ಚುನಾವಣೆ ಗೆಲುವಿಗೆ BJP ಚಾಣಕ್ಯನ ಗೇಮ್ ಪ್ಲ್ಯಾನ್

  • Zee Media Bureau
  • Dec 29, 2022, 04:47 PM IST

ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಫುಲ್‌ ಅಲರ್ಟ್. ಚುನಾವಣೆ ಗೆಲುವಿಗೆ BJP ಚಾಣಕ್ಯನ ಗೇಮ್ ಪ್ಲ್ಯಾನ್. ನಾಳೆ ಸಕ್ಕರೆನಾಡು ಮಂಡ್ಯಕ್ಕೆ ಅಮಿತ್ ಶಾ ಭೇಟಿ. ಮಂಡ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ರಣತಂತ್ರ.

Trending News