ಸರಿಯಾಗಿ ಸೂರ್ಯೋದಯಕ್ಕೂ ಮುನ್ನ ಹುಂಜ ಏಕೆ ಕೂಗುತ್ತೆ ಗೊತ್ತೆ..? ಈ ವೈಜ್ಞಾನಿಕ ಕಾರಣಗಳನ್ನ ಕೇಳಿದ್ರೆ ಶಾಕ್‌ ಆಗ್ತೀರಾ..

Viral News : ಹಿಂದಿನ ಕಾಲದಲ್ಲಿ ಹುಂಜ ಕೂಗುವುದನ್ನು ಕೇಳಿ ಸೂರ್ಯೋದಯವಾಯ್ತು ಅಂತ ಎಳುತ್ತಿದ್ದರು. ಈಗ ಬೆಳಗ್ಗೆ ಬೇಗ ಅಲಾರಂ ಹಾಕಿಕೊಂಡು ಏಳುತ್ತಾರೆ.. ಆದರೆ ಆಗ ಅಂತಹ ತಂತ್ರಜ್ಞಾನ ಇರಲಿಲ್ಲ. ಹುಂಜ ಕೂಗುವ ಸದ್ದು ಕೇಳಿ ಈಗಷ್ಟೇ ಬೆಳಗಾಯಿತು ಅಂತ ಎದ್ದೇಳುತ್ತಿದ್ದರು.. ಅಸಲಿಗೆ ಹುಂಜ ಬೆಳಿಗ್ಗೆ ಏಕೆ ಕೂಗುತ್ತೆ ಎನ್ನುವ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳಿವೆ.. ಬನ್ನಿ ತಿಳಿಯೋಣ..

ಸರಿಯಾಗಿ ಸೂರ್ಯೋದಯಕ್ಕೂ ಮುನ್ನ ಹುಂಜ ಏಕೆ ಕೂಗುತ್ತೆ ಗೊತ್ತೆ..? ಈ ವೈಜ್ಞಾನಿಕ ಕಾರಣಗಳನ್ನ ಕೇಳಿದ್ರೆ ಶಾಕ್‌ ಆಗ್ತೀರಾ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.