Famous Senior Actress: ಕೆಲವು ವರ್ಷಗಳಿಂದ ತೆಲುಗು ಚಿತ್ರರಂಗದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಿಂಚುತ್ತಿರುವ ನಟಿ ಪ್ರಗತಿ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದ್ದಾರೆ..
ಪವಿತ್ರಾ ಲೋಕೇಶ್ ಮತ್ತು ಪ್ರಗತಿಯ ವಿರುದ್ದ ಖ್ಯಾತ ಪೋಷಕ ನಟಿಯೊಬ್ಬರು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಈ ಮಾತುಗಳನ್ನು ಅವರು ಆಡಲು ಕಾರಣವೇನು..? ಇಲ್ಲಿದೆ ನೋಡಿ ಅದರ ಕುರಿತು ಅಚ್ಚರಿಯ ಸುದ್ದಿ.
Senior Actress Comment: ಚಲನಚಿತ್ರೋದ್ಯಮವು ವರ್ಣರಂಜಿತ ಜಗತ್ತು. ಹೊರಗೆ ತುಂಬಾ ಸುಂದರವಾಗಿ ಕಾಣುವ ಈ ಕ್ಷೇತ್ರದ ಹಿಂದೆ ನಮಗೆ ಅರಿವಿಲ್ಲದ ಹಲವು ಕರಾಳ ಮುಖಗಳು ಅಡಗಿವೆ. ವಿಶೇಷವಾಗಿ ಪುರುಷ ಪ್ರಧಾನ ಚಲನಚಿತ್ರೋದ್ಯಮದಲ್ಲಿ, ನಾಯಕಿಯರು ಹೆಸರು ಗಳಿಸಲು ತುಂಬಾ ಶ್ರಮಿಸಬೇಕಾಗುತ್ತದೆ.
Senior Actress About Divorce: ಹಿರಿಯ ನಟಿ ಪ್ರಗತಿ ಇತ್ತೀಚಿನ ದಿನಗಳಲ್ಲಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಅವರು ಆಗೊಮ್ಮೆ ಈಗೊಮ್ಮೆ ಒಂದು ಅಥವಾ ಎರಡು ಚಿತ್ರಗಳಲ್ಲಿ ಮಿಂಚುತ್ತಾರೆ.. ಈ ನಡುವೆ ಅವರು `ಎಫ್ 3` ಮತ್ತು `ಭೋಲಾ ಶಂಕರ್` ಚಿತ್ರಗಳಲ್ಲಿ ನಟಿಸಿದರು.