'ಜನಧನ್' ಖಾತೆದಾರರಿಗೆ ಕೇಂದ್ರ ಸರ್ಕಾರದಿಂದ 'ಭರ್ಜರಿ ಗುಡ್ ನ್ಯೂಸ್'!

ಕೇಂದ್ರ ಸರ್ಕಾರವು ರಾಜ್ಯದ ಬಡಜನತೆಗೆ ಭರ್ಜರಿ ಸಿಹಿಸುದ್ದಿ

Last Updated : Nov 26, 2020, 02:26 PM IST
  • ಕೇಂದ್ರ ಸರ್ಕಾರವು ರಾಜ್ಯದ ಬಡಜನತೆಗೆ ಭರ್ಜರಿ ಸಿಹಿಸುದ್ದಿ
  • ರಾಜ್ಯದ 80 ಲಕ್ಷ ಜನಧನ್ ಖಾತೆದಾರರಿಗೆ ಪ್ರತಿ ತಿಂಗಳು 500 ರೂ. ನಂತೆ 3 ತಿಂಗಳ ಹಣ ಬಿಡುಗಡೆ
  • ಕರ್ನಾಟಕದ 80,64,352 ಜನಧನ್ ಖಾತೆ ಫಲಾನುಭವಿಗಳಿಗೆ ಒಟ್ಟು 1174.15 ಕೋಟಿ ರೂ. ಹಣ ಬಿಡುಗಡೆ
'ಜನಧನ್' ಖಾತೆದಾರರಿಗೆ ಕೇಂದ್ರ ಸರ್ಕಾರದಿಂದ 'ಭರ್ಜರಿ ಗುಡ್ ನ್ಯೂಸ್'! title=

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯದ ಬಡಜನತೆಗೆ ಭರ್ಜರಿ ಸಿಹಿಸುದ್ದಿ ಒಂದನ್ನ ನೀಡಿದ್ದು, ರಾಜ್ಯದ 80 ಲಕ್ಷ ಜನಧನ್ ಖಾತೆದಾರರಿಗೆ ಪ್ರತಿ ತಿಂಗಳು 500 ರೂ. ನಂತೆ 3 ತಿಂಗಳ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ.

ಆರ್ ಟಿ ಕಾರ್ಯಕರ್ತ(RTI Worker) ಭೀಮನಗೌಡ ಪರಗೊಂಡು ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿರುವ ಮಾಹಿತಿಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ವಿವರ ನೀಡಿದ್ದು, 'ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ'ಯಡಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಡಳಿತ ಪ್ರದೇಶಗಳಿಗೆ 3 ತಿಂಗಳ ಹಣ ಬಿಡುಗಡೆ ಮಾಡಿದೆ.

ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದು ಒಪ್ಪಿಕೊಂಡ್ರಾ ಡಿ.ಕೆ.ಶಿವಕುಮಾರ್..!?

ಕರ್ನಾಟಕದ 80,64,352 ಜನಧನ್ ಖಾತೆ ಫಲಾನುಭವಿಗಳಿಗೆ ಒಟ್ಟು 1174.15 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, ಜನಧನ್ ಖಾತೆ ಹೊಂದಿರುವ ಫಲಾನುಭವಿಗಳಿಗೆ 3 ತಿಂಗಳ ಅಂದರೆ ಒಟ್ಟು 1,500 ರೂ. ಹಣ ಬಿಡುಗಡೆ ಮಾಡಲಾಗಿದೆ.

ಗ್ರಾ .ಪಂ ಚುನಾವಣಾ ದಿನಾಂಕ ಘೋಷಣೆಗೂ ಮೊದ್ಲೇ ‘ಅಖಾಡಕ್ಕೆ ಧುಮುಕಿದ ಬಿಜೆಪಿ’

Trending News