ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿಂದು ಸಿಎಂ ಸಿದ್ದರಾಮಯ್ಯ ಪ್ರಚಾರ

   

Last Updated : Apr 2, 2018, 10:14 AM IST
ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿಂದು ಸಿಎಂ ಸಿದ್ದರಾಮಯ್ಯ ಪ್ರಚಾರ title=

ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ 18 ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಎಷ್ಟು ಬಾರಿ ಸ್ಪರ್ಧೆಸಿದ್ದಾರೆ...

ಸಿಎಂ ಸಿದ್ಧರಾಮಯ್ಯರ ಇಂದು ಯಾವ ಗ್ರಾಮಕ್ಕೆ ಎಷ್ಟು ಗಂಟೆಗೆ ಭೇಟಿ ನೀಡಲಿದ್ದಾರೆ ಎಂಬ ವಿವರ;

ಕ್ರಮ ಸಂಖ್ಯೆ ಗ್ರಾಮ ಸಮಯ
1 ದಾರಿಪುರ  ಬೆಳಿಗ್ಗೆ 10 ಗಂಟೆ
2 ಬರಡನಪುರ  ಬೆಳಿಗ್ಗೆ 10:30
3 ಮಾವಿನ ಹಳ್ಳಿ  ಬೆಳಿಗ್ಗೆ 11:00
4 ಜಯಪುರ  ಬೆಳಿಗ್ಗೆ 11:30
5 ಕೆಲ್ಲಹಳ್ಳಿ  ಮಧ್ಯಾಹ್ನ 12:00
6 ಹಾರೋಹಳ್ಳಿ  ಮಧ್ಯಾಹ್ನ 12:30
7 ಸೋಲಿಗರ ಕಾಲೋನಿ  ಮಧ್ಯಾಹ್ನ 01:00
8 ಗುಮಚನ ಹಳ್ಳಿ  ಮಧ್ಯಾಹ್ನ 01:30
9 ಎಸ್. ಕಲ್ಲಹಳ್ಳಿ  ಮಧ್ಯಾಹ್ನ 02:00
10 ಚುಂಚರಾಯನ ಹುಂಡಿ  ಮಧ್ಯಾಹ್ನ 02:30
11 ಮದ್ದೂರು  ಮಧ್ಯಾಹ್ನ 03:00
12 ಮದ್ದೂರುಹುಂಡಿ  ಸಂಜೆ 04:00
13 ಮಂಡನಹಳ್ಳಿ  ಸಂಜೆ 04:30
14 ಗುಜ್ಜೆಗೌಡನಪುರ  ಸಂಜೆ 05:00
15 ಅರಸನ ಕೆರೆ  ಸಂಜೆ 06:00
16 ಮಾರ್ಬಳ್ಳಿಹುಂಡಿ  ಸಂಜೆ 06:30
17 ಮಾರ್ಬಳ್ಳಿ  ರಾತ್ರಿ 07:00
18 ಟಿ.ಕಾಟೂರು  ರಾತ್ರಿ 07:30

 

Trending News