ಹಾವಿನ ವಿಷವನ್ನು ತಕ್ಷಣವೇ ತೆಗೆದುಹಾಕುವ ಸಸ್ಯ ಇದು !ನಿಮ್ಮ ಮನೆಯ ಸುತ್ತಮುತ್ತಲೂ ಇರಬಹುದು ಈ ಗಿಡ !

ವಿಷಪೂರಿತ ಹಾವು ಕಚ್ಚಿದರೂ ಕೇವಲ ಐದು ನಿಮಿಷಗಳಲ್ಲಿ ವಿಷವನ್ನು ತೆಗೆದು ಹಾಕುವ ಶಕ್ತಿ ಈ ಸಸ್ಯಕ್ಕಿದೆ. ಇದರ ಬಳಕೆ ಕೂಡಾ ಬಲು ಸುಲಭ. 

Written by - Ranjitha R K | Last Updated : Jun 6, 2024, 09:47 AM IST
  • ಹಾವು ಮತ್ತು ಹಾವಿನ ವಿಷದ ಬಗ್ಗೆ ಕೆಲವೊಂದು ಮಾಹಿತಿ
  • ಯಾವ ಗಿಡ ನೆಟ್ಟರೆ ಹಾವು ಬರುವುದಿಲ್ಲ?
  • ಹಾವಿನ ವಿಷವನ್ನು ತಕ್ಷಣವೇ ತೆಗೆದುಹಾಕುವ ಸಸ್ಯ ಯಾವುದು?
ಹಾವಿನ ವಿಷವನ್ನು ತಕ್ಷಣವೇ ತೆಗೆದುಹಾಕುವ ಸಸ್ಯ ಇದು !ನಿಮ್ಮ ಮನೆಯ ಸುತ್ತಮುತ್ತಲೂ ಇರಬಹುದು ಈ ಗಿಡ ! title=

ಬೆಂಗಳೂರು :ಹಾವನ್ನು ನೋಡಿದ ತಕ್ಷಣ ಎಂಥ ಧೈರ್ಯವಂತರೂ ಒಂದು ಸಲಕ್ಕೆ ಬೆಚ್ಚಿ ಬೀಳುತ್ತಾರೆ. ಹಾವು ವಿಷಕಾರಿಯಾಗಿದ್ದರೂ ಆಗದಿದ್ದರೂ ಅದನ್ನು ಕಂಡ ಕೂಡಲೇ ಮನದಲ್ಲಿ ಭಯ ಹುಟ್ಟುತ್ತದೆ.ಹಾವುಗಳು ಹೆಚ್ಚಾಗಿ ಮನುಷ್ಯರಿಂದ ದೂರವಿರಲು ಇಷ್ಟಪಡುತ್ತವೆ.ಎಲ್ಲಾ ಹಾವುಗಳು ಕಚ್ಚುತ್ತವೆ. ಅಥವಾ ವಿಷಕಾರಿ ಹಾವುಗಳು ಮನುಷ್ಯರನ್ನು ಕಂಡ ಕೂಡಲೇ ಕಚ್ಚುತ್ತದೆ ಎಂದಲ್ಲ.ಹಾವುಗಳು ಅಪರೂಪದ ಪರಿಸ್ಥಿತಿಗಳಲ್ಲಿ ಮಾತ್ರ ಕಚ್ಚುತ್ತವೆ.ಹಾವಿನ ವಿಷ ತುಂಬಾ ಅಪಾಯಕಾರಿ. ಹಾವಿನ ವಿಷದಿಂದ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೇ ಹೆಚ್ಚು.

ಹಾವು ಕಚ್ಚಿದ ನಂತರ ಆ ಭಾಗದ ರಕ್ತವನ್ನು ಹೀರಿ ವಿಷವನ್ನು ಹೊರಹಾಕಲು ಪ್ರಯತ್ನಿಸುವುದನ್ನು ಅನೇಕ ಸಿನಿಮಾಗಳಲ್ಲಿ ನೋಡಿರಬಹುದು. ಆದರೆ ನಿಜ ಜೀವನದಲ್ಲಿ ಹೀಗಾಗುವುದಿಲ್ಲ. ಹಾವಿನ ವಿಷ ಕ್ಷಣಾರ್ಧದಲ್ಲಿ ವ್ಯಕ್ತಿಯ ರಕ್ತದಲ್ಲಿ ಹರಡುತ್ತದೆ. ಇನ್ನು ವಿಪರೀತ ವಿಷ ಇದ್ದರೆ ಸಕಾಲಿಕ ಚಿಕಿತ್ಸೆಯ ಕೊರತೆಯಿಂದ ವ್ಯಕ್ತಿ ಸಾವನ್ನಪ್ಪುತ್ತಾನೆ.ಆದರೆ ಐದು ನಿಮಿಷಗಳಲ್ಲಿ ವ್ಯಕ್ತಿಯ ಜೀವವನ್ನು ಉಳಿಸುವ ಪರಿಹಾರವಿದೆ.

ಇದನ್ನೂ ಓದಿ : Chanakya Niti: ಚಾಣಕ್ಯ ಹೇಳಿದ ಈ ಮೂರು ನಿಯಮಗಳನ್ನು ಪಾಲಿಸಿ.. ನಿಮ್ಮ ಅದೃಷ್ಟವೇ ಬದಲಾಗುತ್ತೆ!!

ಹಾವು ಮತ್ತು ಹಾವಿನ ವಿಷದ ಬಗ್ಗೆ ಕೆಲವೊಂದು ಮಾಹಿತಿ : 
1 - ಹಾವಿನ ವಿಷದ ಬಣ್ಣ ಯಾವುದು?
ಉತ್ತರ 1 - ಹಾವಿನ ವಿಷದ ಬಣ್ಣ ಹಳದಿ.

ಪ್ರಶ್ನೆ 2 - ಯಾವ ಗಿಡ ನೆಟ್ಟರೆ ಹಾವು ಬರುವುದಿಲ್ಲ?
ಉತ್ತರ 2 - ಹಾವುಗಳನ್ನು ಮನೆಯಿಂದ ಓಡಿಸಲು ಸರ್ಪಗಂಧ ಎಂಬ ಸಸ್ಯವನ್ನು ನೆಡಲಾಗುತ್ತದೆ.ಈ ಸಸ್ಯವನ್ನು ಹಾವುಗಳ ಶತ್ರು ಎಂದು ಪರಿಗಣಿಸಲಾಗುತ್ತದೆ. ಈ ಗಿಡ ಇದ್ದಲ್ಲಿ ಹಾವುಗಳು ಅದರ ಹತ್ತಿರವೂ ಬರುವುದಿಲ್ಲ. ಈ ಗಿಡವನ್ನು ಮನೆಯ ಸುತ್ತ ನೆಟ್ಟರೆ ಯಾವತ್ತೂ ಹಾವುಗಳು ಬರುವುದಿಲ್ಲ.ಈ ಗಿಡಕ್ಕೆ ಹಾವುಗಳು ಮಾತ್ರವಲ್ಲ ಇತರ ವಿಷ ಜಂತುಗಳೂ ಬರುವುದಿಲ್ಲ.

ಪ್ರಶ್ನೆ 3 - ಹಾವಿಗೆ ಏನು ಹಾಕಿದರೆ, ಅದು ತಕ್ಷಣವೇ ಓಡಿಹೋಗುತ್ತದೆ?
ಉತ್ತರ 3 - ಹಾವಿನ ಮೇಲೆ ಸೀಮೆ ಎಣ್ಣೆ ಸುರಿದರೆ,ಅದು ತಕ್ಷಣವೇ ಓಡಿಹೋಗುತ್ತದೆ.

ಇದನ್ನೂ ಓದಿ :Butter Milk Benefits: ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?

ಪ್ರಶ್ನೆ4 - ಹಾವಿನ ವಿಷವನ್ನು ತಕ್ಷಣವೇ ತೆಗೆದುಹಾಕುವ ಸಸ್ಯ ಯಾವುದು?
ಉತ್ತರ 4 - ಹಾವು ಕಡಿತದ ಸಂದರ್ಭದಲ್ಲಿ ಕಾಂಟೋಲ ಸಸ್ಯವನ್ನು (spine gourd) ಬಳಸಿದರೆ, ಹಾವಿನ ವಿಷವು ತಕ್ಷಣವೇ ತೆಗೆದುಹಾಕಲ್ಪಡುತ್ತದೆ.

ಹಾವುಗಳು ಹೇರಳವಾಗಿ ಕಂಡುಬರುವ ಪ್ರದೇಶಗಳಲ್ಲಿ ಜನರು  ಈ ಸಸ್ಯವನ್ನು  ಬೆಳೆಯುತ್ತಾರೆ.ಇದರ ಬಳಕೆ ಸಾಕಷ್ಟು ಸುಲಭ.ಕಾಂಟೋಲ ಸಸ್ಯವನ್ನು (spine gourd) ಬೇರು ಸಮೇತ ತೆಗೆದು ಹಾಕಬೇಕು. ನಂತರ, ಬೇರನ್ನು ಪ್ರತ್ಯೇಕವಾಗಿ ಕತ್ತರಿಸಿ ಒಣಗಿಸಬೇಕು. ಎರಡು ದಿನಗಳ ನಂತರ ರುಬ್ಬಿ ಪುಡಿ ಮಾಡಿಕೊಳ್ಳಿ.ಯಾರಿಗಾದರೂ ಹಾವು ಕಚ್ಚಿದಾಗ ಈ ಬೇರಿನ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಸಬೇಕು.  ಆಯುರ್ವೇದದ ಪ್ರಕಾರ, ಇದು ವಿಷದ ಪರಿಣಾಮವನ್ನು 100% ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News