ಲಖನೌ: ಹಿಂದೂಗಳ ಶತಮಾನಗಳ ಕನಸ್ಸಾಗಿದ್ದ ರಾಮ ಮಂದಿರ ನಿರ್ಮಾಣಕ್ಕೆ ಗಳಿಗೆ ಕೂಡಿಬಂದಿದ್ದು ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲಾಗುತ್ತಿದ್ದು ಕಳೆದ 27 ದಿನಗಳಲ್ಲಿ ಬರೋಬ್ಬರಿ 1,511 ಕೋಟಿ ರುಪಾಯಿ ಸಂಗ್ರಹವಾಗಿದೆ.
ಜನವರಿ 15ರಿಂದ ನಿಧಿ(Fundraisers Collect) ಸಮರ್ಪಣಾ ಅಭಿಯಾನ ಆರಂಭಿಸಲಾಗಿತ್ತು. ದಾಖಲೆಗಳ ಪ್ರಕಾರ ಇಲ್ಲಿಯವರೆಗೂ ಬರೋಬ್ಬರಿ 1,511 ಕೋಟಿ ರುಪಾಯಿ ಸಂಗ್ರಹವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖಜಾಂಚಿ ಸ್ವಾಮಿ ಗೋವಿಂದ ದೇವಗಿರಿ ತಿಳಿಸಿದ್ದಾರೆ.
Narendra Modi: ಇಂಡಿಯನ್ ಆರ್ಮಿಗೆ ಆನೆ ಬಲ: ಪ್ರಧಾನಿಯಿಂದ 'ಅರ್ಜುನ್ ಯುದ್ಧ ಟ್ಯಾಂಕ್' ಹಸ್ತಾಂತರ!
ಫೆಬ್ರವರಿ 27ರ ಒಳಗಡೆ ಲಕ್ಷ ಹಳ್ಳಿಗಳ 11 ಕೋಟಿ ಕುಟುಂಬವನ್ನು ಭೇಟಿ ಮಾಡಿ ನಿಧಿ ಸಂಗ್ರಹಿಸಲಾಗುತ್ತದೆ. ಇನ್ನು ಅಭಿಯಾನದಲ್ಲಿ ಪುಟ್ಟ ಮಕ್ಕಳು, ಹಿರಿಯ ಜೀವಿಗಳು ತಾವು ಸಂಗ್ರಹಿಸಿದ್ದ ಹಣವನ್ನು ಮಂದಿರಕ್ಕಾಗಿ ನೀಡುತ್ತಿದ್ದಾರೆ.
ಕಳೆದ ವರ್ಷ ಆಗಸ್ಟ್ 20ರಂದು ಪ್ರಧಾನಿ ಮೋದಿ(PM Modi) ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.
Greta Thunberg toolkit ಕೇಸಿಗೂ ಬೆಂಗಳೂರಿಗೂ ನಂಟು ? ಹೋರಾಟಗಾರ್ತಿ ದಿಶಾ ರವಿ ಬಂಧನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.