"ನಮ್ಮ ಹುಡುಗಿ ಜೊತೆನೆ ನನ್ನ ಮದುವೆಯಾಗಲಿ": ದೇವಿಗೆ ಯುವಕನ ಕೋರಿಕೆ

ಕೆಂಪಮ್ಮ ದೇವಿ ಜಾತ್ರೆಯ ರಥೋತ್ಸವದಲ್ಲಿ ಪ್ರೇಮಿಯೊಬ್ಬ ವಿಚಿತ್ರ ರೀತಿಯಲ್ಲಿ ದೇವಿಗೆ ಬೇಡಿಕೆ ಸಲ್ಲಿಸಿದ್ದಾನೆ. ಈ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ. 

Written by - Chetana Devarmani | Last Updated : May 23, 2022, 06:29 PM IST
  • "ನಮ್ಮ ಹುಡುಗಿ ಜೊತೆನೆ ನನ್ನ ಮದುವೆಯಾಗಲಿ"
  • ತುಮಕೂರು ಜಿಲ್ಲೆ ತಿಪಟೂರಿನ ಕೆಂಪಮ್ಮ ದೇವಿ ಜಾತ್ರೆ
  • ಜಾತ್ರೆಯಲ್ಲಿ ಪ್ರೇಮಿಯೊಬ್ಬನ ವಿಚಿತ್ರ ಬೇಡಿಕೆ
"ನಮ್ಮ ಹುಡುಗಿ ಜೊತೆನೆ ನನ್ನ ಮದುವೆಯಾಗಲಿ": ದೇವಿಗೆ ಯುವಕನ ಕೋರಿಕೆ  title=
ಜಾತ್ರೆ

ತುಮಕೂರು: ಕೆಂಪಮ್ಮ ದೇವಿ ಜಾತ್ರೆಯ ರಥೋತ್ಸವದಲ್ಲಿ ಪ್ರೇಮಿಯೊಬ್ಬ ವಿಚಿತ್ರ ರೀತಿಯಲ್ಲಿ ದೇವಿಗೆ ಬೇಡಿಕೆ ಸಲ್ಲಿಸಿದ್ದಾನೆ. ಈ ಘಟನೆ ತುಮಕೂರು ಜಿಲ್ಲೆ ತಿಪಟೂರಿನಲ್ಲಿ ನಡೆದಿದೆ. 

ಇದನ್ನೂ ಓದಿ: ಡ್ಯಾಮ್‌ ಗೋಡೆ ಮೇಲೆ ಯುವಕನ ಚೆಲ್ಲಾಟ: ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬಿದ್ದ ದೃಶ್ಯ ನೋಡಿ!

ಜಾತ್ರೆಯಲ್ಲಿ ಪ್ರೇಮಿಯೊಬ್ಬ ಈ ರೀತಿಯ ವಿಚಿತ್ರ ಬೇಡಿಕೆಯನ್ನು ದೇವರಿಗೆ ಸಲ್ಲಿಸಿದ್ದಾನೆ. "ನಮ್ಮ ಹುಡುಗಿ ಜೊತೆನೆ ನನ್ನ ಮದುವೆಯಾಗಲಿ" ಎಂದು ಬಾಳೆ ಹಣ್ಣಿನ ಮೇಲೆ ಬರೆದು ಪ್ರೇಮಿ ಹರಕೆ ಸಲ್ಲಿಸಿದ್ದಾನೆ. 

ತಿಪಟೂರಿನ ಕೆಂಪಮ್ಮ ದೇವಿ ಜಾತ್ರೆಯ ರಥೋತ್ಸವದಲ್ಲಿ ಯುವಕನೊಬ್ಬ ಕೋರಿಕೆ ಸಲ್ಲಿಸಿದ್ದಾನೆ. ತುಮಕೂರಿನ ಜಿಲ್ಲೆಯ ತಿಪಟೂರಿನಲ್ಲಿ ಕೆಂಪಮ್ಮ ದೇವಿ ಜಾತ್ರೆಯ ರಥೋತ್ಸವದಲ್ಲಿ ಬಾಳೆ ಹಣ್ಣಿನ ಮೇಲೆ ಈ ರೀತಿ ಬರೆದು ರಥಕ್ಕೆ ಎಸೆದಿದ್ದಾರೆ.

ಭಕ್ತನ ಈ ಹರಕೆಯ ವಿಡಿಯೋ ಸದ್ಯ ಎಲ್ಲೆಡೆ ವೈರಲ್‌ ಆಗಿದೆ. 

ಇದನ್ನೂ ಓದಿ: Vegetable Price: ಇಂದು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಎಷ್ಟಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News