Daily GK Quiz: ಯಾವ ಪ್ರಾಣಿ ಕಬ್ಬಿಣವನ್ನೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ..?

Daily GK Quiz: For You: ಇಂದು ನಾವು ನಿಮಗಾಗಿ ಕೆಲವ ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Oct 10, 2023, 02:16 PM IST
  • ಭಾರತದ ಯಾವ ನಗರವು ಅತಿದೊಡ್ಡ ಹತ್ತಿ ಜವಳಿ ಉದ್ಯಮವನ್ನು ಹೊಂದಿದೆ?
  • ಯಾವ ಪ್ರಾಣಿಗೆ ಹೆಚ್ಚು ಕೋಪ ಬರುತ್ತದೆ ಎಂದು ನಿಮಗೆ ತಿಳಿದಿದೆಯೇ?
  • ಯಾವ ರಾಜ್ಯವನ್ನು ಪಿಂಕ್ ಸಿಟಿ ಎಂದು ಕರೆಯಲಾಗುತ್ತದೆ?
Daily GK Quiz: ಯಾವ ಪ್ರಾಣಿ ಕಬ್ಬಿಣವನ್ನೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ..? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1 - ಕೋನಾರ್ಕ್ ಸೂರ್ಯ ದೇವಾಲಯವು ಭಾರತದ ಯಾವ ರಾಜ್ಯದಲ್ಲಿದೆ?

ಉತ್ತರ 1 - ಕೋನಾರ್ಕ್ ಸೂರ್ಯ ದೇವಾಲಯವು ಭಾರತದ ಒರಿಸ್ಸಾ ರಾಜ್ಯದಲ್ಲಿದೆ.

ಪ್ರಶ್ನೆ 2 - ಯಾವ ಪ್ರಾಣಿಗೆ ಹೆಚ್ಚು ಕೋಪ ಬರುತ್ತದೆ ಎಂದು ನಿಮಗೆ ತಿಳಿದಿದೆಯೇ?

ಉತ್ತರ 2 - ಕಾಡು ತೋಳವು ಹೆಚ್ಚು ಕೋಪಗೊಳ್ಳುವ ಪ್ರಾಣಿ.

ಪ್ರಶ್ನೆ 3 - ಭಾರತದಲ್ಲಿ ಹೆಚ್ಚು ಸೇವಿಸುವ ಧಾನ್ಯ ಯಾವುದು?

ಉತ್ತರ 3 - ಭಾರತದಲ್ಲಿ ಹೆಚ್ಚು ಸೇವಿಸುವ ಧಾನ್ಯವೆಂದರೆ ಅಕ್ಕಿ.

ಇದನ್ನೂ ಓದಿ: ಈ ಪ್ರದೇಶಗಳಲ್ಲಿ 48 ಗಂಟೆಗಳಲ್ಲಿ ಬಿಡದೆ ಸುರಿಯಲಿದೆ ಮಳೆ ! ಹವಾಮಾನ ಇಲಾಖೆ ಎಚ್ಚರಿಕೆ

ಪ್ರಶ್ನೆ 4 - ಭಾರತದ ಯಾವ ನಗರವು ಅತಿದೊಡ್ಡ ಹತ್ತಿ ಜವಳಿ ಉದ್ಯಮವನ್ನು ಹೊಂದಿದೆ?

ಉತ್ತರ 4 - ಅಹಮದಾಬಾದ್ ಭಾರತದಲ್ಲಿ ಅತಿದೊಡ್ಡ ಹತ್ತಿ ಜವಳಿ ಉದ್ಯಮವನ್ನು ಹೊಂದಿದೆ.

ಪ್ರಶ್ನೆ 5 - ಯಾವ ರಾಜ್ಯವನ್ನು 5 ನದಿಗಳ ನಾಡು ಎಂದು ಕರೆಯಲಾಗುತ್ತದೆ?

ಉತ್ತರ 5 – ಪಂಜಾಬ್‍ಅನ್ನು 5 ನದಿಗಳ ನಾಡು ಎಂದು ಕರೆಯಲಾಗುತ್ತ

ಪ್ರಶ್ನೆ 6 - ಯಾವುದನ್ನು ಪಿಂಕ್ ಸಿಟಿ ಎಂದು ಕರೆಯಲಾಗುತ್ತದೆ?

ಉತ್ತರ 6 - ಜೈಪುರವನ್ನು ಪಿಂಕ್ ಸಿಟಿ ಎಂದು ಕರೆಯಲಾಗುತ್ತದೆ.

ಪ್ರಶ್ನೆ 7 - ಯಾವ ಪ್ರಾಣಿಯು ಕಬ್ಬಿಣದ ಮೊಳೆಯನ್ನು ಸಹ ಜೀರ್ಣಿಸಿಕೊಳ್ಳಬಲ್ಲದು?

ಉತ್ತರ 7 - ಆ ಪ್ರಾಣಿ ಬೇರೆ ಯಾವುದೂ ಅಲ್ಲ ಮೊಸಳೆ, ಹೌದು, ಕಬ್ಬಿಣದ ಮೊಳೆಯನ್ನೂ ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲ ಪ್ರಾಣಿ ಮೊಸಳೆ ಆಗಿದೆ. 

ಇದನ್ನೂ ಓದಿ: ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಇಬ್ಬರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News