Viral Video: ವಧು-ವರರಿಬ್ಬರೂ ಇನ್ನೇನು ಹಾರ ಬದಲಿಸಬೇಕು ಅಷ್ಟರಲ್ಲೇ ಸ್ನೇಹಿತನ ಎಂಟ್ರಿ, ಮುಂದೇನಾಯ್ತು!

Marriage Viral Video: ಮದುವೆ ಮಂಟಪದಲ್ಲಿ ವರಮಾಲೆ ಹಾಕುವ ಸಂದರ್ಭದಲ್ಲಿ ಮಂಟಪದ ಮೇಲೇರಿದ ಸ್ನೇಹಿತ ಮಾಡಿದ್ದೇನು.... 

Written by - Yashaswini V | Last Updated : Sep 19, 2024, 03:33 PM IST
  • ಕೆಲವೊಮ್ಮೆ ತಮಾಷೆ ಮಾಡಲು ಹೋದರೆ ಅಮಾಸೆ ಆಗುತ್ತೆ
  • ಈ ಮದುವೆಯಲ್ಲೂ ಆಗಿದ್ದು ಅದೇನೇ
  • ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ
Viral Video: ವಧು-ವರರಿಬ್ಬರೂ ಇನ್ನೇನು ಹಾರ ಬದಲಿಸಬೇಕು ಅಷ್ಟರಲ್ಲೇ ಸ್ನೇಹಿತನ ಎಂಟ್ರಿ, ಮುಂದೇನಾಯ್ತು!  title=
Bride Groom video

Bride Groom Viral Video: ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಹಲವು ಬಗೆಯ ವಿಡಿಯೋಗಳನ್ನು ನೋಡುತ್ತೇವೆ. ಮದುವೆಯ ವಿಡಿಯೋಗಳು ಇದಕ್ಕೆ ಹೊರತಾಗಿಲ್ಲ. ಇದೀಗ, ಮದುವೆಗೆ ಸಂಬಂಧಿಸಿದ ಒಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. 

ಮದುವೆ ಮನೆಯಲ್ಲಿ ತಮಾಷೆ, ಒಂದಷ್ಟು ಮೋಜು ಮಸ್ತಿ ಎಲ್ಲವೂ ಇರುತ್ತದೆ. ಸ್ನೇಹಿತರು ಸಂಬಂಧಿಕರು ಎಲ್ಲರೂ ಇದ್ದಾಗಲೇ ಮದುವೆಗೆ ಕಳೆ. ಆದರೆ ಇಲ್ಲೊಬ್ಬ ಸ್ನೇಹಿತ ವರಮಾಲೆ ಸಮಯದಲ್ಲಿ ಮಂಟಪ ಏರಿ 'ವರ'ನಿಗೆ ಏನ್ ಹೇಳಿದ್ನೋ ಹುಡುಗ ಮೂರ್ಛೆ ಹೋಗಿದ್ದಾನೆ. 

ಇದನ್ನೂ ಓದಿ- ಸುಂದರ ಮಗಳ ತಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ತಂದೆ..! ಕಾರಣ ಗೊತ್ತಾದ್ರೆ ಸೂಪರ್‌ ಐಡಿಯಾ ಅಂತೀರಾ..

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಇನ್ನೇನು ವಧು-ವರರಿಬ್ಬರೂ ಹಾರ ಬದಲಾಯಿಸಿಕೊಳ್ಳಬೇಕು. ಅಷ್ಟರಲ್ಲಿಯೇ ಸ್ನೇಹಿತನೊಬ್ಬ ಸ್ಟೇಜ್ ಮೇಲತ್ತಿ ವರನ ಕಿವಿಯಲ್ಲಿ ಏನೋ ಹೇಳುತ್ತಾನೆ. ಸ್ನೇಹಿತನ ಪಿಸುಮಾತನ್ನು ಕೇಳಿದ 'ವರ' ತಕ್ಷಣ ಪ್ರಜ್ಞೆ ತಪ್ಪುತ್ತಾನೆ. ಇದನ್ನು ಕಂಡ ಕೂಡಲೇ ಗಾಬರಿಗೊಂಡು ಎಲ್ಲರೂ ವರನ ಸುತ್ತ ಸೇರುತ್ತಾರೆ. 

 
 
 
 

 
 
 
 
 
 
 
 
 
 
 

A post shared by Viral Kom 🔵 (@viral.kom)

ಇದನ್ನೂ ಓದಿ- ವರ್ಜಿನ್‌, 30 ಲಕ್ಷ ಸಂಬಳ ಪಡೆವ ವರ ಎರಡನೇ ಮದುವೆಯಾಗಲು ಬೇಕಂತೆ ಈ ಸುಂದರಿಗೆ.! ರೂಲ್ಸ್‌ ಬೇರೆ ಇದಾವೆ ಗುರು.. 

ಇನ್‌ಸ್ಟಾಗ್ರಾಮ್‌ನಲ್ಲಿ videolucu.funny ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮದುವೆಯ ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆದ ಕೂಡಲೇ ಸಾಕಷ್ಟು ವೀಕ್ಷಣೆ ಕಂಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News