small button near shirt collar: ಚಿಕ್ಕ ಮಗುವಿನಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಶರ್ಟ್ ಮತ್ತು ಪ್ಯಾಂಟ್ ಧರಿಸಿರುವುದನ್ನು ಕಾಣಬಹುದು. ಪುರುಷರು ಮಾತ್ರವಲ್ಲ, ಕೆಲಸ ಮಾಡುವ ಮಹಿಳೆಯರೂ ಸಹ ಕೆಲವು ಸಮಯದಿಂದ ಶರ್ಟ್ ಧರಿಸುತ್ತಿದ್ದಾರೆ. ಆದರೆ ನೀವು ಪ್ರತಿದಿನ ಧರಿಸುವ ಶರ್ಟ್ ಅನ್ನು ನೀವು ಎಂದಾದರೂ ಗಮನಿಸಿದ್ದೀರಾ! ಶರ್ಟ್ ಕಾಲರ್ ಬಳಿ ಸಣ್ಣ ಗುಂಡಿ ಏಕೆ ಇದೆ?
Kadamakudy village: ನೀರಿನ ಮೇಲೆ ತೇಲುವಂತೆ ಕಾಣುವ ಹಳ್ಳಿ ನೋಡಿದ್ದೀರಾ? ದೇವತೆಗಳ ಸ್ವರ್ಗ ಎಂದು ಕರೆಯಲ್ಪಡುವ ಕೇರಳದಲ್ಲಿರುವ ಈ ಅಪರೂಪದ ಗ್ರಾಮ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ.
metal of the future: ಸದ್ಯ ಚಿನ್ನ, ಬೆಳ್ಳಿ, ತಾಮ್ರ ಮತ್ತು ಪ್ಲಾಟಿನಂ ಬೆಲೆಗಳು ಏರುತ್ತಿವೆ. ಇವುಗಳಲ್ಲಿ ಹೂಡಿಕೆ ಮಾಡಿದರೆ, ಭವಿಷ್ಯದಲ್ಲಿ ನೀವು ಬಹಳಷ್ಟು ಹಣವನ್ನು ಗಳಿಸುವುದು ಖಚಿತ. ಆದರೆ ಇವೆಲ್ಲವನ್ನೂ ಪಕ್ಕಕ್ಕೆ ತಳ್ಳಿ, ಇನ್ನೊಂದು ಲೋಹವು ಭವಿಷ್ಯ ನನ್ನದು ಎಂದು ಹೇಳುತ್ತಿದೆ.
General Knowledge: ಸಾಮಾನ್ಯ ಜ್ಞಾನವನ್ನು ಹೆಚ್ಚಿಸಲು ಹಲವು ಮಾರ್ಗಗಳಿವೆ. ಒಂದು ಮಾರ್ಗವೆಂದರೆ ಸುದ್ದಿ, ಪತ್ರಿಕೆಗಳು, ನಿಯತಕಾಲಿಕೆಗಳನ್ನು ನಿಯಮಿತವಾಗಿ ಪರಿಶೀಲಿಸುವುದು. ಇದರೊಂದಿಗೆ ಪುಸ್ತಕಗಳು, ಲೇಖನಗಳು ಮತ್ತು ಬ್ಲಾಗ್‌ಗಳನ್ನು ಸಹ ಓದಬಹುದು. ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ ಇನ್ನೊಂದು ಮಾರ್ಗವೆಂದರೆ ರಸಪ್ರಶ್ನೆಗಳನ್ನು ಆಡುವುದು ಮತ್ತು ಒಗಟುಗಳನ್ನು ಬಿಡಿಸುವುದು. ಇಂದು ನಾವು ನಿಮಗೆ ಅಂತಹ ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಹೇಳುತ್ತಿದ್ದೇವೆ.
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನ ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಿರಿ.
Worlds top 10 most intelligent countries : ಈ ಪಟ್ಟಿಯು ವಿವಿಧ ದೇಶಗಳ ಸರಾಸರಿ ಐಕ್ಯೂ ಅನ್ನು ಆಧರಿಸಿದ್ದು, ಇದರಲ್ಲಿ ಶಿಕ್ಷಣ ವ್ಯವಸ್ಥೆ, ಸಂಶೋಧನೆ ಮತ್ತು ಕಲಿಕಾ ಸಂಸ್ಕೃತಿಯು ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ, ತಾರ್ಕಿಕ ಚಿಂತನೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವ ಈ ದೇಶಗಳು ಹೆಚ್ಚಿನ ಸರಾಸರಿ ಬುದ್ಧಿವಂತಿಕೆಯ ಮಟ್ಟವನ್ನು ಹೊಂದಿವೆ ಎಂದು ಹೇಳಲಾಗುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Putin Visit India: ಪುಟಿನ್ ವಿದೇಶಿ ಪ್ರವಾಸಕ್ಕೆ ಹೋದಾಗ, ಅವರ ಅಂಗರಕ್ಷಕರು ಅವರೊಂದಿಗೆ ವಿಶೇಷ ಸೂಟ್‌ಕೇಸ್ ಅನ್ನು ತೆಗೆದುಕೊಂಡು ಹೋಗುತ್ತಾರೆ.. ಅದರಲ್ಲಿ ಅವರ ಮಲವನ್ನು ಸುರಕ್ಷಿತವಾಗಿ ಇಡಲಾಗುತ್ತದೆ ಎಂದು ಹೇಳಲಾಗುತ್ತದೆ.
Ramayana : ರಾಮಾಯಣವು ನಮ್ಮ ಅತ್ಯಂತ ಪ್ರಾಚೀನ ಮತ್ತು ಪವಿತ್ರ ಕಥೆಗಳಲ್ಲಿ ಒಂದಾಗಿದೆ. ಮೂಲ ವಾಲ್ಮೀಕಿ ರಾಮಾಯಣದ ಮುಖ್ಯ ಭಾಗವು ಸುಮಾರು 2500 ರಿಂದ 2700 ವರ್ಷಗಳ ಹಿಂದೆ, ಅಂದರೆ ಕ್ರಿ.ಪೂ. 7 ರಿಂದ 5 ನೇ ಶತಮಾನಗಳ ನಡುವೆ ರಚಿತವಾಗಿದೆ ಎಂದು ವಿದ್ವಾಂಸರು ನಂಬುತ್ತಾರೆ.
Indian Railway Rules : ರೈಲುಗಳಲ್ಲಿ ಪ್ರಯಾಣಿಸುವಾಗ ಟ್ರಾನ್ಸ್ಜೆಂಡರ್ ಹಣಕ್ಕಾಗಿ ನಿಮಗೆ ಕಿರುಕುಳ ನೀಡುತ್ತಿದ್ದಾರೆಯೇ..? ಮುಂದಿನ ಬಾರಿ ಇದು ಈ ರಿ ರೀತಿಯ ಘಟನೆ ಎದುರಾದರೆ, ಅವರಿಂದ ತಪ್ಪಿಸಿಕೊಳ್ಳಲು ಭಾರತೀಯ ರೈಲ್ವೆಯ ಕೆಲವೊಂದಿಷ್ಟು ನಿಮಯಗಳನ್ನು ನೀವು ತಿಳಿದಿರಬೇಕು.. ಈ ಕುರಿತು ಹೆಚ್ಚು ಮಾಹಿತಿ ಇಲ್ಲಿದೆ..
General Knowledge : ಪ್ರಪಂಚದಾದ್ಯಂತ ನೀವು ಎಲ್ಲೇ ಹೋದರೂ ಇತಿಹಾಸ ಯಾವಾಗಲೂ ಒಂದೇ ಆಗಿರುತ್ತದೆ. ಇಂದು ನಾವು ನಿಮಗೆ ಕೆಲವು ಸಾಮಾನ್ಯ ಜ್ಞಾನ ಪ್ರಶ್ನೆಗಳನ್ನು ಹೇಳಲಿದ್ದೇವೆ, ನೀವು ಎಲ್ಲಿಗೆ ಹೋದರೂ ಅವುಗಳ ಉತ್ತರ ಒಂದೇ ಆಗಿರುತ್ತವೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.