plants that attract snakes: ಕೆಲವು ಸಸ್ಯಗಳು ಹಾವುಗಳನ್ನು ಬಹಳಷ್ಟು ಬೇಗ ಆಕರ್ಷಿಸುತ್ತವೆ. ಅಂತಹ ಗಿಡಗಳು ಮನೆ ಬಳಿಯಿದ್ದರೆ ಸಾಕು ಅವರ ವಾಸನೆಗೆ ಹಾವುಗಳು ಮನೆಗೆ ಪ್ರವೇಶ ಮಾಡುತ್ತದೆ. ಇನ್ನು ಅಂತಹ ಕೆಲ ಸಸ್ಯಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: ರಾಷ್ಟ್ರಗೀತೆಗೆ ಅವಮಾನ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗರು! ಅಭಿಮಾನಿಗಳ ಆಕ್ರೋಶ.. ವಿಡಿಯೋ ವೈರಲ್!!
ಸಾಮಾನ್ಯವಾಗಿ ಅನೇಕರಿಗೆ ಗಾರ್ಡನಿಂಗ್ ಬಗ್ಗೆ ಬಹಳಷ್ಟು ಆಸಕ್ತಿ ಇರುತ್ತದೆ. ಅದಕ್ಕಾಗೇ ಮನೆಯಂಗಳದಲ್ಲಿ ಕೊಂಚ ಸ್ಥಳವನ್ನು ಮೀಸಲಿಡುತ್ತಾರೆ. ಅಂತೆಯೇ ಆ ಸ್ಥಳಗಳಲ್ಲಿ, ಹಣ್ಣು-ತರಕಾರಿ ಸೇರಿದಂತೆ ಹೂವುಗಳ ಗಿಡವನ್ನೂ ನೆಡಲಾಗುತ್ತದೆ. ಆದರೆ ಕೆಲವೊಂದು ಗಿಡಗಳ ಬಳಿ ಹಾವುಗಳು ಬಹಳಷ್ಟು ಬೇಗ ಆಕರ್ಷಣೆಗೊಳ್ಳುತ್ತವೆ.
ಅವುಗಳಲ್ಲಿ ಮಲ್ಲಿಗೆ ಹೂ, ದೇವದಾರು, ಪಾರಿಜಾತ ಹೂವಿನ ಮರಗಳು ಕೂಡ ಸೇರಿವೆ. ಇವುಗಳು ಸೂಸುವ ಸುಗಂಧವು ಕಿಲೋಮೀಟರ್ ದೂರದಿಂದಲೂ ಹರಡುತ್ತದೆ. ಅನೇಕ ಜನರು ತಮ್ಮ ಮನೆಗಳಲ್ಲಿ ಮಲ್ಲಿಗೆ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಇದು ಎಷ್ಟರ ಮಟ್ಟಿಗೆ ಮನೆಯ ಅಂದವನ್ನು ಹೆಚ್ಚಿಸುತ್ತದೆಯೋ.. ಅದರ ದುಪ್ಪಟ್ಟು ಅಪಾಯವೂ ಹೌದು. ಏಕೆಂದರೆ ಇದರ ಪರಿಮಳಕ್ಕೆ ಹಾವುಗಳ ಬರುತ್ತವೆ.
ಅದರಲ್ಲೂ ಮಳೆಗಾಲ ಮತ್ತು ಚಳಿಗಾಲದಲ್ಲಿ ಹಾವುಗಳ ಅಪಾಯ ಹೆಚ್ಚು. ಈ ಅವಧಿಯಲ್ಲಿ ಮಲ್ಲಿಗೆ ಗಿಡಗಳ ಪೊದೆಯಲ್ಲಿ ಅವಿತುಕೊಳ್ಳುತ್ತವೆ. ಹೀಗಾಗಿ ಅಂತಹ ಗಿಡಗಳನ್ನು ಮನೆಯಲ್ಲಿ ನೆಡುವ ಮುನ್ನ ಎಚ್ಚರವಹಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ