Karnataka Budget 2023: ರಾಜ್ಯ ಬಜೆಟ್ 2023-24: ಜಮೆ -ವೆಚ್ಚ ಪೈಸೆ ಲೆಕ್ಕದಲ್ಲಿ ಆಯವ್ಯಯ ಅವಲೋಕನ

Karnataka Budget 2023: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 15 ನೇ ವಿಧಾನಮಂಡಲದ ಕೊನೆಯ ಬಜೆಟ್ ಮಂಡಿಸಿದ್ದು, 2023-24 ಆರ್ಥಿಕ ವರ್ಷದ ಅಂದಾಜು ಪ್ರಕಾರ ರೂ. 402.43 ಕೋಟಿ ರಾಜಸ್ವ ಲೆಕ್ಕ ಹೆಚ್ಚುವರಿ ಆಗಲಿದೆ ಎಂದು ಸರ್ಕಾರ ತಿಳಿಸಿದೆ.

Written by - Prashobh Devanahalli | Edited by - Bhavishya Shetty | Last Updated : Feb 17, 2023, 03:28 PM IST
    • ವಿಧಾನಮಂಡಲದ ಕೊನೆಯ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
    • 2023-24 ಆರ್ಥಿಕ ವರ್ಷದ ಅಂದಾಜು ಪ್ರಕಾರ ರೂ. 402.43 ಕೋಟಿ ರಾಜಸ್ವ ಲೆಕ್ಕ ಹೆಚ್ಚುವರಿ ಆಗಲಿದೆ
    • ಇಲ್ಲಿದೆ ಬಜೆಟ್ ಆಯವ್ಯಯದ ವಿಹಂಗಮ ನೋಟ
Karnataka Budget 2023: ರಾಜ್ಯ ಬಜೆಟ್ 2023-24: ಜಮೆ -ವೆಚ್ಚ ಪೈಸೆ ಲೆಕ್ಕದಲ್ಲಿ ಆಯವ್ಯಯ ಅವಲೋಕನ title=
, Karnataka Budget 2023

Karnataka Budget 2023: ಬೆಂಗಳೂರು : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 15 ನೇ ವಿಧಾನಮಂಡಲದ ಕೊನೆಯ ಬಜೆಟ್ ಮಂಡಿಸಿದ್ದು, 2023-24 ಆರ್ಥಿಕ ವರ್ಷದ ಅಂದಾಜು ಪ್ರಕಾರ ರೂ. 402.43 ಕೋಟಿ ರಾಜಸ್ವ ಲೆಕ್ಕ ಹೆಚ್ಚುವರಿ ಆಗಲಿದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: Karnataka Budget 2023: ಹಿಂದುಳಿದ ವರ್ಗಗಳು-ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬೊಮ್ಮಾಯಿ ಕೊಡುಗೆ ಏನು?

ಆರ್ಥಿಕ ವರ್ಷ 2023-24 :

ಜಮೆ : (ರೂ.ಗಳಲ್ಲಿ)

ರಾಜ್ಯ ತೆರಿಗೆ : 1,64,652.60

ಕೇಂದ್ರ ತೆರಿಗೆಯಲ್ಲಿ ರಾಜ್ಯ ಪಾಲು : 37,252.21

ಕೇಂದ್ರ ಸರ್ಕಾರ ಅನುದಾನಗಳು : 13005.00

ತೆರಿಗೆ ರಾಜಸ್ವ : 11000.00

ಒಟ್ಟು : ₹ 225909.81

 

ವೆಚ್ಚ : (ರೂ.ಗಳಲ್ಲಿ)

ಸಾಮಾಜಿಕ ಸೇವೆ : 81084.12

ಆರ್ಥಿಕ ಸೇವೆ : 55787.26

ಸಾಮಾನ್ಯ ಸೇವೆ : 81820.26

ಅಂಶದಾನ ಹಾಗೂ ಸಹಾಯಾನುದಾನ : 6815.75

ಒಟ್ಟು : 225507.38

ಒಟ್ಟು ಜಮೆ (ರೂ.ಗಳಲ್ಲಿ) - ಒಟ್ಟು ವೆಚ್ಚ = 402.43 ( ರಾಜಸ್ವ ಲೆಕ್ಕ ಹೆಚ್ಚುವರಿ)

ಇದು ಆಯವ್ಯಯದ ವಿಹಂಗಮ ನೋಟ. ಆದರೆ ರಾಜ್ಯ ಸರ್ಕಾರಕ್ಕೆ ಒಂದು ರೂಪಾಯಿ ಬಂದರೆ ಅದರ ಪಾಲು ಪೈಸೆ ಲೆಕ್ಕದಲ್ಲಿ ಎಷ್ಟು?

 

ಸರ್ಕಾರಕ್ಕೆ ಒಂದು ರೂಪಾಯಿಯಲ್ಲಿ ಎಷ್ಟು ಭಾಗ ಯಾವುದರಿಂದ (2023-24 ಅಂದಾಜು )

ವೆಚ್ಚ :

ರಾಜ್ಯ ತೆರಿಗೆ : 54 ಪೈಸೆ

ರಾಜ್ಯ ತೆರಿಗೆಯೇತರ ರಾಜಸ್ವ : 4 ಪೈಸೆ

ಕೇಂದ್ರ ಸರ್ಕಾರದ ಸಹಾಯಧನ : 4 ಪೈಸೆ

ಕೇಂದ್ರ ತೆರಿಗೆ ಪಾಲು : 12 ಪೈಸೆ

ಸಾಲ : 26 ಪೈಸೆ

 

ವೆಚ್ಚ :

ಸಾಲ ತೀರಿಕೆ : 19 ಪೈಸೆ

ಕೃಷಿ, ನಿರಾವರಿ ಮತ್ತು ಗ್ರಾಮೀಣ ಅಭಿವೃದ್ಧಿ : 17 ಪೈಸೆ

ಇತರೆ ಸಾಮಾನ್ಯ ಸೇವೆ : 18 ಪೈಸೆ

ಇತರೆ ಆರ್ಥಿಕ ಸೇವೆ : 15 ಪೈಸೆ

ಶಿಕ್ಷಣ : 11 ಪೈಸೆ

ಸಮಾಜ ಕಲ್ಯಾಣ : 8 ಪೈಸೆ

ಅರೋಗ್ಯ : 5 ಪೈಸೆ

ಇತರೆ ಸಾಮಾಜಿಕ ಸೇವೆ : 4 ಪೈಸೆ

ನೀರು ಪೂರೈಕೆ ಮತ್ತು ನೈರ್ಮಲ್ಯ : 3 ಪೈಸೆ

ಇದನ್ನೂ ಓದಿ: Karnataka Budget 2023: 77,000 ಸಾವಿರ ಕೋಟಿ ರೂ. ಸಾಲ ಪ್ರಸ್ತಾವನೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News