ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು..! ಈ ಸುಂದರಿ ಯಾರು ಗೊತ್ತೇ..!

anchor Sreemukhi  : ಕೆಲವೊಂದಿಷ್ಟು ನಿರೂಪಕ ಮತ್ತು ನಿರೂಪಕಿಯರು ಗಡಿದಾಟಿ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿರುತ್ತಾರೆ. ಅದೇ ರೀತಿ ಪಕ್ಕದ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಆಂಕರ್‌ ಕೂಡ ಕನ್ನಡಿಗರಿಗೆ ಚಿರಪರಿಚಿರು. ಇದೀಗ ತನ್ನ ಮಾತಿನಿಂದಲೇ ಸಾಕಷ್ಟು ಪ್ರೇಕ್ಷಕರನ್ನು ಗಳಿಸಿರುವ ಶ್ರೀಮುಖಿಯ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ಕೆಲವೊಂದಿಷ್ಟು ನಿರೂಪಕ ಮತ್ತು ನಿರೂಪಕಿಯರು ಗಡಿದಾಟಿ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿರುತ್ತಾರೆ. ಅದೇ ರೀತಿ ಪಕ್ಕದ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಆಂಕರ್‌ ಕೂಡ ಕನ್ನಡಿಗರಿಗೆ ಚಿರಪರಿಚಿರು. ಇದೀಗ ತನ್ನ ಮಾತಿನಿಂದಲೇ ಸಾಕಷ್ಟು ಪ್ರೇಕ್ಷಕರನ್ನು ಗಳಿಸಿರುವ ಶ್ರೀಮುಖಿಯ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

1 /5

ತೆಲುಗು ಟಿವಿ ಕಾರ್ಯಕ್ರಮ ಹೋಸ್ಟ್ ಆಗಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವ ಶ್ರೀಮುಖಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ಆಕ್ಟಿವ್‌ ಆಗಿರುತ್ತಾರೆ.

2 /5

ಆಗಾಗ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈ ಬಾರಿ ಸಖತ್‌ ಬೋಲ್ಡ್‌ ಅವತಾರ ತಾಳಿದ್ದು, ಫೋಟೋ ನೋಡಿದವರು ಬಾಯಿತೆರೆಯುವಂತೆ ಮಾಡಿದ್ದಾರೆ.

3 /5

ಕಿರುತೆರೆಯಲ್ಲಿ ಸರಣಿ ಕಾರ್ಯಕ್ರಮಗಳನ್ನು ಮಾಡುತ್ತಾ ಬ್ಯುಸಿಯಾಗಿರುವ ಶ್ರೀಮುಖಿ ಈಟಿವಿಯಲ್ಲಿ ಮಿಸ್ಟರ್ ಅಂಡ್ ಮಿಸಸ್ ಎಂಬ ಶೋ ಮಾಡುತ್ತಿದ್ದಾರೆ.

4 /5

ಪಟಾಸ್ ಶೋ ಮೂಲಕ ಫುಲ್ ಕ್ರೇಜ್ ಗಿಟ್ಟಿಸಿಕೊಂಡ ಶ್ರೀಮುಖಿ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಶ್ರೀಗೆ ಒಳ್ಳೆ ಇಮೇಜ್ ಇದೆ.

5 /5

ಈಗ OTT ಶೋಗಳಿಗೂ ಮಾಡುತ್ತಿರುವ ಜೀ ತೆಲುಗು ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.