ಸೆ.26ಕ್ಕೆ ಬೆಂಗಳೂರು ಬಂದ್ ಫಿಕ್ಸ್?: 150ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ!

Bengaluru Bandh: ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್‍ಗೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಸಿಲಿಕಾನ್ ಸಿಟಿ ಬಹುತೇಕ ಸ್ಥಬ್ಧವಾಗಲಿದೆ. ಬಂದ್‍ಗೆ ಯಾವ್ಯಾವ ಸಂಘಟನೆಗಳು ಸಾಥ್ ನೀಡಿವೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Sep 24, 2023, 11:09 PM IST
  • ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಉಗ್ರ ಹೋರಾಟ
  • ಸೆ.26ರ ಮಂಗಳವಾರ ಬೆಂಗಳೂರು ಬಂದ್‍ಗೆ ಕರೆ ನೀಡಿರುವ ಅನ್ನದಾತರು
  • ಬೆಂಗಳೂರು ಬಂದ್‍ಗೆ 150ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಬೆಂಬಲ
ಸೆ.26ಕ್ಕೆ ಬೆಂಗಳೂರು ಬಂದ್ ಫಿಕ್ಸ್?: 150ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ! title=
ಸೆ.26ಕ್ಕೆ ಬೆಂಗಳೂರು ಬಂದ್?

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಆಕ್ರೋಶದ ಕಿಡಿ ಹೆಚ್ಚಾಗುತ್ತಿದೆ. ಮಂಡ್ಯ, ಚಾಮರಾಜನಗರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ರೈತರು ಮತ್ತು ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಶನಿವಾರ ಮಂಡ್ಯ ಮತ್ತು ಮದ್ದೂರು ಬಂದ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಅನ್ನದಾತರು ಸೆ.26ರಂದು ಬೆಂಗಳೂರು ಬಂದ್‍ಗೆ ಕರೆ ನೀಡಿದ್ದಾರೆ.

ಮಂಗಳವಾರ ನಡೆಯಲಿರುವ ಬೆಂಗಳೂರು ಬಂದ್‍ಗೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಸಿಲಿಕಾನ್ ಸಿಟಿ ಬಹುತೇಕ ಸ್ಥಬ್ಧವಾಗಲಿದೆ. ಬಂದ್‍ಗೆ ಯಾವ್ಯಾವ ಸಂಘಟನೆಗಳು ಸಾಥ್ ನೀಡಿವೆ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: 6ನೇ ಗ್ಯಾರಂಟಿಯಾಗಿ ʼಮದ್ಯಭಾಗ್ಯʼ : ಸರ್ಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ

ಬೆಂಗಳೂರು ಬಂದ್‍ಗೆ ಬೆಂಬಲ ನೀಡಿರುವ ಸಂಘಟನೆಗಳು

ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ರಾಜ್ಯ ಕಬ್ಬು ಬೆಳೆಗಾರರ ಸಂಘ

ಕಬಿನಿ ರೈತ ಹಿತರಕ್ಷಣಾ ಸಮಿತಿ

ಆಮ್ ಆದ್ಮಿ ಪಕ್ಷ

ಜೈ ಕರ್ನಾಟಕ ಜನಪರ ವೇದಿಕೆ

BBMP ಕಾರ್ಮಿಕರ ಸಂಘ

KSRTC ಕನ್ನಡ ಕಾರ್ಮಿಕರ ಸಂಘ

ಓಲಾ-ಉಬರ್ ಮಾಲೀಕರ ಮತ್ತು ಚಾಲಕರ ಸಂಘ

32 ಚಾಲಕರು ಮತ್ತು ಮಾಲೀಕರ ಸಂಘ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಕಾರ್ಮಿಕ ಪಡೆ

ಕರವೇ ಕನ್ನಡಿಗರ ಸಾರಥ್ಯ

ಕರವೇ ಕನ್ನಡ ಸೇನೆ

ಕರುನಾಡ ರಕ್ಷಣಾ ವೇದಿಕೆ

ಕರ್ನಾಟಕ ಸಿಂಹ ಘರ್ಜನೆ ವೇದಿಕೆ

ಕರುನಾಡ ಕಾವಲು ಪಡೆ

ಕನ್ನಡಿಗರ ರಕ್ಷಣಾ ವೇದಿಕೆ

ತಮಿಳು ಸಂಘಮ್

ಕರವೇ ಸ್ವಾಭಿಮಾನ ವೇದಿಕೆ

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್

ಕರ್ನಾಟಕ ಮರಾಠ ಮಂಡಲ

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್

ಕರ್ನಾಟಕ ರಾಜ್ಯ ಕಾರ್ಮಿಕ ಹಿತ ರಕ್ಷಣಾ ವೇದಿಕೆ

ಹೊಯ್ಸಳ ಸೇನೆ

ಕರವೇ ಗಜ್ ಸೇನೆ  

ಜೈ ಕರುನಾಡ ಯುವ ಸೇನೆ

ಕರುನಾಡ ಯುವ ಪಡೆ

ಕೆಂಪೇಗೌಡ ಸೇನೆ

ಒಕ್ಕಲಿಗರ ಯುವ ವೇದಿಕೆ

ನೆರವು ಕಟ್ಟಡ ಕಾರ್ಮಿಕರ ಸಂಘ

ಕರ್ನಾಟಕ ಮರಾಠ ಮಂಡಲ

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್

ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ವೇದಿಕೆ

ಅಕಿಲ ಕರ್ನಾಟಕ ಯುವ ಸೇನೆ

ಯುವ ಶಕ್ತಿ ಕರ್ನಾಟಕ

ದಲಿತ ಸಂರಕ್ಷಣಾ ಸಮಿತಿ

ಕರ್ನಾಟಕ ಸಮರ ಸೇನೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ

ದಲಿತಾ ಜನಸೇನಾ

ರಾಷ್ಟ್ರೀಯ ಚಾಲಕರ ಒಕ್ಕೂಟ

ಕರ್ನಾಟಕ ಮರಾಠ ವೆಲ್ಪೇರ್​ ಅಸೋಸಿಯೇಷನ್

ಕನ್ನಡ ಮೊದಲು ತಂಡ

ಕರುನಾಡ ಸೇವಕರು

ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘ

ಕರುನಾಡ ಜನ ಬೆಂಬಲ ವೇದಿಕೆ

ಕರ್ನಾಟಕ ದಲಿತ ಜನ ಸೇನೆ

ಜೈ ಭಾರತ ಚಾಲಕ ಸಂಘ

ರಾಜ್ಯ ಕರ್ನಾಟಕ ಸೇನೆ

ಅಖಂಡ ಕರ್ನಾಟಕ ರಕ್ಷಣಾ ವೇದಿಕೆ

ಕರುನಾಡ ಸೇನೆ

ಕರ್ನಾಟಕ ವೇದಿಕೆ

ಕನ್ನಡ ಸಾಹಿತ್ಯ ಪರಿಷತ್ತು

ರಾಷ್ಟ್ರೀಯ ಕಾರ್ಮಿಕರ ಹಕ್ಕು & ಭ್ರಷ್ಟಾಚಾರ ವೇದಿಕೆ

ಕರ್ನಾಟಕ ಜನಪರ ವೇದಿಕೆ

ನಮ್ಮಿನಿ ರೇಡಿಯೋ

ಹಸಿರು ಕರ್ನಾಟಕ

ರಾಜ್ಯ ಒಕ್ಕಲಿಗರ ಯುವ ವೇದಿಕೆ

ಅಖಿಲ ಕರ್ನಾಟಕ ಯುವ ಕನ್ನಡಿಗರ ವೇದಿಕೆ

ಕರ್ನಾಟಕ ಚಾಲಕ ವೇದಿಕೆ

ಕರ್ನಾಟಕ ಕನ್ನಡಿಗರ ವೇದಿಕೆ

ಕರ್ನಾಟಕ ಯುವ ರಕ್ಷಣಾ ವೇದಿಕೆ

ಸುವರ್ಣ ಕರ್ನಾಟಕ ಹಿತಾರಕ್ಷಣಾ ವೇದಿಕೆ

ಕಾವೇರಿ ಕನ್ನಡಿಗರ ವೇದಿಕೆ

ಜೈ ಭಾರತ ರಕ್ಷಣಾ ವೇದಿಕೆ

ಕನ್ನಡ ಮನಸುಗಳು

ಕರುನಾಡು ವಿದ್ಯಾರ್ಥಿ ಸಂಘಗಳು

ರಂಗಭೂಮಿ ಕಲಾವಿದರ ಸಂಘ

ಜೈನ ಸಂಘಟನೆ

ಕರ್ನಾಟಕ ಕ್ರೈಸ್ತ ಸಂಘಟನೆ

ಸರ್ ಎಂ.ವಿಶ್ವೇಶ್ವರಯ್ಯ ಅಭಿಮಾನಿ ಬಳಗ

ನಾಡಪ್ರಭು ಕೆಂಪೇಗೌಡ ಟ್ರಸ್ಟ್​

ಎಸ್.​ಪಿ.ರಸ್ತೆ ವ್ಯಾಪಾರಿಗಳ ಸಂಘ

ವೀರಾಂಜನೇಯ ಕನ್ನಡ ಯುವಕರ ಸಂಘ

ಸಿರವಿ ಸಮಾಜ

ಕರ್ನಾಟಕ ರಾಜ್ಯ ಪುರೋಹಿತ ಯುವಶಕ್ತಿ ಸಂಘಟನೆ

ಸೀರ್ವಿ ಸಮಾಜ

ರಂಗಭೂಮಿ ಕಲಾವಿದರ ಸಂಘ

ಕನ್ನಡ ರಕ್ಷಣಾ ವೇದಿಕೆ (ಅಪ್ಪು ಬಳಗ)

ಪೀಣ್ಯ ಕೈಗಾರಿಕ ಅಸೋಸಿಯೇಷನ್

ಹೀಗೆ ಬೆಂಗಳೂರು ಬಂದ್‍ಗೆ ಸುಮಾರು 150ಕ್ಕೂ ಹೆಚ್ಚು ಸಂಘಟನೆಗಳು ಸಾಥ್ ನೀಡಿವೆ.

ಇದನ್ನೂ ಓದಿ: ಸ್ಥಬ್ದವಗುತ್ತಾ ರಾಜಧಾನಿ ಬೆಂಗಳೂರು? ಬಂದ್ ಗೆ ಯಾರ್ಯಾರ ಬೆಂಬಲ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News