ಕಮಲ್ ಹಾಸನ್ ನೂತನ ಪಕ್ಷ ' ಮಕ್ಕಳ್ ನೀಧಿ ಮಯ್ಯಂ'

     

Last Updated : Feb 21, 2018, 08:09 PM IST
ಕಮಲ್ ಹಾಸನ್ ನೂತನ ಪಕ್ಷ ' ಮಕ್ಕಳ್ ನೀಧಿ ಮಯ್ಯಂ' title=

ನವದೆಹಲಿ: ನೀರಿಕ್ಷೆಯಂತೆ ನಟ ಕಮಲ್ ಹಾಸನ್ ಇಂದು ಮಧುರೈನಲ್ಲಿ ತಮ್ಮ ನೂತನ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಿದ್ದಾರೆ, ಆ ಮೂಲಕ ಇಂದು ಅಧಿಕೃತವಾಗಿ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ.

ಲಕ್ಷಾಂತರ ಅಭಿಮಾನಿಗಳ ಮಧ್ಯ ಇಂದು ಅಧಿಕೃತವಾಗಿ ಪಕ್ಷದ ಹೆಸರನ್ನು ಘೋಷಿಸಿರುವ ಕಮಲ್ ಹಾಸನ್ ತಮ್ಮ ಪಕ್ಷದ ಹೆಸರನ್ನು 'ಮಕ್ಕಳ್ ನೀಧಿ ಮಯ್ಯಂ' ಎಂದು ಘೋಷಣೆ ಮಾಡಿದ್ದಾರೆ. ಆ ಮೂಲಕ ತಮಿಳುನಾಡು ಮತ್ತೊಮ್ಮೆ ಚಿತ್ರ ನಟರ ರಾಜಕಾರಣದ ಮುಂದುವರೆದ ಹಂತಕ್ಕೆ ಚಾಲನೆ ಸಿಕ್ಕಂತಾಗಿದೆ. ಈ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಿದ್ದಾರೆ.

Trending News