಭವಿಸಿ, ರಾಷ್ಟ್ರೀಯ ಚರ್ಚೆಗೆ ಕಾರಣವಾಗಿವೆ.
Divine Miracle: ಇತ್ತೀಚೆಗೆ ಬಿಹಾರದಲ್ಲಿ ಎಮ್ಮೆಯ ಬಾಯಿಂದ ಶಿವಲಿಂಗದಂತಹ ಆಕೃತಿ ಹೊರಗೆ ಬಂದಿದ್ದು, ಈ ದೃಶ್ಯವನ್ನು ನೋಡಿ ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ. ಇದು ಸಾಕ್ಷಾತ್ ಶಿವನೇ ಎಂದು ಪೂಜೆ ಮಾಡಲು ಆರಂಭಿಸಿದ್ದಾರೆ.
ಜಮುಯಿಯ ಚಿನ್ನದ ಭಂಡಾರವು ಭಾರತದ ಚಿನ್ನದ ಉತ್ಪಾದನೆಯನ್ನು ಹೆಚ್ಚಿಸಿ, ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ದಾರಿಮಾಡಬಹುದು. ಈ ಭಂಡಾರವು ಭವಿಷ್ಯದಲ್ಲಿ ದೇಶದ ಚಿನ್ನದ ಮಾರುಕಟ್ಟೆಯನ್ನು ಬದಲಾಯಿಸಬಹುದು.
ಆಪರೇಷನ್ ಸಿಂಧೂರ್ ನಂತರ ಜೀ ನ್ಯೂಸ್ನ ರಾಷ್ಟ್ರೀಯತಾವಾದಿ ವರದಿಯಿಂದ ಬೇಸತ್ತ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದ ಹ್ಯಾಕರ್ಗಳು, ಜೀ ನ್ಯೂಸ್ನ ಪ್ರಾದೇಶಿಕ ಚಾನೆಲ್ ಬಿಹಾರ-ಜಾರ್ಖಂಡ್ ಅನ್ನು ಹ್ಯಾಕ್ ಮಾಡಿದ್ದಾರೆ.
Fake CBI officers arrested in Bihar: ಈ ಮೂವರು ಆರೋಪಿಗಳು ತಮ್ಮನ್ನು ಸಿಬಿಐ ಅಧಿಕಾರಿಗಳು ಎಂದು ಹೇಳಿಕೊಳ್ಳುತ್ತಿದ್ದರು. ತಾವು ಸಿಬಿಐ ಅಧಿಕಾರಿಗಳೆಂದು ಸಾಮಾನ್ಯ ಜನರಿಂದ ಹಣ ಸುಲಿಗೆ ಮಾಡುತ್ತಿದ್ದರು ಎಂದುಪ್ರಕರಣದ ಬಗ್ಗೆಪೊಲೀಸರುಮಾಹಿತಿ ನೀಡಿದ್ದಾರೆ.
Star Cricketer Retirement: ಬಿಹಾರ ರಣಜಿ ಕ್ರಿಕೆಟಿಗ ಬಾಬುಲ್ ಕುಮಾರ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.