ವಿದ್ಯುತ್ ತಂತಿ ತಗುಲಿ ಲಕ್ಷಾಂತರ ಮೌಲ್ಯ ಬೆಳೆ ನಾಶ

ಶಿಗ್ಗಾಂವ ತಾಲೂಕಿನ ಹೀರೆಬೆಂಡಿಗೆರಿ ಗ್ರಾಮದ ಹೊರವಲಯದ ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಲಕ್ಷಾಂತರ ಮೌಲ್ಯ ಬೆಳೆ ನಾಶವಾಗಿದೆ.

Written by - Zee Kannada News Desk | Last Updated : Feb 24, 2023, 05:21 PM IST
  • ವಿದ್ಯುತ್ ತಂತಿ ಕಟ್ಟಾಗಿ ಬೆಳೆಗೆ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ
  • ಈಗ ಬೆಳೆದ ಬೆಳೆ ಸುಟ್ಟು ಕರಕಲಾದ ಹಿನ್ನಲೆ ಅನ್ನದಾತ ರಮೇಶ್ ಕಣ್ಣಿರು ಇಟ್ಟಿದ್ದಾರೆ
  • ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ, ಶಿಗ್ಗಾಂವಿ ಅಗ್ನಿಶಾಮಕ ದಳ ಸಿಬ್ಬಂಧಿ ಬೆಂಕಿ ನಂದಿಸಿದ್ದಾರೆ
ವಿದ್ಯುತ್ ತಂತಿ ತಗುಲಿ ಲಕ್ಷಾಂತರ ಮೌಲ್ಯ ಬೆಳೆ ನಾಶ title=
screegrab

ಹಾವೇರಿ: ಶಿಗ್ಗಾಂವ ತಾಲೂಕಿನ ಹೀರೆಬೆಂಡಿಗೆರಿ ಗ್ರಾಮದ ಹೊರವಲಯದ ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಲಕ್ಷಾಂತರ ಮೌಲ್ಯ ಬೆಳೆ ನಾಶವಾಗಿದೆ.

ರಮೇಶ್ ಬಸಪ್ಪ ಧರ್ಮಣ್ಣವರ ಎಂಬ ರೈತನ ಜಮೀನಿನ ಕಣದಲ್ಲಿದ್ದ ಬೆಳೆಗೆ ಬೆಂಕಿ‌ ಬಿದ್ದಿದೆ ಎನ್ನಲಾಗಿದೆ. ದುರ್ಘಟನೆಯಲ್ಲಿ 800 ಕ್ವಿಂಟಾಲ್ ಮೇಕ್ಕಜೋಳ, 20 ಕ್ವಿಂಟಾಲ್ ಸಾವಿ, 8 ಕ್ವಿಂಟಾಲ್ ಭತ್ತಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಳೆ ನಾಶವಾಗಿದೆ.

ಇದನ್ನೂ ಓದಿ : BICFF : "ಅಪ್ಪು ಮಕ್ಕಳ ಚಲನಚಿತ್ರೋತ್ಸವ" ಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಚಾಲನೆ

ವಿದ್ಯುತ್ ತಂತಿ ಕಟ್ಟಾಗಿ ಬೆಳೆಗೆ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.ಈಗ ಬೆಳೆದ ಬೆಳೆ ಸುಟ್ಟು ಕರಕಲಾದ ಹಿನ್ನಲೆ ಅನ್ನದಾತ ರಮೇಶ್ ಕಣ್ಣಿರು ಇಟ್ಟಿದ್ದಾರೆ.ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ, ಶಿಗ್ಗಾಂವಿ ಅಗ್ನಿಶಾಮಕ ದಳ ಸಿಬ್ಬಂಧಿ ಬೆಂಕಿ ನಂದಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

Trending News