Yuvaraj About Virat: ಭಾರತ ಖ್ಯಾತ ಕ್ರಿಕೇಟಿಗ ವಿರಾಟ್ ಕೊಹ್ಲಿಯನ್ನು ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಪೀಳಿಗೆಯ ಅತ್ಯುತ್ತಮ ಬ್ಯಾಟರ್ ಮತ್ತು ವಿಶ್ವಕಪ್ ಪದಕ ಗೆಲ್ಲಲು ಎಲ್ಲರಿಗಿಂತ ಹೆಚ್ಚು ಅರ್ಹರೆಂದು ಹೊಗಳಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅವರನ್ನು ವರಿಸಿದ್ದಾರೆ. ಬಾಲಿವುಡ್ ಮತ್ತು ಭಾರತೀಯ ಕ್ರಿಕೆಟಿಗರ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಭಾರತದ ಅನೇಕ ಶ್ರೇಷ್ಠ ಆಟಗಾರರು ಪ್ರಸಿದ್ಧ ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ.
Longest Sixer - ಕ್ರಿಕೆಟ್ನಲ್ಲಿ ಅತಿ ಉದ್ದದ ಸಿಕ್ಸರ್ಗಳ ವಿಷಯ ಬಂದಾಗ ಮೊದಲಿಗೆ ನೆನಪಿಗೆ ಬರುವ ಹೆಸರುಗಳೆಂದರೆ ಅವು ಮಹೇಂದ್ರ ಸಿಂಗ್ ಧೋನಿ (MS Dhoni) , ಶಾಹಿದ್ ಅಫ್ರಿದಿ, ಯುವರಾಜ್ ಸಿಂಗ್ (Yuvraj Sing) ಮತ್ತು ಕ್ರಿಸ್ ಗೈಲ್ (Chris Gayle). ಆದರೆ, ಇವರನ್ನು ಹೊರತುಪಡಿಸಿ ಬೇರೆಯೊಬ್ಬ ಆಟಗಾರ ಈ ಸಾಧನೆ ಮಾಡಿದ್ದಾರೆ ಎಂದರೆ ನಿಮಗೂ ಆಶ್ಚರ್ಯವಾದೀತು.
Eight Sixes In A Over - ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ವೋಬ್ಬರು ದೊಡ್ಡ ಸಾಧನೆಯೊಂದನ್ನೇ ಮಾಡಿದ್ದು, ಇಂತಹ ಸಾಧನೆಯನ್ನು ಕೇವಲ ಕನಸಿನಲ್ಲಿ ಮಾತ್ರ ಊಹಿಸಬಹುದು. ಈ ಬ್ಯಾಟ್ಸ್ ಮನ್ ಬೌಲರ್ ನ ಒಂದೇ ಓವರ್ ನಲ್ಲಿ 50 ಬಾರಿಸಿದ್ದು, ಅವುಗಳಲ್ಲಿ 8 ಸಿಕ್ಸರ್ ಗಳಿವೆ.
ಪ್ರತಿ ಬಾರಿಯೂ ಮೊಹಮ್ಮದ್ ಕೈಫ್ ಬಗ್ಗೆ ಯಾರಾದರೂ ಪ್ರಸ್ತಾಪಿಸಿದಾಗ, ಲಾರ್ಡ್ಸ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2002 ರ ನ್ಯಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯದ ಗೆಲುವಿನ ಮೂಲಕ ಸ್ಮರಿಸಲಾಗುತ್ತದೆ. ಸೋಲಿನ ಸುಳಿಯಲ್ಲಿ ಸಿಲುಕಿದ್ದ ಪಂದ್ಯದಲ್ಲಿ 326 ರನ್ ಗಳ ಗುರಿಯನ್ನು ತಲುಪುವ ಮೂಲಕ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಟೀಮ್ ಇಂಡಿಯಾ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತನ್ನ ಏಕದಿನ ಕರಿಯರನ್ ಒಟ್ಟು 304 ಪಂದ್ಯಗಳ ಪೈಕಿ 11೦ ಪಂದ್ಯಗಳನ್ನು ಸೌರವ್ ಗಂಗೂಲಿ ಹಾಗೂ 104 ಪಂದ್ಯಗಳನ್ನು ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಆಡಿದ್ದಾರೆ.
2007 ರ ಇಂಗ್ಲೆಂಡ್ ವಿರುದ್ಧದ ವಿಶ್ವ ಟಿ 20 ಪಂದ್ಯಲ್ಲಿ ಓವರ್ ವೊಂದರಲ್ಲಿ ಆರು ಸಿಕ್ಸರ್ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದ ಯುವರಾಜ್ ಸಿಂಗ್ ದಾಖಲೆಯನ್ನು ಈಗ ಮತ್ತೊಬ್ಬ ಆಟಗಾರ ಪುನಃ ನೆನಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.