ಕಾಂಗ್ರೆಸ್ಗೆ ದುಡ್ಡೇ ದೊಡ್ಡಪ್ಪ.. ಮೋದಿಗೆ ದುಡಿಮೆಯೇ ದೊಡ್ಡಪ್ಪ
ರಾಜ್ಯದಲ್ಲಿ ದರಿದ್ರ ಸರ್ಕಾರ ಇದೆ.. ಕುಡಿಯುವ ನೀರಿಗೂ ಹಾಹಾಕಾರ
ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಭಾಷಣದುದ್ದಕ್ಕೂ ಮೋದಿಯನ್ನು ಹಾಡಿ ಹೊಗಳಿದ ಮಾಜಿ ಸಿಎಂ
ಈ ಬಾರಿ ಬಿಜೆಪಿಗೆ ಮತ ನೀಡುವಂತೆ ಹಾವೇರಿಯಲ್ಲಿ ಮನವಿ
Gruha Lakshmi Scheme: 17,500 ರೂ. ಬೆಲೆಯ ಫ್ರಿಡ್ಜ್ ಖರೀದಿಸಿ ಲತಾ ಅವರು ಜನರ ಗಮನ ಸೆಳೆದಿದ್ದಾರೆ. ಯುಗಾದಿ ಹಬ್ಬಕ್ಕೆ ಸಂಗ್ರಹಿಸಿ ಇಟ್ಟಿದ್ದ ಒಟ್ಟು ಹಣದಲ್ಲಿ ಫ್ರಿಡ್ಜ್ ಖರೀದಿಸಿ ಖುಷಿಪಟ್ಟಿದ್ದಾರೆ.
SSLC Exam: ಶಿಕ್ಷಕರ ಆಜಾಗರೂಕತೆಯಿಂದಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಿದ್ಯಾರ್ಥಿಯ ವರ್ಷದ ಭವಿಷ್ಯವೇ ಹಾಳಾದಂತಾಗಿದೆ. ಇದೀಗ ಶಿಕ್ಷಕರ ನಿರ್ಲಕ್ಷ್ಯವನ್ನು ಖಂಡಿಸಿ ವಿದ್ಯಾರ್ಥಿಯ ಪೋಷಕರು ಹಾವೇರಿ ಡಿಸಿ ಕಚೇರಿ ಎದುರು ವಿದ್ಯಾರ್ಥಿಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಹಾವೇರಿಯ ಬ್ಯಾಡಗಿ APMCಗೆ ರೈತರು ಬೆಂಕಿ ಇಟ್ಟ ಪ್ರಕರಣ ಹಿನ್ನೆಲೆ
APMCಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಭೇಟಿ
ಬ್ಯಾಡಗಿ APMC ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಲಿರೋ ಸಚಿವ
ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಚಿವ ಶಿವಾನಂದ ಪಾಟೀಲ್ ಸಭೆ
ಸಭೆ ಬಳಿಕ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿ
ಬಳಿಕ ಬ್ಯಾಡಗಿ ರಸ್ತೆ ಮಾರ್ಗವಾಗಿ ನಿಡಗುಂದಿಯತ್ತ ಸಚಿವರು ಪ್ರಯಾಣ
ರೈತನ ಕಷ್ಟಕ್ಕೆ ರಾಜ್ಯ, ಕೇಂದ್ರ ಸರ್ಕಾರ ಸ್ಪಂದಿಸಿದ ಹಿನ್ನಲೆ ಅನ್ನದಾತರು ಆಕ್ರೋಶ
ರೈತರ ವಿವಿಧ ಬೇಡಿಕೆ ಇಡೇರಿಸುವಂತೆ ಒತ್ತಾಯಿ ಧರಣಿ
ಧರಣಿಯಲ್ಲಿ ನೂರಾರು ಜಿಲ್ಲೆಯ ರೈತರು ಭಾಗಿ ಸಾಧ್ಯತೆ
Hubballi - Bangalore : ಹುಬ್ಬಳ್ಳಿ ಮತ್ತು ಬೆಂಗಳೂರು ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ವಿಶೇಷ ರೈಲುಗಳ ಓಡಾಟ ಅವಧಿ ವಿಸ್ತರಿಸಬೇಕೆಂದು ನೈರುತ್ಯ ರೈಲ್ವೆ ನಿರ್ಧರಿಸಿದೆ.
ಆಧಾರ್ ಕಾರ್ಡ್ ತಿದ್ದುಪಡಿಗೆ ಹಾವೇರಿ ಜಿಲ್ಲೆ ಜನರು ಪರದಾಟ..!
ಪ್ರತಿನಿತ್ಯ ಸರತಿ ಸಾಲಿನಲ್ಲಿ ನಿಂತು ಬೇಸತ್ತ ಜನರಿಂದ ರಾತ್ರಿ ಪಾಳೆ
ಹಾವೇರಿ ಜಿಲ್ಲೆ ಆಧಾರ್ ತಿದ್ದುಪಡಿ ಕೇಂದ್ರ ಬಳಿ ಮಲಗಿದ ಜನ..!
ಹಾಸಿಗೆ, ದಿಂಬು ತಂದು ಆಧಾರ್ ಕೇಂದ್ರದ ಮುಂದೆ ಠಿಕಾಣಿ
ವಯಸ್ಕರು, ಮಕ್ಕಳನ್ನುಆಧಾರ್ ಕೇಂದ್ರದ ಬಳಿ ಮಲಗಿಸಿದ ಪೋಷಕರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.