Weekly Lucky Horoscope: ಈ ವಾರ ರೂಪುಗೊಳ್ಳಲಿರುವ ಬುಧಾದಿತ್ಯ ರಾಜಯೋಗದಿಂದ ಯಾವ ಯಾವ ರಾಶಿಯವರಿಗ ಅದೃಷ್ಟ? ಮುಂದೆ ಓದಿ..
Weekly Lucky Horoscope: ಜ್ಯೋತಿಷ್ಯದ ಪ್ರಕಾರ, ಮುಂದಿನ ವಾರ ಈ ಐದು ರಾಶಿಯವರಿಗೆ ತುಂಬಾ ಚೆನ್ನಾಗಿರಲಿದೆ. ಅಷ್ಟಕ್ಕೂ ಆ ರಾಶಿಗಳು ಯಾವುದು?
ಕೆಲವು ರಾಶಿಯ ಹೆಣ್ಣು ಮಕ್ಕಳು ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಅದೃಷ್ಟ ದೇವತೆಗಳಾಗಿರುತ್ತಾರೆ. ಮದುವೆಯ ನಂತರ ಪತಿ ಮತ್ತು ಅತ್ತೆಯ ಅದೃಷ್ಟವನ್ನೇ ಬೆಳಗುತ್ತಾರೆ ಎನ್ನಲಾಗಿದೆ.
Lakshmi Narayana Yoga: ಈ ವಾರ ಲಕ್ಷ್ಮಿ ನಾರಾಯಣ ರಾಜಯೋಗ ರೂಪುಗೊಳ್ಳಲಿದ್ದು, ಈ 5 ರಾಶಿಯವರು ಅದೃಷ್ಟವಂತರಾಗಲಿದ್ದಾರೆ.
jupiter transits in gemini: ಜ್ಯೋತಿಷ್ಯದಲ್ಲಿ, ಗುರುವನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ, ಗುರುವು ಕರ್ಕಾಟಕ ರಾಶಿಯಲ್ಲಿ ಶುಭ ಸ್ಥಾನದಲ್ಲಿ ಸಾಗುತ್ತಿದ್ದು, ಈ ರಾಶಿಯಲ್ಲಿ ಗುರುವಿನ ಸಂಚಾರವು ಉತ್ತಮ ಫಲಿತಾಂಶಗಳನ್ನು ತರುತ್ತದೆ.
Dashanka Yoga: ದಶಾಂಕ ಯೋಗದಿಂದ ನಾಲ್ಕು ರಾಶಿಯವರು ಅದೃಷ್ಟ ಪಡೆಯಲಿದ್ದಾರೆ. ಅಷ್ಟಕ್ಕೂ ಆ ರಾಶಿಗಳು ಯಾವುದು? ತಿಳಿಯಲು ಮುಂದೆ ಓದಿ..
ಅಗೋಚರ ಗ್ರಹವಾದ ರಾಹು ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಅಂದರೆ ಹಿಮ್ಮುಖವಾಗಿಯೇ ಚಲಿಸುವುದರಿಂದ, 2026 ರಲ್ಲಿ, ಅದು ಕುಂಭ ರಾಶಿಯ ಹಿಂದಿನ ರಾಶಿಯಾದ ಮಕರ ರಾಶಿಗೆ ಸಾಗುತ್ತದೆ.
ಗುರುವಿನ ಸಂಚಾರದಿಂದ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಬಾಗಿಲು ತೆರೆಯುವುದು. ಹಣಕಾಸು, ವೃತ್ತಿ ಮತ್ತು ವ್ಯವಹಾರದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.
jupiter transits after 12 years: ಗುರು ಸಂಚಾರದ ಅವಧಿಯಲ್ಲಿ, ಈ ಕೆಳಗಿನ ರಾಶಿಗಳು ತಮಗೆ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡರೆ, ಅವರು ಜೀವನದಲ್ಲಿ ಮುಂದಿನ ಹಂತಕ್ಕೆ ಮುನ್ನಡೆಯಬಹುದು.
Shukra Gochar: ನವಗ್ರಹಗಳಲ್ಲಿ ಯಾವುದೇ ಒಂದು ಗ್ರಹದ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ 12 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮ ಉಂಟು ಮಾಡುತ್ತದೆ. ಅದರಲ್ಲೂ ಅದೃಷ್ಟದ ಗ್ರಹ, ಐಷಾರಾಮಿ, ಪ್ರೀತಿಕಾರಕ ಎನ್ನಲಾಗುವ ಶುಕ್ರ ಸಂಚಾರವು ತುಂಬಾ ಮಹತ್ವದ್ದು ಎಂದು ಪರಿಗಣಿಸಲಾಗಿದೆ. ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಶುಕ್ರ ತನ್ನ ಸಂಚಾರ ಬದಲಾಯಿಸಲಿದ್ದು ಕೆಲವು ರಾಶಿಯವರ ಲಕ್ ಬದಲಾಗಲಿದೆ.
2025ನೇ ವರ್ಷವು ಭಾರೀ ಬದಲಾವಣೆಗಳ ವರ್ಷ. ಈ ವರ್ಷ ಅನೇಕ ವಿಪತ್ತುಗಳು ಸಂಭವಿಸಿವೆ, ಯುದ್ಧಗಳು ನಡೆದಿವೆ. ಇವೆಲ್ಲದಕ್ಕೂ ಜ್ಯೋತಿಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ರಾಹು ಸಂಚಾರ ಮತ್ತು ಗುರು ಸಂಚಾರವು 12 ರಾಶಿಯವರ ಮೇಲೂ ಪರಿಣಾಮ ಬೀರಿದೆ. ಇನ್ನು ಈ ವರ್ಷ ಗುರು ಗ್ರಹವು ಮಹಾರಾಶಿಯಾಗಿ ಮಾರ್ಪಟ್ಟಿದೆ.
krishna janmashtami 2025: ಈ ಬಾರಿ ಕೃಷ್ಣ ಜನ್ಮಾಷ್ಟಮಿಯಂದು ಒಂದೆರಡಲ್ಲ ಬರೋಬ್ಬರಿ 7 ರಾಜಯೋಗಗಳು ನಿರ್ಮಾಣವಾಗಲಿವೆ. ಇದರಿಂದ ಈ ಐದು ರಾಶಿಗಳ ಜನರ ಅದೃಷ್ಟದ ಬಾಗಿಲು ತೆರೆಯಲಿದೆ.
Guru Gochar 2025: ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳ ಸಂಚಾರ ಎಂದರೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಅಥವಾ ಒಂದು ನಕ್ಷತ್ರಪುಂಜದಿಂದ ಇನ್ನೊಂದು ರಾಶಿಗೆ ಗ್ರಹಗಳ ಸಾಗಣೆ. ಈ ಗ್ರಹಗಳ ಸಂಚಾರವು ವ್ಯಕ್ತಿಯ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಇವುಗಳಲ್ಲಿ ಅತ್ಯಂತ ಪ್ರಭಾವಶಾಲಿ ಸಂಚಾರವನ್ನು ಗುರುವಿನ ಸಂಚಾರವೆಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ಅತ್ಯ್ಬ್ತ ಅದೃಷ್ಟ ಶಾಲಿಗಳು. ಇವರು ಹುಟ್ಟಿನಿಂದಲೇ ಅದೃಷ್ಟವನ್ನು ಹೊತ್ತು ತರುತ್ತಾರೆ. ಜೀವನದುದ್ದಕ್ಕೂ ಯಾವ ವಿಚಾರದಕ್ಕೂ ಕೊರತೆಯಾಗುವುದಿಲ್ಲ.
ಜ್ಯೋತಿಷ್ಯದಲ್ಲಿ, ಕೆಲವು ರಾಶಿಗಳ ಮಹಿಳೆಯರು ಮದುವೆಯ ನಂತರ ತಮ್ಮ ಗಂಡಂದಿರಿಗೆ ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗಿದೆ. ಒಬ್ಬ ಪುರುಷ ಈ ರಾಶಿಗಳ ಹುಡುಗಿಯನ್ನು ಮದುವೆಯಾದ ತಕ್ಷಣ ಅದೃಷ್ಟದ ಬೀಗ ತೆರೆಯಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ.
three raja yog after 700 years : ಶ್ರಾವಣ ಮಾಸದಲ್ಲಿ ಒಂದೇ ಬಾರಿ ಮೂರು ರಾಜಯೋಗಗಳು ಸೃಷ್ಟಿಯಾಗಲಿದ್ದು ಇದರಿಂದ ಕೆಲವು ರಾಶಿಗಳ ಜನರು ಅದೃಷ್ಟದ ಲಾಭವನ್ನು ಪಡೆಯಲಿದ್ದಾರೆ.
ಕೆಲವು ರಾಶಿಯವರ ಮೇಲೆ ಮಹಾಲಕ್ಷ್ಮೀಯ ವಿಶೇಷ ಕೃಪೆ ಇರುತ್ತದೆ. ಈ ಕಾರಣದಿಂದ ಇವರ ಜೀವನದಲ್ಲಿ ಅಪಾರ ಸಂಪತ್ತು ಹರಿದು ಬರುವುದು.
ಈ ರಾಶಿಯವರ ಸಾಲವೆಲ್ಲಾ ತೀರುವ ಪರ್ವ ಕಾಲ. ಸ್ವಂತ ಮನೆ, ವಾಹನ ಖರೀದಿ ಮಾಡುವ ಶುಭ ಯೋಗ ಕುಡಿ ಬರುವ ಸಮಯ. ನೆಮ್ಮದಿಯ ಜೀವನ ನಿಮ್ಮ ಮುಂದಿರುವುದು.
Devshayani Ekadashi 2025 Shubh Yog: ಆಷಾಢ ಏಕಾದಶಿಯಂದು 6 ಶಕ್ತಿಶಾಲಿ ಮಹಾಯೋಗಗಳು ನಿರ್ಮಾಣವಾಗಲಿವೆ.
ಮೇಷ ರಾಶಿಗೆ ಶುಕ್ರನ ಸಂಚಾರದಿಂದ ಈ ರಾಶಿಗಳ ಜನರಿಗೆ ಶುಕ್ರದೆಸೆ ಶುರುವಾಗಿದೆ. 20 ವರ್ಷ ಕಾಲ ಧನ ಕನಕ ಸಕಲ ಸಂಪತ್ತನ್ನು ಪಡೆಯಲಿದ್ದಾರೆ.