Janhvi Kapoor: ಟೈಟ್‌ ಡ್ರೆಸ್‌ನಲ್ಲಿ ಸಖತ್‌ ಹಾಟ್‌ ಆಗಿ ಕಂಡ ಜಾನ್ವಿ ಕಪೂರ್

Janhvi Kapoor Bold Look: ಜಾನ್ವಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಆಗಾಗ್ಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರು Instagram ನಲ್ಲಿ ಸುಮಾರು 21 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

Janhvi Kapoor Bold Look: ಜಾನ್ವಿ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಆಗಾಗ್ಗೆ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರು Instagram ನಲ್ಲಿ ಸುಮಾರು 21 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಜಾನ್ವಿ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ತುಂಬಾ ಬೋಲ್ಡ್ ಮತ್ತು ಕಿಲ್ಲರ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.  

1 /4

ಜಾನ್ವಿ ಕಪೂರ್ ತನ್ನ ಮುದ್ದಾದ, ಹಾಟ್, ಬೋಲ್ಡ್ ಮತ್ತು ಮಾದಕ ನೋಟದಿಂದ ಜನರ ಹೃದಯವನ್ನು ಸೆರೆಹಿಡಿಯುತ್ತಿದ್ದಾರೆ.

2 /4

ಜಾನ್ವಿ ಅವರ ಚಿತ್ರವನ್ನು ನೋಡಿದ ನಂತರ, ಅಭಿಮಾನಿಗಳು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

3 /4

ಜಾನ್ವಿ ಲುಕ್ ನ್ಯಾಚುರಲ್ ಆಗಿರಲು ನ್ಯೂಡ್ ಮೇಕಪ್ ಮಾಡಿಕೊಂಡಿದ್ದಾರೆ .ಫ್ರೀ ಹೇರ್‌ ಬಿಟ್ಟಿದ್ದಾರೆ.

4 /4

ಜಾನ್ವಿ ಪ್ರತಿ ಫೋಟೋದಲ್ಲಿ ವಿಭಿನ್ನವಾಗಿ ಪೋಸ್ ನೀಡುತ್ತಿದ್ದಾರೆ.