ಬಿಹಾರ: ರೈಲು ನಿಲ್ದಾಣದ ಶೌಚಾಲಯದ ಗೋಡೆ ಕುಸಿದು 70 ವರ್ಷದ ವೃದ್ಧ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಇಂದು ಮುಂಜಾನೆ ನಡೆದಿದೆ.
ಪಾಟ್ನಾ ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ನಂ.1 ರ ಎರಡನೇ ದರ್ಜೆಯ ಪ್ರಯಾಣಿಕರ ಕಾಯುವ ಕೊಠಡಿಯಲ್ಲಿ ಶೌಚಾಲಯ ಕುಸಿದು 70 ರ ಹರೆಯದ ವ್ಯಕ್ತಿ ಮೃತಪಟ್ಟಿದ್ದಾರೆ.
#Bihar: A 70-year-old man died after a wall of a bathroom collapsed in the second class passengers' waiting room on platform 1 at Patna Junction railway station, this morning. pic.twitter.com/KiLY4OpVrX
— ANI (@ANI) August 7, 2018