Brown Rice ಸೇವನೆಯಿಂದ ತೂಕ ಇಳಿಕೆಯಾಗುತ್ತಾ? ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ!

Brown Rice For Weight Loss: ಬ್ರೌನ್ ರೈಸ್ ಬಿಳಿ ಅಕ್ಕಿಗಿಂತ ಹೆಚ್ಚು ಫೈಬರ್ ಅನ್ನು ಹೊಂದಿರುತ್ತದೆ, ಇದು ದೀರ್ಘಕಾಲದವರೆಗೆ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ತೂಕ ಹೆಚ್ಚಾಗಲು ಅವಕಾಶ ನೀಡುವುದಿಲ್ಲ.  

Written by - Nitin Tabib | Last Updated : Apr 21, 2024, 05:42 PM IST
  • ಕಂದು ಅಕ್ಕಿಯನ್ನು ಬಿಳಿ ಅಕ್ಕಿಗಿಂತ ಕಡಿಮೆ ಸಂಸ್ಕರಿಸಲಾಗುತ್ತದೆ. ಇದರಲ್ಲಿ ಹೆಚ್ಚು ನಾರಿನಾಂಶ ಇರುತ್ತದೆ.
  • ಬ್ರೈನ್ ರೈಸ್ ತಿಂದರೆ ತೂಕವನ್ನು ವೇಗವಾಗಿ ಕಡಿಮೆ ಮಾಡಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
  • ಹೀಗಿರುವಾಗ ಕಂದು ಅಕ್ಕಿಯ ಆರೋಗ್ಯ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋನ ಬನ್ನಿ,
Brown Rice ಸೇವನೆಯಿಂದ ತೂಕ ಇಳಿಕೆಯಾಗುತ್ತಾ? ಲಾಭಗಳೇನು ತಿಳಿದುಕೊಳ್ಳೋಣ ಬನ್ನಿ! title=

Brown Rice Benefits: ಬಿಳಿ ಅಕ್ಕಿಗೆ ಹೋಲಿಸಿದರೆ ಬ್ರೌನ್ ರೈಸ್ ಅನ್ನು ಸಾಕಷ್ಟು ಆರೋಗ್ಯಕರ ಆಹಾರ ಎಂದು ಪರಿಗಣಿಸಲಾಗುತ್ತದೆ. ಇದು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ, ಇದು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ವಾಸ್ತವದಲ್ಲಿ, ಕಂದು ಅಕ್ಕಿಯನ್ನು ಬಿಳಿ ಅಕ್ಕಿಗಿಂತ ಕಡಿಮೆ ಸಂಸ್ಕರಿಸಲಾಗುತ್ತದೆ. ಇದರಲ್ಲಿ ಹೆಚ್ಚು ನಾರಿನಾಂಶ ಇರುತ್ತದೆ. ಬ್ರೈನ್ ರೈಸ್ ತಿಂದರೆ ತೂಕವನ್ನು ವೇಗವಾಗಿ ಕಡಿಮೆ ಮಾಡಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು. ಹೀಗಿರುವಾಗ ಕಂದು ಅಕ್ಕಿಯ ಆರೋಗ್ಯ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋನ  ಬನ್ನಿ, 

ಇದನ್ನೂ ಓದಿ-Bad Cholesterol Control Tips: ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೊರಹಾಕುತ್ತವೆ ಈ ಒಣ ಹಣ್ಣುಗಳು!
 
ಒಂದು ಕಪ್ ಕಂದು ಅಕ್ಕಿಯಲ್ಲಿರುವ ಪೋಷಕಾಂಶಗಳು
ಕ್ಯಾಲೋರಿಗಳು - 248
ಫೈಬರ್ - 3.2 ಗ್ರಾಂ
ಕೊಬ್ಬು - 2 ಗ್ರಾಂ
ಕಾರ್ಬೋಹೈಡ್ರೇಟ್ಗಳು - 52 ಗ್ರಾಂ
ಪ್ರೋಟೀನ್ - 5.5 ಗ್ರಾಂ
ಕಬ್ಬಿಣ - ಡಿವಿಯ ಶೇ. 6 ರಷ್ಟು
ಮೆಗ್ನೀಸಿಯಮ್- ಡಿವಿಯ ಶೇ. 19 ರಷ್ಟು
ರಂಜಕ - ಡಿವಿಯ ಶೇ. 17 ರಷ್ಟು
ಸತು - ಡಿವಿಯ ಶೇ. 13 ರಷ್ಟು
ಮ್ಯಾಂಗನೀಸ್ - ಡಿವಿಯ ಶೇ. 86 ರಷ್ಟು
ಸೆಲೆನಿಯಮ್- ಡಿವಿಯ ಶೇ. 21 ರಷ್ಟು
ಥಯಾಮಿನ್ (B1) - DV ಯ ಶೇ. 30 ರಷ್ಟು
ನಿಯಾಸಿನ್ (B3) - DV ಯ ಶೇ. 32 ರಷ್ಟು
ಪಿರಿಡಾಕ್ಸಿನ್ (B6) - DV ಯ ಶೇ.15 ರಷ್ಟು
ಪ್ಯಾಂಟೊಥೆನಿಕ್ ಆಮ್ಲ (ಬಿ) - ಶೇ. 15 ರಷ್ಟು

ಇದನ್ನೂ ಓದಿ-Hair Care Remedies: ಕಪ್ಪು, ದಟ್ಟ ಹಾಗೂ ನೀಳವಾದ ಕೇಶರಾಶಿ ನಿಮ್ಮದಾಗಬೇಕೆ? ಇಲ್ಲಿವೆ 3 ಪರ್ಫೆಕ್ಟ್ ಉಪಾಯಗಳು!
 
ತೂಕ ಇಳಿಕೆಗೆ ಎಷ್ಟು ಪ್ರಯೋಜನಕಾರಿಯಾಗಿದೆ?
ಬ್ರೌನ್ ರೈಸ್ ಸಂಸ್ಕರಿಸಿದ ಆಹಾರಗಳಿಗಿಂತ ವೇಗವಾಗಿ ತೂಕವನ್ನು ನಿಯಂತ್ರಿಸುತ್ತದೆ. ಅರ್ಥಾತ್ ತೂಕ ಇಳಿಕೆಯ ಎಲ್ಲಾ ಗುಣಲಕ್ಷಣಗಳು ಬ್ರೈನ್ ರೈಸ್ನಲ್ಲಿ ಕಂಡುಬರುತ್ತವೆ. ಉದಾಹರಣೆಗೆ, 1 ಕಪ್ ಅಂದರೆ 158 ಗ್ರಾಂ ಬ್ರೌನ್ ರೈಸ್ ಸುಮಾರು 3.5 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಇದೆ ವೇಳೆ, 1 ಕಪ್ ಬಿಳಿ ಅಕ್ಕಿಯಲ್ಲಿ 1 ಗ್ರಾಂಗಿಂತ ಕಡಿಮೆ ಫೈಬರ್ ಕಂಡುಬರುತ್ತದೆ. ಫೈಬರ್ ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವ ಅನುಭವ ನೀಡುತ್ತದೆ ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಿಳಿ ಅಕ್ಕಿಗಿಂತ ಬ್ರೌನ್ ರೈಸ್ ತೂಕ ಇಳಿಕೆಗೆ ಹೆಚ್ಚು ಸಹಾಯಕವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News