Marriage Viral Video: ಮದುವೆಯಾದ ನವ ಜೋಡಿಯನ್ನು ಹೊಸ ಬೈಕ್, ಕಾರ್ ನಲ್ಲಿ ಕಳುಹಿಸುವುದನ್ನು ನೀವು ನೋಡಿರಬಹುದು. ಆದರೆ, ಎಂದಾದರೂ ರಾಕೆಟ್ನಲ್ಲಿ ತೆರಳಿದ ವಧು-ವರರನ್ನು ನೋಡಿದ್ದೀರಾ?
Bride Groom Video : ಇದೀಗ ಮದುವೆಯ ವೀಡಿಯೊ ಒಂದು ವೈರಲ್ ಆಗಿದೆ. ಇದರಲ್ಲಿ ಮದುವೆಯ ಆರತಕ್ಷತೆ ನಡೆಯುತ್ತಿರುವುದನ್ನು ನೋಡಬಹುದು. ಅದರಲ್ಲಿ ವಧು-ವರರು ವೇದಿಕೆ ಮೇಲೆ ನಿಂತಿದ್ದಾರೆ.
Wedding viral video :ತನ್ನ ಭಾವೀ ಸಂಗಾತಿಯ ಮುಖ ನೋಡಿ ವಧು ಭಾವುಕಳಾಗುತ್ತಾಳೆ. ಹೀಗಾದಾಗ ಎಲ್ಲರ ಮುಂದೆಯೇ ಕಣ್ಣೀರು ಬಂದರೂ ಆಶ್ಚರ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ.
Bride Groom Video: ವಧು ವರರ ಫನ್ನಿ ದೃಶ್ಯಗಳು, ಇಬ್ಬರ ನಡುವಿನ ಪ್ರೀತಿಯ ದೃಶ್ಯಗಳನ್ನು ಅಪ್ಲೋಡ್ ಮಾಡ್ತಾರೆ. ಕೆಲವೊಮ್ಮೆ ವಧು - ವರರ ನಡುವಿನ ಜಗಳಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇದೀಗ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
Wedding Viral Video: ಮದುವೆ ಮಂಟಪದಲ್ಲಿ ಕುಳಿತು ವಧು-ವರ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುತ್ತಾ ಪರಸ್ಪರ ತಲೆಮೇಲೆ ಅಕ್ಕಿಕಾಳು ಹಾಕುತ್ತಿರುತ್ತಾರೆ. ಈ ವೇಳೆ ಬಂದ ಮಂಗ ಮಾಡಿದ್ದೇನು ಗೊತ್ತಾ?
Bride Groom Video: ಅಸ್ಸಾಂನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮದುವೆಯ ವಿಧಿವಿಧಾನಗಳ ಸಮಯದಲ್ಲಿ ವರ ಕುಡಿದು ಮಲಗಿರುವುದನ್ನು ಕಾಣಬಹುದು. ಕಂಠಪೂರ್ತಿ ಕುಡಿದು ತೂರಾಡುತ್ತ ವರನು ಎಚ್ಚರವಾಗಿರಲು ಕಷ್ಟಪಡುತ್ತಿರುವುದನ್ನು ನೋಡಬಹುದು.
Wedding Viral Video:ಮದುವೆ ಎಂದ ಕೂಡಲೇ ಸಾಮಾನ್ಯವಾಗಿ ಅಲ್ಲಿ ವಧು ವರರ ಮುಖದಲ್ಲಿ ನಗುವೇ ಕಂಡು ಬರುವುದು ಹೆಚ್ಚು. ಇನ್ನು ವಧು ಎಂದರೆ ನಯ, ನಾಜೂಕು , ವಿನಯ ಅನ್ನುವುದು ಸಾಮಾನ್ಯವಾಗಿ ಕಣ್ಣ ಮುಂದೆ ಬರುವ ದೃಶ್ಯ. ಆದರೆ ಇಲ್ಲಿ ಕಂಡು ಬಂದ ದೃಶ್ಯ ಮಾತ್ರ ತದ್ವಿರುದ್ದ.
Bride Groom Video : ವಧು ತನ್ನ ಮದುವೆಯ ದಿನದಂದು ತನ್ನ ಪತಿ ಜೊತೆ ಸಂಬಂಧ ಹೊಂದಿರುವ ಇನ್ನೊಬ್ಬ ಮಹಿಳೆಯನ್ನು ನೋಡುತ್ತಾಳೆ ಮತ್ತು ಅವನು ಮಾಡುತ್ತಿರುವ ದ್ರೋಹವನ್ನು ಕಂಡು ಬಿಕ್ಕಿ ಬಿಕ್ಕಿ ಅಳುತ್ತಾಳೆ.
Wedding Video : ಇಲ್ಲೊಂದು ಮದುವೆಯಲ್ಲಿ ವರ ಮತ್ತು ವಧು ಮದುವೆ ವೇದಿಕೆಯಲ್ಲಿ ನಿಂತುಕೊಂಡು ಅತ್ತಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮದುವೆ ಶಾಸ್ತ್ರ ಮುಗಿದು ಆರತಕ್ಷತೆಗೆಂದು ವೇದಿಕೆಗೆ ಬಂದಾಗ ಈ ಘಟನೆ ನಡೆದಿದೆ.
Bride Groom Video: ಇದರಲ್ಲಿ ಜಯಮಾಲಾ ನಂತರ ವಧು-ವರರು ಊಟ ಮಾಡಲು ಮೇಜಿನ ಬಳಿ ಹೇಗೆ ಕುಳಿತುಕೊಳ್ಳುತ್ತಾರೆ ಎಂಬುದನ್ನು ನಾವು ನೋಡಬಹುದು. ಆಗ ಕ್ಯಾಮರಾಮನ್ ವಧುವಿಗೆ ವರನಿಗೆ ಆಹಾರವನ್ನು ನೀಡುವಂತೆ ಹೇಳುತ್ತಾನೆ. ಆ ಸಂದರ್ಭದಲ್ಲಿ ವಧುವಿಗೆ ಮದುಮಗನು ತನ್ನ ಕೈಯಿಂದಲೇ ಆಹಾರವನ್ನು ನೀಡುತ್ತಾನೆ. ಇಷ್ಟೆಲ್ಲಾ ನಡೆದ ಬಳಿಕ ಏನಾಯಿತು ಎಂದು ನೋಡಿದರೆ ನೀವು ಶಾಕ್ ಆಗೋದು ಖಂಡಿತ.
Viral Video : ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಜಯಮಾಲಾ ನಂತರ ವರನೊಬ್ಬ ತನ್ನ ಮಡಿಲಲ್ಲಿ ವಧುವನ್ನು ಎತ್ತಿಕೊಂಡು ಚುಂಬಿಸಿದ್ದಾನೆ. ಅದು ಕೂಡ ನೆರೆದಿದ್ದ ಅತಿಥಿಗಳ ಎದುರೇ ಕಿಸ್ ಕೊಟ್ಟಿದ್ದು, ವಿಡಿಯೋ ವೈರಲ್ ಆಗಿದೆ.
Bride Groom Video: ಕೆಲವೊಮ್ಮೆ ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂಚೂಣಿಗೆ ಬರುತ್ತವೆ ಎಂದರೆ ನಂಬಲು ಕಷ್ಟವಾಗುತ್ತದೆ. ಈ ವೇಳೆ ಇಂತಹದೊಂದು ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ವಧು ಮತ್ತು ಆಕೆಯ ಮಾಜಿ ಪ್ರೇಮಿಗೆ ಸಂಬಂಧಿಸಿದೆ.
Funny Video : ಮದುವೆ ಶಾಸ್ತ್ರಗಳೆಲ್ಲಾ ಮುಗಿದ ನಂತರ ವಧು - ವರರ ಡಾನ್ಸ್ ಎಂದು ನಿಗದಿ ಪಡಿಸಲಾಗಿತ್ತು. ನಿಗದಿಯಂತೆಯೇ ಡಾನ್ಸ್ ಮಾಡುವುದಕ್ಕೆ ಇಬ್ಬರೂ ವೇದಿಕೆಯ ಮಧ್ಯ ಭಾಗಕ್ಕೆ ಬಂದಿದ್ದಾರೆ.
Wedding News : ಭಾರತದೆಲ್ಲೆಡೆ ಫಿಫಾ ವಿಶ್ವಕಪ್ ಕ್ರೇಜ್ ಜೋರಾಗಿದ್ದು, ಫೈನಲ್ ಪಂದ್ಯದ ಬಗ್ಗೆ ಎಲ್ಲೆಡೆ ಚರ್ಚೆ ಜೋರಾಗಿದೆ. ಫುಟ್ಬಾಲ್ ಆಡುವವರಷ್ಟೇ ಅಲ್ಲ, ಅಭಿಮಾನಿಗಳು ಕೂಡ ಫೈನಲ್ ಪಂದ್ಯ ವೀಕ್ಷಿಸಲು ಮಧ್ಯರಾತ್ರಿಯವರೆಗೂ ಜಾಗರಣೆ ಮಾಡಿದರು.
Fight In Wedding: ಮದುವೆ ಸಮಾರಂಭವೊಂದರಲ್ಲಿ ನೀವು ಹಿಂದೆಂದೂ ನೋಡಿರದ ಒಂದು ಘಟನೆ ಸಂಭವಿಸಿದೆ. ಮದುವೆಯಲ್ಲಿನ ವರಮಾಲೆ ಕಾರ್ಯಕ್ರಮದ ವೇಳೆ ಸಮಾರಂಭದಲ್ಲಿ ಹಾಜರಿದ್ದ ಮತ್ತು ಮಂಟಪದ ಕೆಳಗೆ ನಿಂತಿದ್ದ ಅತಿಥಿಗಳ ಮಧ್ಯೆ ಭಾರಿ ಹೊಡೆದಾಟವೆ ನಡೆದ್ಹೋಗಿದೆ. ಈ ಕಾದಾಟ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ವರಮಾಲೆ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ಮೊಟಕುಗೊಳಿಸಬೇಕಾದ ಸಂದರ್ಭ ಎದುರಾಗಿದೆ.
Bride Groom Video: ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೀವು ಇಷ್ಟಪಟ್ಟಿರಬೇಕು. ಆದರೆ ಈ ವಿಡಿಯೋದಲ್ಲಿ ವರನ ಮುಂದೆ ವಧು ತನ್ನ ಮಾಜಿ ಗೆಳೆಯನಿಗಾಗಿ ಹಾಡು ಹೇಳುತ್ತಾಳೆ. ಇದನ್ನು ಕೇಳಿ ವರ ಕೂಡ ದಂಗಾಗುತ್ತಾನೆ. ಆ ಬಳಿಕ ಏನಾಯಿತು ಎಂಬ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Bride Groom Video: ವಧುವನ್ನು ನೋಡಿದ ವರನು ಇದ್ದಕ್ಕಿದ್ದಂತೆ ರೋಮ್ಯಾಂಟಿಕ್ ಮೂಡ್ಗೆ ಹೋಗುತ್ತಾನೆ. ಬಳಿಕ ಮದುವೆ ಮಂಟಪದಲ್ಲಿ ಅತಿಥಿಗಳ ಎದುರಿಗೆ ಆತ ಮಾಡುವ ಕೆಲಸ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಈಗ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದೆ, ಮದುವೆ ಮಂಟಪದಲ್ಲಿ ಪೂಜಾರಿ ವಧುವಿಗೆ ಮಂತ್ರ ಹೇಳುತ್ತಿದ್ದಾರೆ, ಆಗ ವರ ಚೇಷ್ಟೆ ಮಾಡಲು ಪ್ರಾರಂಭಿಸಿದಾಗ ನಡಯುವ ಘಟನೆ ವಿಡಿಯೋ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.