ಮಾರ್ಚ್ 3, 2018 ರಂದು ಪೆಟ್ರೋಲ್, ಡೀಸೆಲ್ ಬೆಲೆ

ಪೆಟ್ರೋಲ್ ದರ 25 ಪೈಸೆ ಮತ್ತು ಡೀಸೆಲ್ ದರ 21 ಪೈಸೆ ಏರಿಕೆಯಾಗಿದೆ.

Last Updated : Mar 3, 2018, 12:14 PM IST
ಮಾರ್ಚ್ 3, 2018 ರಂದು ಪೆಟ್ರೋಲ್, ಡೀಸೆಲ್ ಬೆಲೆ title=

ನವದೆಹಲಿ:  ಮಾರ್ಚ್ 3, 2018 ರಂದು ಪೆಟ್ರೋಲ್ ದರ 25 ಪೈಸೆ ಮತ್ತು ಡೀಸೆಲ್ ದರ 21 ಪೈಸೆ ಏರಿಕೆಯಾಗಿದೆ. 

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

 

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 72.00 62.69
ಕೋಲ್ಕತ್ತಾ 74.74 65.38
ಮುಂಬೈ 79.87 66.76
ಚೆನ್ನೈ 74.66 66.10
ಬೆಂಗಳೂರು 63.74 63.53
ಹೈದರಾಬಾದ್ 68.11 67.88
ತಿರುವನಂತಪುರಂ 68.06 67.84

Trending News