ಕಸಾಯಿಖಾನೆಗೆ ಸಾಗಿಸುತ್ತಿದ್ದ 78  ಜಾನುವಾರುಗಳ ರಕ್ಷಣೆ

ಕಂಟೇನರ್‌ಗಳಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ೭೮ ಜಾನುವಾರುಗಳನ್ನು ರಕ್ಷಿಸಿದ್ದಾರೆ.

Written by - Zee Kannada News Desk | Last Updated : Dec 24, 2022, 08:52 PM IST
  • ಬೆಂಗಳೂರು ನಿವಾಸಿಗಳಾದ ಮಜೀರ್ ಹುಸ್ಸೇನ್, ಜಮ್ಶೀದ್ ಹಾಗು ಮೀರ್ ಸಾದಿಕ್ ಅಲಿ ಬಂಧಿತ ಆರೋಪಿಗಳು.
  • ವಶಕ್ಕೆ ಪಡೆದ ಮೂರು ಕಂಟೇನರ್‌ಗಳಲ್ಲಿ ಒಟ್ಟು ೮೦ ಜಾನುವಾರುಗಳಿದ್ದು,
  • ಅವುಗಳಲ್ಲಿ ೨ ಮೃತಪಟ್ಟಿವೆ. ಉಳಿದವುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ.
ಕಸಾಯಿಖಾನೆಗೆ ಸಾಗಿಸುತ್ತಿದ್ದ 78  ಜಾನುವಾರುಗಳ ರಕ್ಷಣೆ  title=

ಚನ್ನರಾಯಪಟ್ಟಣ : ಕಂಟೇನರ್‌ಗಳಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ೭೮ ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ : ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ!

ಬೆಂಗಳೂರು ನಿವಾಸಿಗಳಾದ ಮಜೀರ್ ಹುಸ್ಸೇನ್, ಜಮ್ಶೀದ್ ಹಾಗು ಮೀರ್ ಸಾದಿಕ್ ಅಲಿ ಬಂಧಿತ ಆರೋಪಿಗಳು. ವಶಕ್ಕೆ ಪಡೆದ ಮೂರು ಕಂಟೇನರ್‌ಗಳಲ್ಲಿ ಒಟ್ಟು ೮೦ ಜಾನುವಾರುಗಳಿದ್ದು, ಅವುಗಳಲ್ಲಿ ೨ ಮೃತಪಟ್ಟಿವೆ. ಉಳಿದವುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ : Basavaraja Bommai : ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ಬಜೆಟ್ : ಸಿಎಂ ಬೊಮ್ಮಾಯಿ

ತಾಲೂಕಿನ ಹಿರೀಸಾವೆ ಬಳಿ  ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು ಶನಿವಾರ ಬೆಳಿಗ್ಗೆ ೩ ಗಂಟೆಗೆ ಕಾರ್ಯಾಚರಣೆ ನಡೆಸಿ ವಾಹನಗಳನ್ನು ಪರಿಶೀಲಿಸಿದಾಗ ಕಂಟೈನರ್‌ಗಳಲ್ಲಿ ದನಗಳನ್ನು ಸಾಗಿಸುತ್ತಿದ್ದದ್ದು ಪತ್ತೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News