ಜೆಎನ್ಯು ಕ್ಯಾಂಪಸ್ ನಲ್ಲಿ ಮೃತದೇಹ ಪತ್ತೆ

ಮಂಗಳವಾರ ಸಂಜೆ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ  ಕ್ಯಾಂಪಸ್ ನಲ್ಲಿರುವ ಮರಕ್ಕೆ ವ್ಯಕ್ತಿಯೊಬ್ಬನು ನೇಣು ಹಾಕಿಕೊಂಡಿರುವ ದೇಹ ಪತ್ತೆಯಾಗಿದೆ.

Last Updated : Jan 2, 2018, 07:41 PM IST
ಜೆಎನ್ಯು ಕ್ಯಾಂಪಸ್ ನಲ್ಲಿ ಮೃತದೇಹ ಪತ್ತೆ title=

ನವದೆಹಲಿ: ಮಂಗಳವಾರ ಸಂಜೆ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ  ಕ್ಯಾಂಪಸ್ ನಲ್ಲಿರುವ ಮರಕ್ಕೆ ವ್ಯಕ್ತಿಯೊಬ್ಬನು ನೇಣು ಹಾಕಿಕೊಂಡಿರುವ ದೇಹ ಪತ್ತೆಯಾಗಿದೆ.

ಮೃತಪಟ್ಟಿರುವ ವ್ಯಕ್ತಿಯನ್ನು ರಾಜ್ ಪ್ರಕಾಶ್ ಎಂದು ಗುರುತಿಸಲ್ಪಟ್ಟಿದ್ದು, ನಜಫ್ಗಢ್ ನಿಂದ ಬಂದಿರುವ ಚಾಲಕ ಎಂದು ಹೇಳಲಾಗಿದೆ . ಈಗಾಗಲೇ ಘಟನೆಯ ಬಗ್ಗೆ ತನಿಖೆ ನಡೆಸಿರುವ ಪೊಲೀಸ್ ಅಧಿಕಾರಿಗಳು ಇದನ್ನು ಆತ್ಮಹತ್ಯೆ ಎಂದು ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ  ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ 

45 ವರ್ಷ ವಯಸ್ಸಿನ ಪ್ರಕಾಶ್ ನ  ದೇಹವು ಕ್ಯಾಂಪಸ್ ನ ಅರಣ್ಯ ಪ್ರದೇಶದೊಳಗಿರುವ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Trending News