Cows Beauty Competition: ಇಲ್ಲಿ ನಡೆಯುತ್ತೆ ಹಸುಗಳ ಸೌಂದರ್ಯ ಸ್ಪರ್ಧೆ!

  • Nov 28, 2022, 18:16 PM IST
1 /5

ರಷ್ಯಾದಲ್ಲಿ ಹಸುಗಳ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಜನರು ತಮ್ಮ ಹಸುಗಳನ್ನು ಅಲಂಕರಿಸಿ, ಕರೆತಂದಿದ್ದರು. ಅನೇಕ ಜನರು ತಮ್ಮ ಹಸುಗಳಿಗೆ ಬಣ್ಣಬಣ್ಣದ ಬಟ್ಟೆ ಮತ್ತು ಟೋಪಿಗಳನ್ನುಹಾಕಿದ್ದರು. 

2 /5

ಯಕುಶಿಯಾದಲ್ಲಿ ಎರಡನೇ ಬಾರಿಗೆ, ಸುಂದರವಾದ ಹಸುಗಳ ಸ್ಪರ್ಧೆಯನ್ನು ನಡೆಸಲಾಯಿತು, ಇದರಲ್ಲಿ ಮಿಚಿಯೆ ಹಸು ಗೆದ್ದಿದೆ.

3 /5

ಈ ವಿಶಿಷ್ಟ ಸ್ಪರ್ಧೆಯಲ್ಲಿ ಗೆದ್ದಿರುವ ಹಸು ಯಾಕುಟ್ ಮತ್ತು ಹೆರೆಫೋರ್ಡ್ ಮಿಶ್ರಣ ತಳಿಯಾಗಿದೆ.  ಯಕುಶಿಯಾದ ಚ್ಯಾಮಯ್ಕಿ ಗ್ರಾಮದಲ್ಲಿರುತ್ತದೆ.

4 /5

ರಷ್ಯಾದಲ್ಲಿ ನಡೆದ ಈ ವಿಶಿಷ್ಟ ಸ್ಪರ್ಧೆಯಲ್ಲಿ ಗೆದ್ದಿರುವ ಹಸು ಮಿಚಿಯೆ ಪ್ರತಿದಿನ 40 ಲೀಟರ್ ಹಾಲು ನೀಡುತ್ತದೆ.  

5 /5

ಮಾಹಿತಿಯ ಪ್ರಕಾರ, ಕಳೆದ ವರ್ಷ ಈ ಸ್ಪರ್ಧೆಯಲ್ಲಿ 2 ವಿಜೇತರನ್ನು ಜಂಟಿಯಾಗಿ ಘೋಷಿಸಲಾಯಿತು. ಸ್ಪರ್ಧೆಯಲ್ಲಿ ಬಾಯಗಾ ಗ್ರಾಮದ ಊಟಿ ಮತ್ತು ಟೂಟೊಯ ಅವಳಿ ಎತ್ತುಗಳು ಪ್ರಥಮ ಸ್ಥಾನ ಗಳಿಸಿದವು.