ಗುಜರಾತ್ ನಲ್ಲಿ ಪೆಟ್ರೋಲ್ & ಡಿಸೇಲ್ ದರಗಳ ಕಡಿತ

ಗುಜರಾತ್ ಸರ್ಕಾರವು ಪೆಟ್ರೋಲ್ & ಡಿಸೇಲ್ಗಳ ವ್ಯಾಟ್ ದರದಲ್ಲಿ ಪ್ರತಿಶತ 4 ರಷ್ಟು ಕಡಿತಗೊಳಿಸಿದೆ.

Last Updated : Oct 10, 2017, 11:43 AM IST
ಗುಜರಾತ್ ನಲ್ಲಿ ಪೆಟ್ರೋಲ್ & ಡಿಸೇಲ್ ದರಗಳ ಕಡಿತ  title=
Pic: ANI

ನವದೆಹಲಿ: ಗುಜರಾತ್ ಸರ್ಕಾರ ಪೆಟ್ರೋಲ್ & ಡಿಸೇಲ್ಗಳ ವ್ಯಾಟ್ ದರಗಳನ್ನು ಕಡಿಮೆ ಮಾಡಿದೆ. ಈ ಕಾರ್ನದದಿಂದಾಗಿ ಇತರ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ ನಲ್ಲಿ ಪೆಟ್ರೋಲ್ & ಡಿಸೇಲ್ ದರಗಳು ಕಡಿಮೆಯಾಗಿದೆ. 

ಗುಜರಾತ್ ಸರ್ಕಾರವು ಪೆಟ್ರೋಲ್ & ಡಿಸೇಲ್ಗಳ ವ್ಯಾಟ್ ದರದಲ್ಲಿ ಪ್ರತಿಶತ 4 ರಷ್ಟು ಕಡಿತಗೊಳಿಸಿದೆ, ಇದರಿಂದಾಗಿ ಗುಜರಾತ್ನಲ್ಲಿ ಪೆಟ್ರೋಲ್ ಗೆ 2.93 ರೂ ಮತ್ತು ಡಿಸೇಲ್ಗೆ 2.72 ರೂ ಗಳಷ್ಟು ಬೆಲೆ ಇಳಿಕೆಯಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

 

Trending News