ಟ್ಯಾಕ್ಸಿ ಚಾಲಕನಿಂದ ಯುವತಿಗೆ ಕಿರುಕುಳ..?

  • Zee Media Bureau
  • Nov 16, 2022, 04:50 PM IST

ಬೆಂಗಳೂರಿನಲ್ಲಿ ಹೆಣ್ಮಕ್ಕಳು ಎಷ್ಟು ಸೇಫ್‌ ಅನ್ನೋ ಪ್ರಶ್ನೆ ಹುಟ್ಟುವಂತಾ ಘಟನೆಯೊಂದು ನಡೆದಿದೆ.. ಬೆಂಗಳೂರಿನಲ್ಲಿ ಚಿತ್ರನಟಿ, ಮಾಡೆಲ್ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಸುಜೀತಾ ಅನ್ನೋರು ದೂರು ದಾಖಲಾಗಿದೆ..

Trending News