ರಾಜ್ಯದಲ್ಲಿ ಕ್ಯಾಬಿನೆಟ್ ಪುನರ್‌ರಚನೆಗೆ ತೀವ್ರ ಚರ್ಚೆ: ಸಂಕ್ರಾಂತಿ ನಂತರ ಕಾರ್ಯರೂಪ ಪಡೆಯುವ ಸಾಧ್ಯತೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಭೇಟಿಯ ಕುರಿತು ಹೇಳಿಕೆ ನೀಡಿದ್ದು, ಅಕಾಂಕ್ಷಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ಹಗರಣಗಳ ತನಿಖೆ, ಸಿಎಂ ವಿಚಾರಣೆ ಮುಗಿದ ನಂತರ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯ ಮುಂದಾಗುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಿಂದ ವಾಪಸ್ ಆದ ನಂತರ, ಇಬ್ಬರು ನಾಯಕರು ಪರಸ್ಪರ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.

ರಾಜ್ಯದಲ್ಲಿ ಕ್ಯಾಬಿನೆಟ್ ಪುನರ್‌ರಚನೆಗೆ ತೀವ್ರ ಚರ್ಚೆ: ಸಂಕ್ರಾಂತಿ ನಂತರ ಕಾರ್ಯರೂಪ ಪಡೆಯುವ ಸಾಧ್ಯತೆ
Image Credit: File Photo

About the Author