Daily Horoscope: ದಿನಭವಿಷ್ಯ 12-02-2021 Today astrology

ಶ್ರೀ ಕ್ಷೇತ್ರ ಶಿರಸಿ ಮಾರಿಕಾಂಬಾದೇವಿ ತಾಯಿಯ   ಕೃಪೆಯಿಂದ ಈ  ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

Last Updated : Feb 12, 2021, 07:36 AM IST
  • ಸಿಂಹ ರಾಶಿಯ ವ್ಯಾಪಾರಸ್ಥರು ತಮ್ಮ ವಿರೋಧಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು
  • ಧನಸ್ಸು ರಾಶಿಯವರು ನಿಮಗೆ ಸಾಧ್ಯವಾದಷ್ಟು ಪ್ರಯತ್ನಿಸಿ ನಿಮ್ಮ ಸಮಯ ಬಂದಾಗ ಕಠಿಣ ಪರಿಶ್ರಮವು ಒಂದಲ್ಲ ಒಂದು ಕಠಿಣವಾದ ಫಲವನ್ನು ಉತ್ತಮವಾದ ಫಲವನ್ನು ತೋರುತ್ತದೆ
  • ಮೀನ ರಾಶಿಯವರಿಗೆ ಅದೃಷ್ಟ ನಿಮ್ಮನ್ನು ಬೆಂಬಲಿಸಲಿದೆ
Daily Horoscope: ದಿನಭವಿಷ್ಯ 12-02-2021 Today astrology  title=
Daily horoscope (ದಿನಭವಿಷ್ಯ 12-02-2021)

Daily horoscope (ದಿನಭವಿಷ್ಯ 12-02-2021)  :  ಶ್ರೀ ಕ್ಷೇತ್ರ ಶಿರಸಿ ಮಾರಿಕಾಂಬಾದೇವಿ ತಾಯಿಯ   ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಮೇಷ ರಾಶಿ:- ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿದೆ. ನಿಮಗಾಗಿ ಹಣವನ್ನು ಸ್ವಲ್ಪ ಖರ್ಚು ಮಾಡಿಕೊಳ್ಳಬಹುದು. ನೀವು ನೌಕರಿ ಮಾಡುತ್ತಿದ್ದರೆ ಕಾರ್ಯಕ್ಷಮತೆ ಸುಧಾರಣೆಯಾಗುತ್ತದೆ. ಮನೆಯ ವಾತಾವರಣ ಉತ್ತಮವಾಗಿರುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಧನಲಾಭ, ಆರೋಗ್ಯದ ಬಗ್ಗೆ ಕಣ್ಣಿಗೆ ಮತ್ತು ಕಿವಿಗೆ ಸಮಸ್ಯೆ ಇರಬಹುದು ಅದನ್ನು ನಿರ್ಲಕ್ಷಿಸಬೇಡಿ ಜಾಗ್ರತೆಯಾಗಿ ನೋಡಿಕೊಳ್ಳಿ. 
ನಿಮ್ಮ ಅದೃಷ್ಟದ ಸಂಖ್ಯೆ- 2
ಅದೃಷ್ಟದ ಬಣ್ಣ- ಗುಲಾಬಿ

ವೃಷಭ ರಾಶಿ:- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಕೆಲಸದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ. ಆದಾಯದಲ್ಲಿ ಲಾಭ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವೊಂದು ಸಂದರ್ಭಗಳಲ್ಲಿ ಜಾಗೃತೆಯನ್ನು ವಹಿಸಿ ವಿಶೇಷವಾಗಿ ಯಾವುದೇ ತಪ್ಪನ್ನು ಮಾಡದಂತೆ ಗಮನಿಸಿ, ಮಾನಸಿಕ ಒತ್ತಡ ಬೀಳುವ ಸಾಧ್ಯತೆ ಇದೆ. ಪರಶಿವನನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ಒಳ್ಳೆದಾಗುತ್ತದೆ.
ನಿಮ್ಮ ಅದೃಷ್ಟದ ಸಂಖ್ಯೆ- 4
ನಿಮ್ಮ ಅದೃಷ್ಟದ ಬಣ್ಣ- ನೀಲಿ

ಮಿಥುನ ರಾಶಿ:- ನೀವು ಬಹಳ ದಿನದಿಂದ ಒಂದು ಕೆಲಸ ಮಾಡಬೇಕು ಎಂದುಕೊಂಡಿದ್ದರೆ ಕೆಲಸ ಮಾಡಲು ಸೂಕ್ತ ಸಮಯ. ನಿಮಗೆ ಹೊಸ ಆದಾಯದ ಮೂಲಗಳು ಕಂಡುಬರುತ್ತವೆ. ಭಾಷಣವು ನಿಮಗೆ ವಿಶೇಷವಾದಂತಹ ಗೌರವ ನೀಡುತ್ತದೆ. ವಾಹನ ಚಾಲನೆಯೂ ಹೆಚ್ಚಿನ ಸಮಯದಲ್ಲಿ ಆಯಾಸಗೊಳಿಸಬಹುದು. ಮನೆಯಲ್ಲಿ ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ದೇಹದಲ್ಲಿ ಉಂಟಾಗುವ ಅನಾರೋಗ್ಯ ನಮಗೆ ಭಯವನ್ನುಂಟು ಮಾಡಬಹುದು. ನಿಮ್ಮ ಒಳಿತಿಗಾಗಿ ದೇವರನ್ನು ಮತ್ತು ಮುಖ್ಯಪ್ರಾಣದೇವರು ಆರಾಧಿಸಿ ಒಳಿತಾಗುತ್ತದೆ. 
ನಿಮ್ಮ ಅದೃಷ್ಟದ ಸಂಖ್ಯೆ - 4
ನಿಮ್ಮ ದುಃಖದ ಬಣ್ಣ - ಬಿಳಿ

ಕಟಕ ರಾಶಿ:- ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆಗಾಗ ಅಧಿಕ ಒತ್ತಡ ಕಾಣುತ್ತದೆ. ವ್ಯಾಪಾರಸ್ಥರಾಗಿದ್ದರೆ ತುಂಬ ಲಾಭ ಗಳಿಸುವ ಸಾಧ್ಯತೆ ಇದೆ‌. ಪುಸ್ತಕ, ಬಟ್ಟೆ ಮತ್ತು ಸೌಂದರ್ಯವರ್ಧಕಗಳನ್ನು ನೀವು ಮಾರಾಟ ಮಾಡುವವರಾಗಿದ್ದರೆ ಅಧಿಕ ಲಾಭವನ್ನು ಗಳಿಸಬಹುದು. ಕುಟುಂಬದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೃತಿಯಾಗಿರಿ. ಹಣಕಾಸಿನ ವಿಚಾರದಲ್ಲಿ ಚೆನ್ನಾಗಿರುತ್ತದೆ. 
ನಿಮ್ಮ ಅದೃಷ್ಟದ ಸಂಖ್ಯೆ - 5
ನಿಮ್ಮ ಅದೃಷ್ಟದ ಬಣ್ಣ - ನೀಲಿ

ಇದನ್ನೂ ಓದಿ - ಮನೆಯಲ್ಲಿ ಬೆಳಿಗ್ಗೆ, ಸಂಜೆ Deepa ಬೆಳಗಿಸುವ ವೇಳೆ ಈ 5 ನಿಯಮಗಳನ್ನು ನೆನಪಿನಲ್ಲಿಡಿ

ಸಿಂಹ ರಾಶಿ:- ವ್ಯಾಪಾರಸ್ಥರು ತಮ್ಮ ವಿರೋಧಿಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಅವರು ನಿಮ್ಮ ಪ್ರಮುಖ ಕೆಲಸಗಳ ಮೇಲೆ ಅಡ್ಡಿ ಮಾಡುತ್ತಾರೆ. ಹಣದ ವಿಚಾರದಲ್ಲಿ ತುಂಬಾ ದುಬಾರಿಯಾಗಿರುತ್ತದೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ದೇವರ ಕೃಪೆ ನಿಮ್ಮ ಮೇಲೆ ಇರುವುದು, ಏನೂ ಆಗುವುದಿಲ್ಲ. ನೀವು ಕೈಗೊಂಡ ಕೆಲಸದಲ್ಲಿ ಯಶಸ್ಸಾಗುತ್ತದೆ ನೆಮ್ಮದಿಯ ಬದುಕಿಗಾಗಿ ನಿಮ್ಮ ಮನೆ ದೇವರನ್ನು ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಿ . 
ನಿಮ್ಮ ಅದೃಷ್ಟದ ಸಂಖ್ಯೆ - 1
ನಿಮ್ಮ ಅದೃಷ್ಟದ ಬಣ್ಣ - ಕೇಸರಿ

ಕನ್ಯಾ ರಾಶಿ:- ದೇವರ ಅನುಗ್ರಹ ಮತ್ತು ತಂದೆ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ ಮತ್ತು ವಿನಾಕಾರಣವಾಗಿ ಖರ್ಚು ಮಾಡುವುದನ್ನು ತಪ್ಪಿಸಿ. ಸಂಜೆಯ ವೇಳೆ ಮತ್ತು ರಾತ್ರಿ ವೇಳೆ ವೇಗವಾಗಿ ವಾಹನವನ್ನು ಓಡಿಸುವುದನ್ನು ತಪ್ಪಿಸಿ. ನಿಮ್ಮ ಸಂಗಾತಿಯೊಡನೆ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇದೆ, ಆರ್ಥಿಕವಾಗಿ ಮಿಶ್ರ ಫಲವನ್ನು ಕಾಣಬಹುದು. ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಆರೋಗ್ಯದ ಪರಿಸ್ಥಿತಿಯಲ್ಲಿ ಜಾಗ್ರತೆ ಇರಲಿ, ಹಣದ ವಿಚಾರದಲ್ಲಿ ಜಾಗ್ರತೆ ಇರಲಿ, ಬಂಧುಮಿತ್ರರ ಬಳಿ ವೈಮನಸ್ಯ ಉಂಟಾಗುವ ಸಾಧ್ಯತೆ ಇದೆ. ಇನ್ನಷ್ಟು ಒಳಿತಿಗಾಗಿ ಶಿವನನ್ನ ಅಥವಾ ಮುಖ್ಯಪ್ರಾಣ ದೇವರನ್ನು ಆರಾಧಿಸಿ. 
ನಿಮ್ಮ ಅದೃಷ್ಟದ ಸಂಖ್ಯೆ - 3
ನಿಮ್ಮ ಅದೃಷ್ಟದ ಬಣ್ಣ - ಹಳದಿ

ತುಲಾ ರಾಶಿ:- ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿ ಅಷ್ಟಾಗಿ ಚೆನ್ನಾಗಿರುವುದಿಲ್ಲ. ನಿಮಗೆ ನೀಡಿರುವಂತಹ ಎಲ್ಲಾ ಪರಿಸ್ಥಿತಿಗಳು ಬಹಳ ಜಾಗರೂಕತೆಯಿಂದ ನಿರ್ವಹಿಸಿ, ಉದ್ಯೋಗದಲ್ಲಿ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ. ತಾಳ್ಮೆಯಿಂದ ವ್ಯವಹರಿಸಿ ಕೆಲವೊಂದು ಪರಿಸ್ಥಿತಿ ಕಣ್ಣುನೋವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಮಯಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಮೂಲಕ ಪ್ರಗತಿಯನ್ನು ಹೊಂದುತ್ತೀರಿ. 
ನಿಮ್ಮ ಅದೃಷ್ಟದ ಸಂಖ್ಯೆ - 1
ನಿಮ್ಮ ಅದೃಷ್ಟದ ಬಣ್ಣ - ಗುಲಾಬಿ

ವೃಶ್ಚಿಕ ರಾಶಿ:- ನಿಮ್ಮ ಕೆಲಸದ ಬಗ್ಗೆ ಹೇಳುವುದಾದರೆ ಬಹಳ ದಿನದಿಂದ ಒಂದು ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೀರಿ ಅದು ನಿಮಗೆ ಒಳ್ಳೆ ಫಲಿತಾಂಶವನ್ನು ತರುತ್ತದೆ. ಉದ್ಯೋಗಸ್ಥರು ಒಂದು ಸ್ಥಾನವನ್ನು ಪಡೆಯುತ್ತಾರೆ. ಅಹಂಕಾರ ಪಡದೆ ತಾಳ್ಮೆಯಿಂದಿರಿ. ಹಣದ ದೃಷ್ಟಿಯಿಂದ ದುಬಾರಿಯಾಗಿರುತ್ತದೆ. ದಾಂಪತ್ಯ ಜೀವನ ಸಂತೋಷವಾಗಿರುತ್ತದೆ ಮತ್ತು ಮಕ್ಕಳ ಪ್ರಗತಿಯಿಂದಾಗಿ ಸಂತೋಷವಾಗುತ್ತದೆ. ನಿಮ್ಮ ತಂದೆಯ ಬೆಂಬಲದಿಂದ ಹಣಕಾಸಿನ ವಿಚಾರದಲ್ಲಿ ಒಳಿತಾಗುತ್ತದೆ. ನಿಮ್ಮ ನೆಮ್ಮದಿಯ ಜೀವನಕ್ಕಾಗಿ ಗಣಪತಿಯನ್ನು ಮತ್ತು ಮುಖ್ಯಪ್ರಾಣ ದೇವರನ್ನು ಆರಾಧಿಸಿ. 
ನಿಮ್ಮ ಅದೃಷ್ಟದ ಸಂಖ್ಯೆ - 5
ನಿಮ್ಮ ಅದೃಷ್ಟದ ಬಣ್ಣ - ಬಿಳಿ

ಇದನ್ನೂ ಓದಿ -  Astrology : ಮಕರರಾಶಿಯೊಳಗೆ ಶನಿ, ಗುರು, ಬುಧ, ಶುಕ್ರ ಸೂರ್ಯ..! ಗ್ರಹಗತಿಯ ಶಕುನ ಏನು.?

‌ಧನಸ್ಸು ರಾಶಿ:- ನಿಮ್ಮ ಕೆಲಸದಲ್ಲಿ ಹಿರಿಯರು ಅತೃಪ್ತರಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಿರಾಶೆ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳಬೇಡಿ. ನಿಮಗೆ ಸಾಧ್ಯವಾದಷ್ಟು ಪ್ರಯತ್ನಿಸಿ ನಿಮ್ಮ ಸಮಯ ಬಂದಾಗ ಕಠಿಣ ಪರಿಶ್ರಮವು ಒಂದಲ್ಲ ಒಂದು ಕಠಿಣವಾದ ಫಲವನ್ನು ಉತ್ತಮವಾದ ಫಲವನ್ನು ತೋರುತ್ತದೆ. ವಿದ್ಯಾರ್ಥಿಗಳಾಗಿದ್ದರು ಉತ್ತಮವಾಗಿರುತ್ತದೆ. ಹೊಸ ಕೋರ್ಸ್ ಅನ್ನು ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡುತ್ತೀರಿ. ಅದನ್ನು ತೆಗೆದುಕೊಳ್ಳುವುದು ಒಳ್ಳೆಯದು. ನಿಮ್ಮ ಹಿರಿಯರ ಮನಸ್ಸನ್ನು ನೋವು ಮಾಡಬೇಡಿ, ಆರೋಗ್ಯ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಯಾವುದೇ ಅಡೆತಡೆಗಳು ಬರಬಾರದೆಂದರೆ ಗಣೇಶನ ಅಥವಾ ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ . 
‌ನಿಮ್ಮ ಅದೃಷ್ಟದ ಸಂಖ್ಯೆ - 4
‌ನಿಮ್ಮ ಅದೃಷ್ಟದ ಬಣ್ಣ - ಬಿಳಿ

ಮಕರ ರಾಶಿ:- ನಿಮ್ಮ ಕಚೇರಿಯಲ್ಲಿ ಕೆಲಸ ಸರಿಯಾಗಿ ಮಾಡದಿದ್ದರೆ ಪೂರ್ಣ ಶಕ್ತಿ ಮತ್ತು ಪರಿಶ್ರಮದಿಂದಾಗಿ ಮಾಡಲು ಪ್ರಯತ್ನಿಸಿ , ಮೇಲಧಿಕಾರಿ ಅಂತೆ ನೀವು ನಡೆದರೆ ಉತ್ತಮ ಯಶಸ್ಸು ಸಿಗುತ್ತದೆ ಮತ್ತು ವ್ಯಾಪಾರಿಗಳಿಗೆ ಉತ್ತಮವಾದ ದಿನವಾಗಿರುತ್ತದೆ. ಕುಟುಂಬ ಜೀವನದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ, ವ್ಯಾಪಾರ-ವ್ಯವಹಾರಗಳಲ್ಲಿ ಒಳ್ಳೆದಾಗುತ್ತದೆ  . 
ನಿಮ್ಮ ಅದೃಷ್ಟದ ಸಂಖ್ಯೆ - 5
ನಿಮ್ಮ ಅದೃಷ್ಟದ ಬಣ್ಣ - ಗುಲಾಬಿ

ಕುಂಭ ರಾಶಿ:- ವ್ಯಾಪಾರ ವ್ಯವಹಾರ ಮತ್ತು ದುಬಾರಿ ಆದಂತಹ ವ್ಯವಹಾರವನ್ನು ಮಾಡುತ್ತಿದ್ದರೆ ಬಹಳ ಜಾಗ್ರತೆಯಿಂದ ವ್ಯವಹಾರವನ್ನು ತೆಗೆದುಕೊಳ್ಳಿ. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮವಾದ ಲಾಭ ಗಳಿಸುವ ಸಾಧ್ಯತೆ ಇದೆ. ನೌಕರರಿಗೆ ಬಹಳ ಅದೃಷ್ಟ ದಿನವೆಂದು ಹೇಳಬಹುದು. ಹಣದ ಪರಿಸ್ಥಿತಿ ಬಹಳ ಬಲವಾಗಿರುತ್ತದೆ. ಸಣ್ಣ ಸಾಲವು ಕೂಡ ಮರುಪಾವತಿಸಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನದಲ್ಲಿ ಬಹಳ ಜಾಗ್ರತೆ ವಹಿಸಬೇಕಾಗುತ್ತದೆ, ಯಾವುದೇ ಹೊಸ ವ್ಯವಹಾರ ಮಾಡಲು ಹೋಗಿದ್ದರೆ ಆತುರದ ನಿರ್ಧಾರ ಬೇಡ. ಪರಶಿವ ರನ್ನು ಅಥವಾ ಮುಖ್ಯಪ್ರಾಣದೇವರ ಆರಾಧಿಸಿ ಎಲ್ಲವೂ ಒಳ್ಳೆಯದಾಗುತ್ತದೆ. 
ನಿಮ್ಮ ಅದೃಷ್ಟದ ಸಂಖ್ಯೆ- 6
ನಿಮ್ಮ ಅದೃಷ್ಟದ ಬಣ್ಣ - ನೇರಳೆ

ಮೀನಾ ರಾಶಿ :- ಹಣದ ವಿಚಾರದಲ್ಲಿ ಒಳ್ಳೆದಾಗುತ್ತದೆ. ಕೊನೆಯದಾಗಿ ಅದೃಷ್ಟ ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗ ದಿಕ್ಕಿನಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಆದಾಯ ಮತ್ತು ವೆಚ್ಚಗಳನ್ನು ಸಮತೋಲನವಾಗಿ ಇಟ್ಟುಕೊಂಡಾಗ ವ್ಯವಹಾರವು ಸರಿದೂಗಿಸಬಹುದು. ಸಕಾರಾತ್ಮಕವಾದ ಉತ್ತಮವಾದ ವಿಚಾರವನ್ನ ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಕಠಿಣ ಪರಿಶ್ರಮದಿಂದ ಭವಿಷ್ಯದಲ್ಲಿ ಉತ್ತಮವಾದ ಜೀವನವನ್ನು ಪಡೆಯಬಹುದು. ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೆ. ಸಂಗಾತಿಯೊಡನೆ ಸಂಬಂಧ ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ  . 
ನಿಮ್ಮ ಅದೃಷ್ಟದ ಸಂಖ್ಯೆ - 2
ನಿಮ್ಮ ಅದೃಷ್ಟದ ಬಣ್ಣ - ಬಿಳಿ

ಇದನ್ನೂ ಓದಿ - Surya Rashi Parivartan 2021 : ನಾಳೆ ಕುಂಭ ರಾಶಿಗೆ ಸೂರ್ಯನ ಪ್ರವೇಶ, ಈ 5 ರಾಶಿಗಳ ಅದೃಷ್ಟವೇ ಬದಲಾಗಲಿದೆ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News