ನನ್ನ ಹೆಸರು ಕೋವಿಡ್ ಆದರೆ ವೈರಸ್ ಅಲ್ಲ: ನಗರದ ಉದ್ಯಮಿ ಟ್ವಿಟ್ಟರ್ ಟ್ರೆಂಡ್.....

ಕೋವಿಡ್ ಮಹಾಮಾರಿಯ ಹೆಸರು ಕೇಳಿದರೆ ಸಾಕು ಇಡೀ ಜಗತ್ತು ಬೆಚ್ಚಿಬೀಳುತ್ತದೆ. ಇದೀಗ ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ 31 ವರ್ಷಗಳ ಹಿಂದೆಯೇ ಕೋವಿಡ್ ಕಪೂರ್ ಎಂದು ಹೆಸರಿಡಲಾಗಿದೆ ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಲ್ಲಿದೆ.

Last Updated : Jan 8, 2022, 04:00 PM IST
  • ಕೋವಿಡ್ ಮಹಾಮಾರಿಯ ಹೆಸರು ಕೇಳಿದರೆ ಸಾಕು ಇಡೀ ಜಗತ್ತು ಬೆಚ್ಚಿಬೀಳುತ್ತದೆ. ಇದೀಗ ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ 31 ವರ್ಷಗಳ ಹಿಂದೆಯೇ ಕೋವಿಡ್ ಕಪೂರ್ ಎಂದು ಹೆಸರಿಡಲಾಗಿದೆ ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಲ್ಲಿದೆ.
ನನ್ನ ಹೆಸರು ಕೋವಿಡ್ ಆದರೆ ವೈರಸ್ ಅಲ್ಲ: ನಗರದ ಉದ್ಯಮಿ ಟ್ವಿಟ್ಟರ್ ಟ್ರೆಂಡ್..... title=
Photo Courtesy: Twitter

ಬೆಂಗಳೂರು: ಕೋವಿಡ್ ಮಹಾಮಾರಿಯ ಹೆಸರು ಕೇಳಿದರೆ ಸಾಕು ಇಡೀ ಜಗತ್ತು ಬೆಚ್ಚಿಬೀಳುತ್ತದೆ. ಇದೀಗ ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ 31 ವರ್ಷಗಳ ಹಿಂದೆಯೇ ಕೋವಿಡ್ ಕಪೂರ್ ಎಂದು ಹೆಸರಿಡಲಾಗಿದೆ ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಲ್ಲಿದೆ.

ಇದನ್ನೂ ಓದಿ- Bangalore:1200 ರೂ. ಗಾಗಿ ಬಿತ್ತು ಹೆಣ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನನ್ನು ಕೊಂದೇ ಬಿಟ್ಟರು..

2019ರಲ್ಲಿ ಕೋವಿಡ್- 19 ಸಾಂಕ್ರಾಮಿಕ ಆರಂಭವಾದಾಗ ಹೆಸರನ್ನು ಕೇಳಿ ಅಚ್ಚರಿಪಡುತ್ತಿದ್ದರು.ಕೋವಿಡ್ ಹೆಸರನ್ನು ವ್ಯಕ್ತಿಯೊಬ್ಬನಿಗೆ 3 ದಶಕಗಳ ಹಿಂದೆಯೇ ಇಟ್ಟಿರುವುದನ್ನು ಕೇಳಿ ಜನ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹಲವು ಚರ್ಚೆಗಳೂ ಆರಂಭವಾಗಿದೆ. ಹತ್ತು ಹಲವು ದೇಶಗಳಲ್ಲಿ ಕೋವಿಡ್ ಕಪೂರ್ ಹೆಸರು ಗುಸು ಗುಸು ಚರ್ಚೆ ಕೂಡ ನೆಡೆಯುತ್ತಿದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯೂ ಈ ಹೆಸರು ಕೇಳಿ ವಿಸ್ಮಿತರಾಗಿದ್ದಾರೆ.

ಇದನ್ನೂ ಓದಿ- ಜೈಲಿಗೆ ಹಾಕಿದ್ರು ಪರವಾಗಿಲ್ಲ, ಪಾದಯಾತ್ರೆ ಮಾಡಿಯೇ ತೀರುತ್ತೇವೆ: ಡಿ.ಕೆ.ಶಿವಕುಮಾರ್

ಟ್ವೀಟರ್ ನಲ್ಲಿ ಬೆರೆದಿರುವುದೇನು?

ಹಾಲಿಡಿಫೈ ಸಂಸ್ಥಾಪಕರಾಗಿರುವ ಕೋವಿಡ್ ಕಪೂರ್  ವಿಚಾರವಾಗಿ ಸ್ಪಷ್ಟನೇಯನ್ನು ಕೂಡ ಕೊಟ್ಟಿದ್ದಾರೆ. ನನ್ನ ಹೆಸರು ಕೋವಿಡ್ ಕಪೂರ್, ಆದರೆ ವೈರಸ್ ಅಲ್ಲ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಹನುಮಾನ್ ಚಾಲೀಸ್‍ನಲ್ಲಿರುವ ಪದ: 

ವಾಸ್ತವವಾಗಿ ಕೋವಿಡ್ ಎನ್ನುವುದು ಹನುಮಾನ್ ಚಾಲೀಸ್‍ನಲ್ಲಿರುವ ಪದವಾಗಿದೆ. ವಿದ್ವಾಂಸ, ಎಲ್ಲವನ್ನೂ ಬಲ್ಲವನು ಎನ್ನುವ ಅರ್ಥವನ್ನು ನೀಡುತ್ತದೆ. ಆದರೆ ಸಾಂಕ್ರಾಮಿಕ ನಂತರ ಅರ್ಥವೇ ಬದಲಾಗಿದೆ ಎಂದು ಖುದ್ದು ಕೋವಿಡ್ ಕಪೂರ್ ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News