ಕರ್ನಾಟಕದಲ್ಲಿ ಕೇವಲ 3 ವರ್ಷದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 22000ಕ್ಕೆ ದ್ವಿಗುಣ : ಡಿಜಿಪಿ ಅಲೋಕ್ ಮೋಹನ್

Cyber Crime : ಕೇವಲ 3 ವರ್ಷಗಳಲ್ಲಿ ಕರ್ನಾಟಕದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 22,000ಗೆ ದ್ವಿಗುಣಗೊಂಡಿದೆ ಮತ್ತು ಬೆಂಗಳೂರಿನಲ್ಲಿ ನಡೆದ ನಾಲ್ಕು ಅಪರಾಧಗಳಲ್ಲಿ ಒಂದು ಸೈಬರ್ ಅಪರಾಧವಾಗಿರುತ್ತದೆ ಎಂದು ಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ. 

Written by - Zee Kannada News Desk | Last Updated : Mar 1, 2024, 09:12 PM IST
  • ಕೇವಲ 3 ವರ್ಷಗಳಲ್ಲಿ ಕರ್ನಾಟಕದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 22,000ಗೆ ದ್ವಿಗುಣಗೊಂಡಿದೆ
  • ಬೆಂಗಳೂರಿನಲ್ಲಿ ನಡೆದ ನಾಲ್ಕು ಅಪರಾಧಗಳಲ್ಲಿ ಒಂದು ಸೈಬರ್ ಅಪರಾಧವಾಗಿರುತ್ತದೆ ಎಂದು ಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.
  • ಮೂರು ವರ್ಷಗಳಲ್ಲಿ ಪೊಲೀಸರು ದಾಖಲಿಸಿರುವ ಸೈಬರ್ ಕ್ರೈಂ ಗಳ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿತು 22 ಸಾವಿರಕ್ಕೆ ತಲುಪಿದೆ ಎಂದು ಗುರುವಾರ ಮಾತನಾಡಿದರು.
ಕರ್ನಾಟಕದಲ್ಲಿ ಕೇವಲ 3 ವರ್ಷದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 22000ಕ್ಕೆ ದ್ವಿಗುಣ : ಡಿಜಿಪಿ ಅಲೋಕ್ ಮೋಹನ್ title=

Cyber Crimes in  Karnataka : ಕರ್ನಾಟಕ ಡಿಜಿಪಿ ಅಲೋಕ್ ಮೋಹನ್ ಅವರು ಕಳೆದ ಮೂರು ವರ್ಷಗಳಲ್ಲಿ ಪೊಲೀಸರು ದಾಖಲಿಸಿರುವ ಸೈಬರ್ ಕ್ರೈಂ ಗಳ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿತು 22 ಸಾವಿರಕ್ಕೆ ತಲುಪಿದೆ ಎಂದು ಗುರುವಾರ ಮಾತನಾಡಿದರು. 

ಇದನ್ನು ಓದಿ : GST: ಜಿಎಸ್‌ಟಿ ಸಂಗ್ರಹ 2.5 ಪ್ರತಿಶತ ಹೆಚ್ಚಳ, 1.68 ಲಕ್ಷ ಕೋಟಿಗೆ ಏರಿಕೆ

ಕರ್ನಾಟಕದಲ್ಲಿ 2020ರಲ್ಲಿ 11000 ಸೈಬರ್ ಕ್ರೈಂ ಪ್ರಕರಣಗಳನ್ನು ರಾಜ್ಯ ಪೊಲೀಸ್ರು ದಾಖಲಿಸಿದ್ದರು ಆದರೆ 2023ರಲ್ಲಿ ಈ ಸಂಖ್ಯೆ ಸುಮಾರು 22,000 ದ್ವಿಗುಣಗೊಂಡಿದೆ ಎಂದು ಬೆಂಗಳೂರಿನಲ್ಲಿ ನಡೆದ ಸೈಬರ್ ಕ್ರೈಂ ಕಾಂಟ್ಲೆವ್‌ನಲ್ಲಿ ಅಲೋಕ್ ಮೋಹನ್ ತಿಳಿಸಿದರು. 

ಬೆಂಗಳೂರಿನಲ್ಲಿ ನಡೆದ 4 ಅಪರಾಧಗಳಲ್ಲಿ, 1 ಸೈಬರ್ ಅಪರಾಧವಾಗಿದೆ ಎಂದು ತಿಳಿಸಿದ್ದು, ಪ್ರಸ್ತುತ ವರದಿಯಾಗುತ್ತಿರುವ ಅಪರಾಧಗಳಲ್ಲಿ ಶೇಕಡ 25ರಷ್ಟು ಸೈಬರ್ ಅಪರಾಧಗಳಾಗಿರುತ್ತವೆ ಎಂದು ಅಲೋಕ್ ಮೋಹನ್ ಹೇಳಿದರು. 

ಇದನ್ನು ಓದಿ : Stock Market Updates: ಹೂಡಿಕೆದಾರರಿಗೆ ಜಾಕ್‌ಪಾಟ್; 6 ಗಂಟೆಗಳಲ್ಲಿ ₹ 4.16 ಲಕ್ಷ ಕೋಟಿ ಗಳಿಕೆ!

ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಗೆ ಕಳೆದ 9 ತಿಂಗಳಲ್ಲಿ 64,000 ದೂರುಗಳು ದಾಖಲಾಗಿವೆ ಮತ್ತು ಸೈಬರ್ ವಂಚನೆ ಸಂತ್ರಸ್ತರಿಗೆ ರಾಜ್ಯ ಪೊಲೀಸ್ರು 70 ಕೋಟಿ ರೂಪಾಯಿಯನ್ನು ಹಿಂದಿರುಗಿಸಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News