ನವದೆಹಲಿ:17 ವರ್ಷದ ಗುರಗಾಂವ್ ನ ರ್ಯಾನ ಇಂಟರ್ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿ ಯು ಎರಡನೆಯ ಕ್ಲಾಸನ ಪ್ರದ್ಯುಮಾನ್ ನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪ ದ ಮೇಲೆ ಆ ವಿದ್ಯಾರ್ಥಿಯನ್ನು ನ್ಯಾಯಾಲಯದಲ್ಲಿ ವಯಸ್ಕ ಎಂದು ಬಿಂಬಿಸಲಾಗಿದೆ.
During subsequent proceedings the convict will be considered as an adult: Sushil Tekriwal, lawyer of Pradyuman's family #PradyumanMurderCase pic.twitter.com/MsgxjaDFp8
— ANI (@ANI) December 20, 2017
ಈಗಾಗಲೇ ಪ್ರದ್ಯುಮಾನ ಕುಟುಂಬವು ಕೋರ್ಟ್ಗೆ ಮೊರೆಹೊಗಿದ್ದು,ಕಳೆದ ವಾರ ಆ 17ವರ್ಷದ ವಿದ್ಯಾರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ಜುವೆನಲ್ ಜಸ್ಟಿಸ್ ಬೋರ್ಡ್ ಈ ಕೇಸನ್ನು ಈಗಾಗಲೇ ಇದನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ನ್ಯಾಯಾಲಯ ಹತ್ಯೆ ಆಧಾರದ ಮೇಲೆ ಆ 17 ವರ್ಷದ ವಿದ್ಯಾರ್ಥಿಯನ್ನು ವಯಸ್ಕ ಎಂದು ನ್ಯಾಯಾಲಯ ಪರಿಗನಿಸಿದ್ದಕ್ಕೆ ಪ್ರದುಯುಮಾನ ತಂದೆಯು ಸಮಧಾನ ವ್ಯಕ್ತಪಡಿಸಿ ಪ್ರತಿಕ್ರಯಿಸುತ್ತಾ ಯಾರು ಈ ರೀತಿಯಾಗಿ ಕ್ರೈಂ ನ್ನು ಮಾಡಿರುತ್ತಾರೋ ಅಂತಹವರಿಗೆ ಈ ಪ್ರಕರಣ ಮಾದರಿಯಾಗಲಿದೆ ಎಂದು ವರುಣ ಠಾಕೂರ್ ಅಭಿಪ್ರಾಯ ಪಟ್ಟಿದ್ದಾರೆ.
ಸಿಬಿಐ ಈ ಪ್ರಕರಣದಲ್ಲಿ ಇನ್ನು ತನಿಖೆಯನ್ನು ಕೈಗೊಂಡಿದ್ದು ಅದರ ಸಂಪೂರ್ಣ ವರದಿ ಇನ್ನು ಹೊರ ಬಿಳಬೇಕಾಗಿದೆ.