ಇಂದು ವಿಸ್ತೃತ ಚರ್ಚೆಗೆ ಸಾಕ್ಷಿಯಾಗಲಿದೆ ಸದನ...

                             

Last Updated : Nov 22, 2017, 09:20 AM IST
ಇಂದು ವಿಸ್ತೃತ ಚರ್ಚೆಗೆ ಸಾಕ್ಷಿಯಾಗಲಿದೆ ಸದನ... title=

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಸದನವು ಇಂದು ಹಲವು ವಿಷಯಗಳ ಬಗ್ಗೆ ವಿಸ್ತೃತ ಚರ್ಚೆಗೆ ಸಾಕ್ಷಿಯಾಗಲಿದೆ.

ಹಾಗಾದರೆ ಇಂದಿನ ಅಧಿವೇಶನದ ವಿಶೇಷ ಏನು ಎಂದು ಯೋಚಿಸುತ್ತಿದ್ದೀರಾ... ಇಂದಿನ ಸದನದಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
* ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ತಿದ್ದುಪಡಿ ವಿಧೇಯಕದ ಬಗ್ಗೆ ಚರ್ಚೆ.
* ನೈಸ್ ಅಕ್ರಮದ ಬಗ್ಗೆ ಸದನ ಸಮಿತಿ ವರದಿ ಮಂಡನೆಯಾಗದ ಕುರಿತು ವಿಸ್ತೃತ ಚರ್ಚೆಯಾಗಲಿದೆ.
* ನಿಯಮ 69ರಡಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರಿಂದ ಚರ್ಚೆ.
* ಉತ್ತರ ಕರ್ನಾಟಕ ಭಾಗದ ಸಮಸ್ಯೆ, ಮಹದಾಯಿ, ಕಳಸ-ಬಂಡೂರಿ ನಾಲಾ ಜೋಡಣೆ, ನಂಜುಡಪ್ಪ ವರದಿ ಬಗ್ಗೆಯೂ ಚರ್ಚೆ.
* ವಿದ್ಯುತ್ ಹಗರಣದ ಕುರಿತು ಸದನ ಸಮಿತಿ ವರದಿ ಮಂಡನೆ ವಿಚಾರ ಕುರಿತು ಇಂದಿನ ಸದನದಲ್ಲಿ ಚರ್ಚೆ ನಡೆಯಲಿದೆ. 

Trending News