English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Health problems

Health problems

ಚಹಾ ಕುಡಿದ ನಂತರ ಈ ಆಹಾರಗಳನ್ನು ಅಪ್ಪಿ‌ ತಪ್ಪಿನೂ ತಿನ್ನಬೇಡಿ! ಆರೋಗ್ಯ ಹಾಳಾಗುವುದಲ್ಲ, ಅಪಾಯಕಾರಿ ರೋಗ ಬರೋದು ಫಿಕ್ಸ್
Foods Oct 11, 2025, 12:35 PM IST
ಚಹಾ ಕುಡಿದ ನಂತರ ಈ ಆಹಾರಗಳನ್ನು ಅಪ್ಪಿ‌ ತಪ್ಪಿನೂ ತಿನ್ನಬೇಡಿ! ಆರೋಗ್ಯ ಹಾಳಾಗುವುದಲ್ಲ, ಅಪಾಯಕಾರಿ ರೋಗ ಬರೋದು ಫಿಕ್ಸ್
Foods to avoid with tea: ಚಹಾ ಜೊತೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ.   
ಸ್ನಾನಗೃಹದ ಬಾಗಿಲು ಸದಾ ತೆರೆದಿಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚುತ್ತಾ..? ವಾಸ್ತುಶಾಸ್ತ್ರದ ನಂಬಿಕೆಯ ಹಿಂದಿರುವ ಅಚ್ಚರಿಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..!
Vastu Shastra Sep 6, 2025, 11:37 AM IST
ಸ್ನಾನಗೃಹದ ಬಾಗಿಲು ಸದಾ ತೆರೆದಿಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚುತ್ತಾ..? ವಾಸ್ತುಶಾಸ್ತ್ರದ ನಂಬಿಕೆಯ ಹಿಂದಿರುವ ಅಚ್ಚರಿಯ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..!
negative energy: ಬಾತ್ರೂಮ್‌ ಬಾಗಿಲನ್ನು ಯಾವಗಲೂ ತೆರೆದಿಡುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ದರೆ ಈ ವಾಸ್ತು ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು. ಈ ಹವ್ಯಾಸವು ನಿಮ್ಮ ದಿನನಿತ್ಯದ ಜೀವನದ ಮೇಲೆ ಯಾವ ರೀತಿ ಪರಿಣಾಮ ಬಿರುತ್ತದೆ ಎಂಬುವುದರ ಮಾಹಿತಿ ಇಲ್ಲಿದೆ.  
ನೀವು ಹೈ ಬಿಪಿಯಿಂದ ಬಳಲುತ್ತಿದ್ರೆ ಈ ಆಹಾರ ಸೇವಿಸಿ... ತಕ್ಷಣವೇ ಕಂಟ್ರೋಲ್‌ ಆಗುತ್ತೆ...
High Blood Pressure Aug 26, 2025, 08:54 AM IST
ನೀವು ಹೈ ಬಿಪಿಯಿಂದ ಬಳಲುತ್ತಿದ್ರೆ ಈ ಆಹಾರ ಸೇವಿಸಿ... ತಕ್ಷಣವೇ ಕಂಟ್ರೋಲ್‌ ಆಗುತ್ತೆ...
ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡವು ಅನೇಕ ಜನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟವಾದರೂ, ಆರೋಗ್ಯಕರ ಆಹಾರ ಪದ್ಧತಿಯನ್ನ ಅಳವಡಿಸಿಕೊಳ್ಳುವ ಮೂಲಕ ಮತ್ತು ನೈಸರ್ಗಿಕ ಆಹಾರವನ್ನ ಸೇವಿಸುವ ಮೂಲಕ ಇದನ್ನು ನಿಯಂತ್ರಿಸಬಹುದು.
ನಿಮ್ಮ ಕಾಲುಗಳಲ್ಲಿ ಕಂಡುಬರುವ ಊತ ಈ ಗಂಭೀರ ಕಾಯಿಲೆಯ ಸಂಕೇತ!!
edema Jul 15, 2025, 12:19 PM IST
ನಿಮ್ಮ ಕಾಲುಗಳಲ್ಲಿ ಕಂಡುಬರುವ ಊತ ಈ ಗಂಭೀರ ಕಾಯಿಲೆಯ ಸಂಕೇತ!!
ಕಾಲುಗಳಲ್ಲಿ ಊತವು (edema) ವಿವಿಧ ಕಾರಣಗಳಿಂದ ಉಂಟಾಗಬಹುದು. ಉದಾಹರಣೆಗೆ ದೀರ್ಘಕಾಲದವರೆಗೆ ನಿಂತು ಅಥವಾ ಕುಳಿತುಕೊಳ್ಳುವುದು, ಗಾಯ, ಹೃದಯ, ಕಿಡ್ನಿ ಮತ್ತು ಲಿವರ್ ಸಮಸ್ಯೆಗಳು, ರಕ್ತನಾಳದ ಕಾಯಿಲೆಗಳು ಅಥವಾ ಗರ್ಭಾವಸ್ಥೆ. ಕೆಲವೊಮ್ಮೆ ಇದು ಸಾಮಾನ್ಯ ಸಮಸ್ಯೆಯಾಗಿರಬಹುದು, ಆದರೆ ಕೆಲವೊಮ್ಮೆ ಇದು ಗಂಭೀರ ಸಮಸ್ಯೆಯ ಸಂಕೇತವೂ ಆಗಿರಬಹುದು. ಆದ್ದರಿಂದ ವೈದ್ಯಕೀಯ ಸಹಾಯ ಪಡೆಯುವುದು ಮುಖ್ಯ. ಕಾಲುಗಳಲ್ಲಿ ಊತ ಮುಂದುವರಿದರೆ ಅಥವಾ ತೀವ್ರವಾಗಿದ್ದರೆ ನಿಮಗೆ ಯಾವ ಆರೋಗ್ಯ ಸಮಸ್ಯೆಗಳಿರಬಹುದು ಎಂಬುದರ ಬಗ್ಗೆ ತಿಳಿಯಿರಿ...
ಕೋಳಿ ಮೊಟ್ಟೆ ತಿನ್ನೋಕೆ ಇಷ್ಟಾನಾ..? ಆರೋಗ್ಯಕ್ಕೆ ವರದಾನ ಆಗಿರುವ ಇದು ಇವರಿಗೆ ವಿಷಕ್ಕೆ ಸಮಾನ..!
Eggs Jul 5, 2025, 12:22 PM IST
ಕೋಳಿ ಮೊಟ್ಟೆ ತಿನ್ನೋಕೆ ಇಷ್ಟಾನಾ..? ಆರೋಗ್ಯಕ್ಕೆ ವರದಾನ ಆಗಿರುವ ಇದು ಇವರಿಗೆ ವಿಷಕ್ಕೆ ಸಮಾನ..!
Egg Side Effects: ಕೋಳಿ ಮೊಟ್ಟೆ ಸಾಮಾನ್ಯವಾಗಿ ಆರೋಗ್ಯಕರ ಆಹಾರ, ಇದು ಕೆಲವರಿಗೆ ಅಮೃತ. ಆದರೆ, ಇನ್ನೂ ಕೆಲವರಿಗೆ ಮೊಟ್ಟೆ ವಿಷ. ಯಾವ ಸಮಸ್ಯೆ ಇರುವ ಜನರು ಮೊಟ್ಟೆ ತಿನ್ನುವುದನ್ನು ತಪ್ಪಿಸಬೇಕು? ತಿಳಿಯಲು ಮುಂದೆ ಓದಿ...  
ಉಪ್ಪು v/s ಸಕ್ಕರೆ.. ಉತ್ತಮ ಆರೋಗ್ಯಕ್ಕಾಗಿ ಮೊಸರಿನಲ್ಲಿ ಯಾವುದನ್ನ ಬೆರೆಸಿ ತಿನ್ನಬೇಕು..? ತಪ್ಪದೇ ತಿಳಿದುಕೊಳ್ಳಿ
Health Tips Jun 18, 2025, 08:45 PM IST
ಉಪ್ಪು v/s ಸಕ್ಕರೆ.. ಉತ್ತಮ ಆರೋಗ್ಯಕ್ಕಾಗಿ ಮೊಸರಿನಲ್ಲಿ ಯಾವುದನ್ನ ಬೆರೆಸಿ ತಿನ್ನಬೇಕು..? ತಪ್ಪದೇ ತಿಳಿದುಕೊಳ್ಳಿ
Health tips : ಅನೇಕ ಜನರು ಮೊಸರು ಇಲ್ಲದೆ ಊಟ ಮಾಡಲು ಇಷ್ಟಪಡುವುದಿಲ್ಲ. ಅಲ್ಲದೆ, ಅನೇಕ ಆಹಾರಗಳನ್ನು ತಯಾರಿಸಲು ಮುಖ್ಯ ಪದಾರ್ಥವಾಗಿದೆ. ಇದರ ಬಳಕೆಯ ಬಗ್ಗೆ ಜನರ ಮನಸ್ಸಿನಲ್ಲಿ ಯಾವಾಗಲೂ ಗೊಂದಲ ಇರುತ್ತದೆ. ಮೊಸರನ್ನು ಸಕ್ಕರೆಯೊಂದಿಗೆ ತಿನ್ನಬೇಕೋ ಅಥವಾ.. ಉಪ್ಪಿನೊಂದಿಗೆ ಎನ್ನುವ ಅನುಮಾನಗಳು ಇವೆ.. ಈ ಕುರಿತು ಸ್ಪಷ್ಟವಾಗಿ ತಿಳಿಯೋಣ ಬನ್ನಿ..
ಮಧುಮೇಹ ನಿಯಂತ್ರಿಸಲು ಈ ಸರಳ ಟಿಪ್ಸ್ ಫಾಲೋ ಮಾಡಿ..!
Diabetes Mar 29, 2025, 11:32 AM IST
ಮಧುಮೇಹ ನಿಯಂತ್ರಿಸಲು ಈ ಸರಳ ಟಿಪ್ಸ್ ಫಾಲೋ ಮಾಡಿ..!
ನಿಯಮಿತ ವ್ಯಾಯಾಮವು ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ವೇಗದ ನಡಿಗೆ, ಜಾಗಿಂಗ್, ಯೋಗ ಅಥವಾ ಸೈಕ್ಲಿಂಗ್ ಮಾಡುವುದು ದೇಹದ ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ. ಇದು ರಕ್ತದ ಸಕ್ಕರೆಯನ್ನು ಪರಿಣಾಮಕಾರಿಯಾಗಿ ಬಳಸಲು ಸಹಾಯ ಮಾಡುತ್ತದೆ. ಆದರೆ, ವ್ಯಾಯಾಮ ಆರಂಭಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಒಳಿತು.
Heart Attack: ಎದೆಯಲ್ಲ.. ನಿಮ್ಮ ಮುಖದ ಈ ಭಾಗದಲ್ಲಿ ಪದೇ ಪದೇ ನೋವು ಕಾಣಿಸಿಕೊಂಡರೆ ಇದು ತೀವ್ರ ಹೃದಯಾಘಾತದ ಮುನ್ಸೂಚನೆ!
heart attack Feb 23, 2025, 12:43 PM IST
Heart Attack: ಎದೆಯಲ್ಲ.. ನಿಮ್ಮ ಮುಖದ ಈ ಭಾಗದಲ್ಲಿ ಪದೇ ಪದೇ ನೋವು ಕಾಣಿಸಿಕೊಂಡರೆ ಇದು ತೀವ್ರ ಹೃದಯಾಘಾತದ ಮುನ್ಸೂಚನೆ!
Heart Attack: ನಿಮಗೆ ಆಗಾಗ್ಗೆ ಹಲ್ಲುನೋವು ಬರುತ್ತದೆಯೇ? ಆದ್ದರಿಂದ ಅದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಹಲ್ಲುನೋವು ಹೃದಯದ ಸಮಸ್ಯೆಯನ್ನು ಸೂಚಿಸುತ್ತದೆ.  
 ಸ್ಟೈಲ್ ಮಾಡ್ಕೊಂಡು ಸಿಗರೇಟ್ ಸೇದುತ್ತಾ ಟೀ ಕುಡಿತೀರಾ?! ಹಾಗಿದ್ರೆ ಹುಷಾರ್‌ ಆ ದೇವ್ರು ಕೂಡ ನಿಮ್ಮನ್ನ ಕಾಪಾಡೋಕಾಗಲ್ಲ..
Health problems Jan 31, 2025, 03:22 PM IST
ಸ್ಟೈಲ್ ಮಾಡ್ಕೊಂಡು ಸಿಗರೇಟ್ ಸೇದುತ್ತಾ ಟೀ ಕುಡಿತೀರಾ?! ಹಾಗಿದ್ರೆ ಹುಷಾರ್‌ ಆ ದೇವ್ರು ಕೂಡ ನಿಮ್ಮನ್ನ ಕಾಪಾಡೋಕಾಗಲ್ಲ..
 smoking cigarettes and tea together: ಅನೇಕ ಜನರು ಧೂಮಪಾನ ಮಾಡಲು ಇಷ್ಟಪಡುತ್ತಾರೆ. ಅದರ ಜೊತೆಗೆ ಸಿಗರೇಟ್ ಕೂಡ ಸೇದುತ್ತಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂದು ಇನ್ನೂ ಕೆಲವರಿಗೆ ತಿಳಿದಿಲ್ಲ.. ಅತಿಯಾದ ಧೂಮಪಾನವು ಶ್ವಾಸಕೋಶ, ಯಕೃತ್ತು ಮತ್ತು ಹೃದಯದ ಆರೋಗ್ಯವನ್ನು ಹಾನಿಗೊಳಿಸುತ್ತದೆ.    
ನೀವೂ ಬಾಟಲಿ ನೀರನ್ನ ಕುಡಿಯುತ್ತೀರಾ..? ಹಾಗಿದ್ರೆ ಎಚ್ಚರ FSSAI ತನಿಖೆಯಲ್ಲಿ ಆಘಾತಕಾರಿ ಬಹಿರಂಗ!!
Bottled water Dec 7, 2024, 11:17 PM IST
ನೀವೂ ಬಾಟಲಿ ನೀರನ್ನ ಕುಡಿಯುತ್ತೀರಾ..? ಹಾಗಿದ್ರೆ ಎಚ್ಚರ FSSAI ತನಿಖೆಯಲ್ಲಿ ಆಘಾತಕಾರಿ ಬಹಿರಂಗ!!
FSSAI: 2024ರ ನವೆಂಬರ್ 27ರಂದು ಹೊರಡಿಸಲಾದ ಅಧಿಸೂಚನೆಯ ಅಡಿಯಲ್ಲಿ, ಬಾಟಲ್ ನೀರು ಮತ್ತು ಖನಿಜಯುಕ್ತ ನೀರನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣದ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗಿದೆ.
ನೇತಾಡುವ ಹೊಟ್ಟೆಗೆ ವಿದಾಯ ಹೇಳಿ; ನಿಮ್ಮ ಆಹಾರದಲ್ಲಿ ಮಖಾನಾ ಸೇರಿಸುವ ಮೂಲಕ ವೇಗವಾಗಿ ತೂಕ ಕಳೆದುಕೊಳ್ಳಿ!!
weight loss tips Dec 5, 2024, 05:17 PM IST
ನೇತಾಡುವ ಹೊಟ್ಟೆಗೆ ವಿದಾಯ ಹೇಳಿ; ನಿಮ್ಮ ಆಹಾರದಲ್ಲಿ ಮಖಾನಾ ಸೇರಿಸುವ ಮೂಲಕ ವೇಗವಾಗಿ ತೂಕ ಕಳೆದುಕೊಳ್ಳಿ!!
Weight loss tips: ಇಂಗ್ಲಿಷ್‌ನಲ್ಲಿ ಫಾಕ್ಸ್‌ನಟ್ಸ್ ಎಂದು ಕರೆಯಲ್ಪಡುವ ಮಖಾನಾ ತೂಕ ನಷ್ಟಕ್ಕೆ ಉತ್ತಮ ಆರೋಗ್ಯಕರ ತಿಂಡಿಯಾಗಿದೆ. ಡಯಟ್ ಮಾಡುವವರಿಗೆ ಇದು ಸೂಕ್ತವಾಗಿದೆ. ಮಖಾನಾ ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದರಿಂದ ಇದು ಹಸಿವು ನಿಯಂತ್ರಿಸುತ್ತದೆ ಮತ್ತು ತ್ವರಿತವಾಗಿ ಹಸಿವನ್ನು ಅನುಭವಿಸಲ್ಲ.
ಸ್ಟೈಲ್ ಆಗಿ ಸಿಗರೇಟ್ ಸೇದುತ್ತಾ ಟೀ ಕುಡಿತೀರಾ.. ಹುಷಾರ್..‌ ಆ ದೇವ್ರು ಕೂಡ ನಿಮ್ಮನ್ನ ಕಾಪಾಡೋಕೆ ಸಾಧ್ಯವಿಲ್ಲ!!
Health problems Oct 1, 2024, 01:17 PM IST
ಸ್ಟೈಲ್ ಆಗಿ ಸಿಗರೇಟ್ ಸೇದುತ್ತಾ ಟೀ ಕುಡಿತೀರಾ.. ಹುಷಾರ್..‌ ಆ ದೇವ್ರು ಕೂಡ ನಿಮ್ಮನ್ನ ಕಾಪಾಡೋಕೆ ಸಾಧ್ಯವಿಲ್ಲ!!
 smoking cigarettes and tea together: ಅನೇಕ ಜನರು ಧೂಮಪಾನ ಮಾಡಲು ಇಷ್ಟಪಡುತ್ತಾರೆ. ಅದರ ಜೊತೆಗೆ ಸಿಗರೇಟ್ ಕೂಡ ಸೇದುತ್ತಾರೆ. ಆದರೆ ಇದು ಎಷ್ಟು ಅಪಾಯಕಾರಿ ಎಂದು ಇನ್ನೂ ಕೆಲವರಿಗೆ ತಿಳಿದಿಲ್ಲ.. ಅತಿಯಾದ ಧೂಮಪಾನವು ಶ್ವಾಸಕೋಶ, ಯಕೃತ್ತು ಮತ್ತು ಹೃದಯದ ಆರೋಗ್ಯವನ್ನು ಹಾನಿಗೊಳಿಸುತ್ತದೆ.  
ಎಣ್ಣೆಗೆ ಸೋಡಾ ಮಿಕ್ಸ್‌ ಮಾಡಿ ಕುಡಿಯುತ್ತೀರಾ..? ಹೀಗೆ ಮಾಡಿದ್ರೆ ಮನೆ ಮುಂದೆ ಹೋಗೆ ಫಿಕ್ಸ್‌ ಗುರು..
alcohol Aug 14, 2024, 07:13 PM IST
ಎಣ್ಣೆಗೆ ಸೋಡಾ ಮಿಕ್ಸ್‌ ಮಾಡಿ ಕುಡಿಯುತ್ತೀರಾ..? ಹೀಗೆ ಮಾಡಿದ್ರೆ ಮನೆ ಮುಂದೆ ಹೋಗೆ ಫಿಕ್ಸ್‌ ಗುರು..
Side effects of Soda and alcohol mix : ನೀವು ಆಲ್ಕೋಹಾಲ್ ಮತ್ತು ಸೋಡಾವನ್ನು ಒಟ್ಟಿಗೆ ಮಿಕ್ಸ್‌ ಮಾಡಿ ಕುಡಿಯುವ ಅಭ್ಯಾಸ ಹೊಂದಿದ್ದೀರಾ..? ಹಾಗಿದ್ರೆ ನೀವು ತಪ್ಪದೇ ಈ ಸುದ್ದಿಯನ್ನು ಓದಬೇಕು.. ಇಷ್ಟು ದಿನ ನೀವು ಇದೇ ಕೆಲಸ ಮಾಡುತ್ತಿದ್ದರೇ.. ತಕ್ಷಣ ಅದನ್ನು ಬಿಟ್ಟುಬಿಡಿ.. ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.. 
ದಿಢೀರ್ ತೂಕ ಇಳಿಕೆ ಈ ರೋಗಗಳ ಸಂಕೇತವೂ ಆಗಿರಬಹುದು!
Weight loss Jul 18, 2024, 02:47 PM IST
ದಿಢೀರ್ ತೂಕ ಇಳಿಕೆ ಈ ರೋಗಗಳ ಸಂಕೇತವೂ ಆಗಿರಬಹುದು!
Weight Loss: ಕೆಲವರು ಎಷ್ಟೇ ಪ್ರಯತ್ನಪಟ್ಟರೂ ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಆದರೆ, ಕೆಲವರಲ್ಲಿ ಇದ್ದಕ್ಕಿದ್ದಂತೆ ಗಮನಾರ್ಹ ಪ್ರಮಾಣದಲ್ಲಿ ತೂಕ ಇಳಿಕೆಯಾಗುತ್ತದೆ. ಇದು ಕೆಲವು ರೋಗಗಳ ಸಂಕೇತವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ? 
ಚಹಾ ಮತ್ತು ಕಾಫಿ ಕುಡಿಯುವುದರಿಂದ ಲಿವರ್‌ ಹಾಳಾಗುತ್ತಾ..? ತಜ್ಞರು ಏನ್‌ ಹೇಳುತ್ತಾರೆ?
Tea and Coffee side effects Jun 30, 2024, 03:39 PM IST
ಚಹಾ ಮತ್ತು ಕಾಫಿ ಕುಡಿಯುವುದರಿಂದ ಲಿವರ್‌ ಹಾಳಾಗುತ್ತಾ..? ತಜ್ಞರು ಏನ್‌ ಹೇಳುತ್ತಾರೆ?
Tea and Coffe health : ಹೆಚ್ಚಿನ ಜನರು ಚಹಾ ಅಥವಾ ಕಾಫಿಯೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ಆದಾಗ್ಯೂ, ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯು ಆರೋಗ್ಯಕ್ಕೆ ಅಪಾಯಕಾರಿ. ಹೆಚ್ಚು ಚಹಾ ಅಥವಾ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬನ್ನಿ ಚಹಾ ಮತ್ತು ಕಾಫಿ ಯಕೃತ್ತಿನ ಮೇಲೆ ಹೇಗೆ ನೇರ ಪರಿಣಾಮ ಬೀರುತ್ತದೆ ಅಂತ ತಿಳಿಯೋಣ..  
Health Tips: ರಾತ್ರಿ ಫ್ಯಾನ್‌ ಹಾಕಿಕೊಂಡು ಮಲಗುವವರು ಈ ಸುದ್ದಿ ಓದಲೇಬೇಕು
Side Effects of Sleeping with a Fan Jun 13, 2024, 04:00 PM IST
Health Tips: ರಾತ್ರಿ ಫ್ಯಾನ್‌ ಹಾಕಿಕೊಂಡು ಮಲಗುವವರು ಈ ಸುದ್ದಿ ಓದಲೇಬೇಕು
Side Effects of Sleeping with a Fan: ಫ್ಯಾನ್‌ ಗಾಳಿಯಲ್ಲಿ ಇಡೀ ರಾತ್ರಿ ಮಲಗುವುದರಿಂದ ಕಣ್ಣುಗಳಲ್ಲಿನ ತೇವ ಆರಿ ಕಣ್ಣುಗಳು ಡ್ರೈ ಎನಿಸಬಹುದು. ಚರ್ಮಗಳು ಕೂಡ ಒಣಗಬಹುದು. ಇದರಿಂದ ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟಂತೆ ಚರ್ಮದ ಸಮಸ್ಯೆ ನಿರಂತರವಾಗಿ ಕಾಡುತ್ತದೆ.
Plastic Water: ಪ್ಲಾಸ್ಟಿಕ್ ಬಾಟಲ್‌ ನೀರು ಕುಡಿದ್ರೆ ಗಂಡಸ್ತನಕ್ಕೆ ಕುತ್ತು..!
Plastic Water Side Effect May 31, 2024, 04:26 PM IST
Plastic Water: ಪ್ಲಾಸ್ಟಿಕ್ ಬಾಟಲ್‌ ನೀರು ಕುಡಿದ್ರೆ ಗಂಡಸ್ತನಕ್ಕೆ ಕುತ್ತು..!
Plastic Water Side Effecʼs: ಬಹುತೇಕರು ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲ್‌ ಅವಲಂಬಿಸಿದ್ದಾರೆ. ಆದರೆ ಹೀಗೆ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಕುಡಿಯುವುದಿರಂದ ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವುಂಟಾಗುತ್ತಿದೆ. ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಯುಂಟಾಗಲಿದ್ದು, ಇದರಿಂದ ಪರಿಸರಕ್ಕೂ ಧಕ್ಕೆಯುಂಟಾಗಲಿದೆ.
Health Tips: ವೇಗವಾಗಿ ತೂಕ ಇಳಿಸಿಕೊಳ್ಳಲು ಇಂದೇ ಈ 3 ಬಿಳಿ ವಸ್ತುಗಳನ್ನು ತ್ಯಜಿಸಿ!
Foods To Avoid For Weight Loss Nov 10, 2023, 11:12 PM IST
Health Tips: ವೇಗವಾಗಿ ತೂಕ ಇಳಿಸಿಕೊಳ್ಳಲು ಇಂದೇ ಈ 3 ಬಿಳಿ ವಸ್ತುಗಳನ್ನು ತ್ಯಜಿಸಿ!
Foods to avoid for weight loss: ಅನೇಕ ಜನರಿಗೆ ತೂಕ ಕಳೆದುಕೊಳ್ಳಲು ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಅನ್ನೋದು ತಿಳಿದಿಲ್ಲ. ಆದ್ದರಿಂದ ತೂಕ ನಷ್ಟದ ಸಮಯದಲ್ಲಿ ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಬೇಕು.
Many health problems are caused by vitamin D deficiency
Vitamin D Deficiency Mar 21, 2023, 05:40 PM IST
ವಿಟಮಿನ್ ಡಿ ಕೊರತೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು
ವಿಟಮಿನ್ ಡಿ ಕೊರತೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು
Health Tips: ನಿದ್ರಾಹೀನತೆಯಿಂದ ಹೃದಯಾಘಾತ & ಪಾರ್ಶ್ವವಾಯು ಅಪಾಯ, ಉತ್ತಮ ನಿದ್ರೆಗೆ ಈ 5 ಆಹಾರ ಸೇವಿಸಿ
Insomnia Mar 21, 2023, 02:50 PM IST
Health Tips: ನಿದ್ರಾಹೀನತೆಯಿಂದ ಹೃದಯಾಘಾತ & ಪಾರ್ಶ್ವವಾಯು ಅಪಾಯ, ಉತ್ತಮ ನಿದ್ರೆಗೆ ಈ 5 ಆಹಾರ ಸೇವಿಸಿ
ಉತ್ತಮ ನಿದ್ರೆಗಾಗಿ ಆಹಾರಗಳು: ಒತ್ತಡ, ಆತಂಕ, ಖಿನ್ನತೆ ಮತ್ತು ಕೆಲವು ಆರೋಗ್ಯ ಸಮಸ್ಯೆಗಳು ಸೇರಿದಂತೆ ವಿವಿಧ ಅಂಶಗಳಿಂದ ನಿದ್ರಾಹೀನತೆ ಉಂಟಾಗುತ್ತದೆ.
  • 1
  • 2
  • Next
  • last »

Trending News

  • ತೂಕ ಇಳಿಸಿಕೊಳ್ಳಲು ಇಂಜೆಕ್ಷನ್ ಬಳಸುವ ಖ್ಯಾತ ನಟಿ! ಸುಂದರವಾಗಿ ಕಾಣಲು ಪ್ರಾಣವನ್ನೇ ಪಣಕ್ಕಿಟ್ಟ ಸುಂದರಿ ಯಾರು ಗೊತ್ತಾ?
    Tamannaah Bhatia

    ತೂಕ ಇಳಿಸಿಕೊಳ್ಳಲು ಇಂಜೆಕ್ಷನ್ ಬಳಸುವ ಖ್ಯಾತ ನಟಿ! ಸುಂದರವಾಗಿ ಕಾಣಲು ಪ್ರಾಣವನ್ನೇ ಪಣಕ್ಕಿಟ್ಟ ಸುಂದರಿ ಯಾರು ಗೊತ್ತಾ?

  • ಕಿಚ್ಚ ಸುದೀಪ್‌ ಮೇಲೆಯೇ ಗುಡುಗಿ ಗಂಭೀರ ಆರೋಪ ಮಾಡಿದ ಧ್ರುವಂತ್‌! ವೀಕೆಂಡ್‌ನಲ್ಲಿ ನಿಜವಾಗುತ್ತಾ ಗಿಲ್ಲಿ ಭವಿಷ್ಯ..?
    BBK 12
    ಕಿಚ್ಚ ಸುದೀಪ್‌ ಮೇಲೆಯೇ ಗುಡುಗಿ ಗಂಭೀರ ಆರೋಪ ಮಾಡಿದ ಧ್ರುವಂತ್‌! ವೀಕೆಂಡ್‌ನಲ್ಲಿ ನಿಜವಾಗುತ್ತಾ ಗಿಲ್ಲಿ ಭವಿಷ್ಯ..?
  • ಸುಂದರಿಯಂತ ಹೆಂಡತಿಯಿದ್ದರೂ ಮಗಳ ವಯಸ್ಸಿನ ನಟಿಯ ಹಿಂದೆ ಬಿದ್ದಿದ್ದ ಧರ್ಮೇಂದ್ರ! ಗಂಡನ ರಹಸ್ಯ ತಿಳಿದ ಹೇಮಾ ಮಾಲಿನಿ ಮಾಡಿದ್ದೇನು..?
    Dharmendra
    ಸುಂದರಿಯಂತ ಹೆಂಡತಿಯಿದ್ದರೂ ಮಗಳ ವಯಸ್ಸಿನ ನಟಿಯ ಹಿಂದೆ ಬಿದ್ದಿದ್ದ ಧರ್ಮೇಂದ್ರ! ಗಂಡನ ರಹಸ್ಯ ತಿಳಿದ ಹೇಮಾ ಮಾಲಿನಿ ಮಾಡಿದ್ದೇನು..?
  •  ಐಫೋನ್ ಬೆಲೆಯಲ್ಲಿ ವಿಶೇಷ ವೈಶಿಷ್ಟ್ಯಗಳೊಂದಿಗೆ ಸಿಗಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು..!
    Vida VX2
    ಐಫೋನ್ ಬೆಲೆಯಲ್ಲಿ ವಿಶೇಷ ವೈಶಿಷ್ಟ್ಯಗಳೊಂದಿಗೆ ಸಿಗಲಿವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು..!
  • ಚಿನ್ನದ ದರ ಏರಿಳಿತದ ನಡುವೆ ಕೇಂದ್ರದ ಮಹತ್ತರ ನಿರ್ಧಾರ! ವರ್ಷಾಂತ್ಯದಲ್ಲಿ ಬಂಗಾರದ ದರದಲ್ಲಿ ಮಹತ್ತರ ಬದಲಾವಣೆ
    Gold price today
    ಚಿನ್ನದ ದರ ಏರಿಳಿತದ ನಡುವೆ ಕೇಂದ್ರದ ಮಹತ್ತರ ನಿರ್ಧಾರ! ವರ್ಷಾಂತ್ಯದಲ್ಲಿ ಬಂಗಾರದ ದರದಲ್ಲಿ ಮಹತ್ತರ ಬದಲಾವಣೆ
  • ದಿನಭವಿಷ್ಯ 11-11-2025: ಮಂಗಳವಾರದಂದು ಪುಷ್ಯ ನಕ್ಷತ್ರದಲ್ಲಿ ಶುಭ ಯೋಗ: ಈ ರಾಶಿಯವರಿಗೆ ದುಪ್ಪಟ್ಟು ಆದಾಯ
    Daily Horoscope
    ದಿನಭವಿಷ್ಯ 11-11-2025: ಮಂಗಳವಾರದಂದು ಪುಷ್ಯ ನಕ್ಷತ್ರದಲ್ಲಿ ಶುಭ ಯೋಗ: ಈ ರಾಶಿಯವರಿಗೆ ದುಪ್ಪಟ್ಟು ಆದಾಯ
  • ದೆಹಲಿ ಸ್ಪೋಟದ ಹಿಂದಿದೆ 'ಬಿರಿಯಾನಿ' ಕೋಡ್ ವರ್ಡ್... ಚಾಟ್ ಮೂಲಕ ಸ್ಪೋಟಕ ಮಾಹಿತಿ ಬಹಿರಂಗ...!
    Delhi blast
    ದೆಹಲಿ ಸ್ಪೋಟದ ಹಿಂದಿದೆ 'ಬಿರಿಯಾನಿ' ಕೋಡ್ ವರ್ಡ್... ಚಾಟ್ ಮೂಲಕ ಸ್ಪೋಟಕ ಮಾಹಿತಿ ಬಹಿರಂಗ...!
  • 2026ರ ಮೊದಲ ದಿನದಿಂದಲೇ ಈ 5 ರಾಶಿಗೆ ಲಕ್ಷಾಧಿಪತಿ ಯೋಗ: ಅದೃಷ್ಟದ ಬಾಗಿಲು ತೆರೆಯುತ್ತೆ! ಕಂಡ ಕನಸೆಲ್ಲಾ ಈ ವರ್ಷವೇ ನೆರವೇರಲಿದೆ
    2026 horoscope
    2026ರ ಮೊದಲ ದಿನದಿಂದಲೇ ಈ 5 ರಾಶಿಗೆ ಲಕ್ಷಾಧಿಪತಿ ಯೋಗ: ಅದೃಷ್ಟದ ಬಾಗಿಲು ತೆರೆಯುತ್ತೆ! ಕಂಡ ಕನಸೆಲ್ಲಾ ಈ ವರ್ಷವೇ ನೆರವೇರಲಿದೆ
  • ಮೊಸರಿನ ಜೊತೆ ಈ ಆಹಾರಗಳನ್ನು ಎಂದಿಗೂ ತಿನ್ನಬೇಡಿ! ತಪ್ಪಿದ್ದೇ ಅಲ್ಲ ಅಪಾಯ
    Curd Side Effects
    ಮೊಸರಿನ ಜೊತೆ ಈ ಆಹಾರಗಳನ್ನು ಎಂದಿಗೂ ತಿನ್ನಬೇಡಿ! ತಪ್ಪಿದ್ದೇ ಅಲ್ಲ ಅಪಾಯ
  • ಈ ಅಂಚೆ ಕಚೇರಿ ಯೋಜನೆಯು ತಿಂಗಳಿಗೆ ₹5,550 ಸ್ಥಿರಬಡ್ಡಿ ನೀಡುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ
    MIS
    ಈ ಅಂಚೆ ಕಚೇರಿ ಯೋಜನೆಯು ತಿಂಗಳಿಗೆ ₹5,550 ಸ್ಥಿರಬಡ್ಡಿ ನೀಡುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x