Astrology: ಇತರರ ಏಳಿಗೆಯನ್ನು ಸಹಿಸಲ್ಲ ಈ ರಾಶಿಯ ಜನ, ನಿಮ್ಮ ಸುತ್ತಲೂ ಇಂತಹವರು ಇದ್ದಾರೆಯೇ?

Astrology: ಈ 3 ರಾಶಿಚಕ್ರದ ಜನರಲ್ಲಿ ಅಸೂಯೆಯ ಭಾವನೆ ತುಂಬಾ ಹೆಚ್ಚಾಗಿದೆ. ಇತರರು ಯಶಸ್ವಿಯಾಗುವುದನ್ನು ನೋಡಲು ಅವರಿಗೆ ಸಾಧ್ಯವಾಗುವುದಿಲ್ಲ ಮತ್ತು ಬೇರೆಯವರ ಏಳಿಗೆಯನ್ನು ತಡೆಯಲು ಇವರು ತಮ್ಮ ಕೈಲಾದ ಎಲ್ಲಾ ಪ್ರಯತ್ನವನ್ನು ಮಾಡುತ್ತಾರೆ ಎಂದು ಹೇಳಲಾಗುತ್ತದೆ.

Written by - Yashaswini V | Last Updated : Oct 12, 2021, 10:04 AM IST
  • ಈ 3 ರಾಶಿಚಕ್ರದ ಜನರಲ್ಲಿ ಅಸೂಯೆಯ ಭಾವನೆ ಇದೆ
  • ಇವರಿಗೆ ಇತರರು ಯಶಸ್ವಿಯಾಗುವುದನ್ನು ನೋಡಲು ಸಾಧ್ಯವಿಲ್ಲ
  • ಇತರರು ಯಶಸ್ವಿಯಾಗುವುದನ್ನು ತಡೆಯುವಲ್ಲಿ ಇವರೇ ಮೊದಲಿಗರು
Astrology: ಇತರರ ಏಳಿಗೆಯನ್ನು ಸಹಿಸಲ್ಲ ಈ ರಾಶಿಯ ಜನ, ನಿಮ್ಮ ಸುತ್ತಲೂ ಇಂತಹವರು ಇದ್ದಾರೆಯೇ? title=
ಈ ಮೂರು ರಾಶಿಯವರಲ್ಲಿ ಅಸೂಯೆಯ ಭಾವನೆ ತುಂಬಾ ಹೆಚ್ಚು

Astrology: ಕೆಲವರು ತಮ್ಮ ಸುತ್ತಲು ಇರುವ ಜನರ ಸಂತೋಷವನ್ನು ಕಂಡು ತಾವೂ ಸಂತೋಷ ಪಡುತ್ತಾರೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಇತರರ ಏಳಿಗೆಯನ್ನು ಸಹಿಸದ ಜನರೂ ಇರುತ್ತಾರೆ. ಅವರು ಬೇರೆಯವರ ಯಶಸ್ಸನ್ನು ಕಂಡು ದಿಗ್ಭ್ರಮೆಗೊಳ್ಳುತ್ತಾರೆ. ಮಾತ್ರವಲ್ಲ ಶತಾಯಗತಾಯ ಅವರ ಏಳಿಗೆಯನ್ನು ತಡೆಯಲು ಪ್ರಯತ್ನಿಸುತ್ತಾರೆ. ಇದರ ಹಿಂದೆ ಅವರದೇ ಆದ ಕಾರಣಗಳೂ ಇವೆ. ಜ್ಯೋತಿಷ್ಯದ ಪ್ರಕಾರ ಯಾವ ರಾಶಿಯವರು ಬೇರೆಯವರ ಯಶಸ್ಸು ಮತ್ತು ಸಂತೋಷದ ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದು ತಿಳಿಯೋಣ.

ಈ ಮೂರು ರಾಶಿಯವರಲ್ಲಿ ಅಸೂಯೆಯ ಭಾವನೆ ತುಂಬಾ ಹೆಚ್ಚು:
ವೃಶ್ಚಿಕ ರಾಶಿ (Scorpio):
ವೃಶ್ಚಿಕ ರಾಶಿಯ ಜನರು ಬೇರೆಯವರ ಏಳಿಗೆಯನ್ನು ಅಷ್ಟು ಸುಲಭವಾಗಿ ಸಹಿಸುವುದಿಲ್ಲ. ಆದರೆ ಎದುರಿನವರಿಗೆ ಅದು ಅರ್ಥವೂ ಆಗುವುದಿಲ್ಲ. ಏಕೆಂದರೆ ಈ ರಾಶಿಯ ಜನರು ತಮ್ಮ ಎದುರಿನವರ ಯಶಸ್ಸನ್ನು  (Success)  ಕಾಣಲು ತಾವು ಉತ್ಸುಕರಾಗಿರುವಂತೆ ನಟಿಸುತ್ತಾರೆ. 

ಇದನ್ನೂ ಓದಿ- Navratri 2021: ನೀವೂ ಕೂಡ ಜೀವನದಲ್ಲಿ ಪ್ರಗತಿ, ಆರ್ಥಿಕ ಲಾಭ ಬಯಸುತ್ತೀರಾ, ನವರಾತ್ರಿ ಮುಗಿಯುವ ಮೊದಲು ಈ ಕೆಲಸ ಮಾಡಿ

ಧನು ರಾಶಿ (Sagittarius): ಧನು ರಾಶಿಯ ಜನರು ಇತರರ ಸಂತೋಷದಲ್ಲಿ ಸಂತೋಷವಾಗಿರುವುದು ಬಹುತೇಕ ಅಸಾಧ್ಯ. ಬದಲಾಗಿ, ಯಶಸ್ಸನ್ನು ಸಮೀಪಿಸುತ್ತಿರುವ ವ್ಯಕ್ತಿಯನ್ನು ನಿರುತ್ಸಾಹಗೊಳಿಸುವ (Demotivate) करना ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಧನು ರಾಶಿಯ ಜನರು ತಮ್ಮ ಸಂಪೂರ್ಣ ಶಕ್ತಿಯನ್ನು ಬಳಸಿ ತಮ್ಮ ಗುರಿಯತ್ತ ಸಾಗುತ್ತಿರುವ ಜನರನ್ನು ದಾರಿ ತಪ್ಪಿಸುತ್ತಾರೆ ಎಂದು ಹೇಳಲಾಗುವುದು.

ಇದನ್ನೂ ಓದಿ- Money Totke: ದಸರಾದಲ್ಲಿ ತೆಂಗಿನಕಾಯಿಯ ಈ ಪರಿಹಾರ ಮಾಡಿದರೆ, ನೀವು ಶ್ರೀಮಂತರಾಗುವುದನ್ನು ಯಾರೂ ತಡೆಯಲಾರರು

ಮೀನ ರಾಶಿ (Pisces): ಮೀನ ರಾಶಿಯ ಜನರು ತುಂಬಾ ಭಾವೋದ್ರಿಕ್ತರು. ಅವರು ಯಾವಾಗಲೂ ತಮ್ಮನ್ನು ಮುಂದೆ ನೋಡಲು ಬಯಸುತ್ತಾರೆ. ನಿಸ್ಸಂಶಯವಾಗಿ, ಅಂತಹ ಪರಿಸ್ಥಿತಿಯಲ್ಲಿ, ಇತರರು ಯಶಸ್ವಿಯಾಗುವುದನ್ನು ಅವರು ಸಹಿಸುವುದಿಲ್ಲ. ಇತರರು ಯಶಸ್ವಿಯಾಗುವುದನ್ನು ತಡೆಯುವಲ್ಲಿ ಇವರೇ ಮೊದಲಿಗರು ಎನ್ನಬಹುದು. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News