ಈ ಕ್ಷಣದ ಹೆಡ್ಲೈನ್ಸ್

  • Zee Media Bureau
  • Dec 14, 2022, 10:56 AM IST

ಈ ಕ್ಷಣದ ಹೆಡ್ಲೈನ್ಸ್ 
* ಬೆಳಗಾವಿ ಗಡಿ ವಿವಾದ- ಇನ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸಿಎಂ ಚರ್ಚೆ 
* ಮುಸ್ಲಿಂ ಸಮುದಾಯಗಳಿಂದ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶನ -  ಸಮುದಾಯದ ಮತ ಡೈವರ್ಟ್ ಆಗದಂತೆ  ಚರ್ಚೆ
* ಸ್ಮಾರ್ಟ್ ಸಿಟಿ ಎಂಡಿ, ಪಾಲಿಕೆ ನಡುವೆ ಮುಸುಕಿನ ಗುದ್ದಾಟ ಅಂತ್ಯ
* ಖಾಸಗಿ ಆಂಬ್ಯುಲೆಸ್ಸ್ ಮೋಹಕ್ಕೆ ರೋಗಿಗಳು ಹೈರಾಣು - ಸರ್ಕಾರಿ‌ ಆಸ್ಪತ್ರೆ ‌ಆವರಣದಿಂದಲೇ ಖಾಸಗಿ ಆಂಬ್ಯುಲೆಸ್ಸ್ ಚಲಾವಣೆ
* ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆಯ ಮುನ್ಸೂಚನೆ 

Trending News